ಪುಟ:ಶೇಷರಾಮಾಯಣಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ನೆಯ ಸ್ಥಿ. ೧೯೧ ಅದನೆಲ್ಲರುಂಕೇಳು ಬೆಕ್ಕಸಂಭಟ್ಟರು | ಸದುದಾರವತಿದಾಶರಥಿವು ಇಮಾಮುನಿಯ | ವದನದಿಂ ಸುಕೃತದುಷ್ಕೃತಕರಫಲಗತಿಯನತಿಭಕ್ತಿ ಯಿಂದ ಕೇಳು | ತದನುಜ್ಞೆಯಂಪಡೆದು ವಿನಯದಿಂದರಗಿತ | Zದು ಗಳಕಲ್ಲಿಂದೆಮುರಳ ತೇರಡರಿತು ರ | ಗದಬಳಗೆಬಂದು ರಾಮೊದಂತಮಂ ಪೇಳೆನುನಿಲಜಂಗೆಂದನು. [೩೦|| ಒಡನಾತುರಂಗವದಕೆಂದೆನಿಂದನಿಲಿಜಂ | ಬಿಡದೆನಡದೊಂದುವಂ ಶ್ರೀರಾಮಚರಿತೆಯಂ | ನುಡಿದುಪಟ್ಟಾಭಿಷೇಕಾಂತವಾಗೆಲೆ ರಾಕ್ಷಸಕ್ಕನಹ ಭೂದೇವನೆ | ಅಡುನಡೆಮಡಮಂ ನಿನಪ್ಪರಯು | ಕಡಗೂಡಿರುವ ಚರಿತಶ್ರವಣಪ್ರಣ್ಯದಿಂ | ನಡೆಸಲೋಕಕ್ಕೆ ಶಾಪಪರಿಹಾರವಾಯೇಂದಾ ರೆಕಳ್ಳನ ೩೧ ಸುರದಾರನಾರಿಯರ ವಿವಿಧೋಪಚಾರದಿ1 ಮಿರುಪಿ:೦ಗಿರುಗಂಟೆ ಶಗಳರತದಿಂ ಮುನೋ | ಹರಳೊಗಸಾಧನಗಳ೦ದೊಪ್ಪತಿಹವಿಮಾನವನೇ ರಿಸುರಪಥದೊಳು | ಮೆರೆ ಖುತುರುತೇಜದಿಂ ಸುತ್ತಿಕನೆಲೈ ಹನುವು | ವಿರ ಚಿಸಿದೆನೀನೆನಗೆಹಿತವನಾಲಿ ರಾಮ | ಚರಿತೆಯ.೦ಪಡೆದೆನಾ೦ಧನ್ಯತೆಯನಂದು ಮುದದಿಂದೆ ಸಗ್ಗ ಕತಳರ್ದನು || ೩೦ || ಪರಿಹರಿಸಿತಾಹಯಸ್ತಂಭನೆಡನಾಕುದುರೆ | ಚರಿಸಿತಾವುಶವನದೊ ಳಲ್ಲರುಮದನೊಡಿ | ಪರತರಾದ್ಧತಹರ್ಷರಸವಿಲಕ್ಷಣಭಾವರಾದರಕ ತು ೪ನು | ಇರುಳೊಂದನವನಾಂತದೆಬೇಡರುಚಿತಸ | ಈರಣೆಯಿಂಕಳ ದುಸಂಪ್ರೀತಿಯಿಂದಲ್ಲಿಂದೆ | ಪೊರಮಟ್ಟನೊಡಗೂಡಿ ಸೇನೆಯಿಂ ನೆನೆಯುತ್ತ ರಾಮಚಂದ್ರಮನಡಿಯನು |೩೩|| ೨೦ ನೆಯ ಸಬ್ಧ ಮುಗಿದುದು. ಇಂತು ಸಣ್ಣ ೨೦ ಕೈ ಪದ್ಯ ೯೦ ಕ್ಕೆ ಮಂಗಳನುಸ್ತು. ' - -