ಪುಟ:ಶೇಷರಾಮಾಯಣಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Wv ಶೇಷರಾಮಾಯಣಂ, ಅಕುಚಹಂಬ ಪನಸ ಖರ್ಜೂರವಾತುಂ | ಗಕ ಮುದಿಕಾರಾಜ ಬದರಿಕಾದಾಡಿಮೀ | ವಕುಳ ಪಟಲ ಚಂಪಕಾಶೋಕ ಮಲ್ಲಿಕಾಯಧಿಕಾ ಮುಖ್ಯವಾದ | ಸಕಲರು ಸುನಫಲಗಳಂತಳದ ತರುಲತಾ | ನಿಕರದಿಂದಲ್ಲ ಲ್ಲಿ ಪರಿವನಿರುರಿಗಳಿ೦ | ಶುಕಭರದ್ವಾಜಾದಿ ವಿವಿಧವಿಹಗಂಗಳಿ೦ದುಪವನವು ದೇನಸದುದೆ |೧೫|| ಆವುರವನವನಿರದೆಮುಖವಾಟೆಪುಗತರ | ಲ್ಯಾವಾರ್ತೆಯಂಕಳಚ ರರಮುಖದಿಂ ಲಕ್ಷ | ಕುವರಂನಲ್ಲಿರ್ದಬೇಡರಂನೋಡಿ ರಮಣೀಯವಾ ದುಪವನವಿದು || ಆವಭೂಪನದೆಂದು ಬೆಸಗೊಂಡೊಡವರೆಲೆ | ಭೂವರನೆ ಕೇಳ್ಳದಿದು ಹೇಮಕೂಟಾಚಲ | Yಾವನಿಪಯಕ್ಷರವಿಹಾರವನಮಿಲ್ಲಿನ ರರೆಡೆಯಾಟವಿಲ್ಲೆಂದರು [೧೬| ಆವಚನವುಂಕೇಳು ಸೌಮಿತ್ರಿ ರಾಮನನು | ಭಾವದಿಂ ಪುಗಲಾಖೆ ವೀಯಕ್ಷರುಶವನವ | ನಾವೆಂದು ಪವನಸುತ ಪ್ರವಾಲ ಸುಬಾಹುಸುವುದಾ ದಿ ವೀರರೊಡನೆ | ಭಾವಿಸದೆ ಪೊಕ್ಕಲ್ಲಿ ನಿಂದಣಂಚಲಿಸದಿ | ರ್ಪವರತುರಂ ಗಮಂ ಕಂಡೇನೋಡರ್ಚಿದೋಡ | ಮೇವೇಳೆ ನೊಂದಡಿಯನಂ ಮುಂದಕಿ ಡದಿರುವುತಿಯೊಡನಿಂತೆಂದನು ||೧೬|| ಏನಿದೇನಿದುಚೇಮೀ ಹಯಗತಿಸ್ತಂಭ | ಕೇನಿಹುದೊಕಾರಣಂ ಬೇಡರಿದು ದೇವತಾ | ಸ್ಥಾನಮೊಂದೆರೆದರವೇಗೈವೆವೀಗಳನೆ ಸುವುತಿಯಲೆ ಶತ್ರುಘ್ರನೆ | ಏನೊಂದುಮಂ ನಿಮಿತ್ತವನರಿಯೇನಾನಿದ 1 ಕ್ರೀನಗವಂತ ದೊಳೆ ಶೌನಕಾಶನವೆಂದು || ನಾನಾಲಿಸಿರ್ದೆನೆನಲೆಲ್ಲರಲ್ಲಿಯೇ ಬಿಟ್ಟು ಬಲವ ನೈದಿದರತ್ತಲು (ovrl | ಒಡಗೂಡಿನಾರ್ಗದರ್ಶಿಗಳಾದಬೇಡರಿಂ ! ಕಡುವಿಷನುವಾದವನಗಿರಿ ದರ್ಗವಾರ್ಗವಂ 1 ನಡೆದು ಪುವಲಮುಖ್ಯವೀರರೊಡನೆರೆದು ರಾಮಾನ ಜಂ ವರವರದೊಳು | ಮಡಲಿನಿದಸೋರೆಗಳಲ್ಲಿ ತನಿಗಾಯಳಂ | ಕಡುಸೋಂಪನಾಂತಪಸಲೆಯೊಳಭಯದಿಂದವೆ | ಅಡುತೆ ಮಲಗಿಹ ನ್ನು ಗಂಗಳನೊಟ್ಟು ನೋಡುತ್ತ ಪೊಕ್ಕನಾ ಆಶ್ರಮವನು || ,