ಪುಟ:ಶೇಷರಾಮಾಯಣಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

D0, ಶೇಷರಾಮಾಯಣಂ, ಪರಿಕುಸಿತವೀರಸಯುಕ್ತ ಪರಿಮಿತಿರಹಿತ | ತರಕಾಂಡದಿಂ ಪೂರ್ಣ ಮಾಗಿ ಸಂಖ್ಯಾತೀತ | ಶರಪುಂಖವಿದ್ದ ಸಿಗಪಕ್ಷಭೋರಾಗವಾರ್ಭಟಿಯಿಂದೆ ಘೋರವಾಗಿ ನಿರುಕಿಪೊಡೆವೇಗಾತಿಶಯಶಾಲಿಮಾರ್ಗ | ತರಖಿ ಕಲಾಪದಿಂದತಿಭಯಂ | ಕರವಾಗಿ ಶರಧಿಯೆನಿಸಿತು ಗಗನತಲವಾಗ ಳೇನೆಂಬೆನದ ತನನು | ೧೦ || ಜಾ ವರಮುನಿಯೆಕೇಳಿ೦ತು ಘೋರಯುದ್ದ ನಡೆಯು | ತಿರೆ ಧೀರಪುಷ್ಯ ಲಂನೋಡಿ ಚಂಪಕನನೆಲೆ | ಪರಮಸಾಹಸಿಕನೀನಾರಲಾ ಬರಿದೆ ಕಟ್ಟೆದೆಗೆ ದೇಕೆನ್ನನು | ಧುರದೊಳಾಂಪಳವಿನಿನಗೊಳವಸೇನೆ ಕೇಳು | ಸುರಥ ಜಂನಸುನಗುತ್ತೆ ಲವಲವೊ ರಥಿಕ ಸಂ | ಗರದೊ೪ದಿರಾಂತಿರ್ಪನಾನಾವನಾ ಡೇನಾದೊಡಂ ಕೇಳೆರೆವೆನು | ೧೧ || ಸುರಥಭೂರಮಣಕಡಾವಣಿಯ ತನಯನಾಂ | ಪರಿಮಳ ಚಳು ವುದಗ್ಗೆ ಆಕೆವೆತ್ತಿಹುದೊ ಮಧು | ಕರಕುಲಮುದಾವುದಂ ವುಟ್ಟದೆಯೇ ಬಿಟ್ಟ ಹುದೆ ಮತ್ತಾವುದುಪವನದೊಳು | ಮೆರೆದುದೆ ಪೊಂಬಣ್ಣವಂತಳದು ತಿಳವುದಾ ! ನರುಗಂಪನಾಳ್ರ ಪೆಸರೆನ್ನ ಹೆಸರೆಂದು | ಬರಿದೆ ಗಳಹದೆಕಾದು ತಿಳವೆನೀನೆದೆಗೆಚ್ಛೆಗನುಸಾರವಾದಳವಿಯ | ೧೦ || - ಎನಲದಂಕೇಳು ಕೇಕಯನಂದಿನೀಸೂನು ತನುಭವಂರಕ್ತಮಂ ನೆರೆಕಾರೆ ಕಣ್ಣೆರಡು | ಕನಕನಲ್ ಡೆವಿಡದೆ ತೆಗೆತೆಗೆದು ತೀಕ್ಷತರಮಾರ್ಗ ಹೊತ್ಕರವನಿಸಲು | ಘನವಿರನಪ್ಪ ಸುರಥಾತ್ಮಜಂ ಬಿಡದೆ ಭೂಲ | ಕನೆ ಪಡಿಸರಳ್ ೪೦ ಖಂಡಿಸಿದನವನೊಡನೆ 1 ಡನೆ ದಕ್ಕದಿಂತಿರರುಂ ಕಾದಿದರಾ ಪ್ರಕಂಠಿರನಂಗಳಂತೆ || ೧೩ || ಬಿಡದಿಂತುಕಾದುತ್ತೆ ಚಂಪಕಂ ಪೊನ್ನಕ | ಬೊಡೆಯಕೂರಳಗಿನೀ ರಯು ಕಣೆಗಳನಿಸ | ಲೋಡಲೆಲ್ಲಮುಂಗಾಯವಡೆದು ಮುಕ್ಕುyಸಲರು ಸಾಂಬವಂ ಭರತಸುತನು | ಫಡಫಡಾನಿಲಾ ನಿನ್ನಾಯುವುಗಿದುದೆಂ | ದಡನಿದೆರಹೊರಗಿನಿಂ ಕರೆಯೆ ಕಣೆವಳೆಯ ನೆಡೆ 1 ವಿಡದೆ ಚಂಪಕನದಂ ತಡೆದು ಪುನ ಕವಚವನಿಕ್ಕಣೆಯೋಳರಿದನು || ೧೪ ||