ಪುಟ:ಶೇಷರಾಮಾಯಣಂ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ನೆಯ ಸಣ್ಣ ೧೧೧ ನಿನ್ನಡಿಯನಾಂಬಿಡದನೇಕವರ್ಷಂಗಳಂ | ದಿನ್ನೆಗಂ ನವವಿಧದಭಕ್ತಿ ಭಾವದೊಳೆಲೆಜ | ಗನ್ನಾಥಸೇವಿಸುತ್ತಿರ್ದೊಡಂ ನೀನೊಲ್ಲು ದರ್ಶನವನೀ ಯದಿರಲು | ತನ್ನ ಧರದೊಳಿಪರಿಯೊಳ ದಕ್ಕೋಸುಗವೆ | ಬನ್ನಗೊಳಿಸಿ ದೆನಿರದೆಸೆರೆಯೊಳಿಟ್ಟವರನೀ | ಯೆನ್ನ ತಪ್ಪಂ ನನ್ನಿ ಪುದು ನಿಮ್ಮ ಸಂಕಲ್ಪನಾ ದೆನಾನಿಂಗೆಂದನು [೩೦] ಆನುಡಿಯನಾಲಿನಿ ರಘುಪ ವರನೆಲೆಸುರಥ | ಭೂನಾಥತಪೋಂದು ಮಿಲ್ಲಿ ಕ್ಷತ್ರಿಯನು | ತಾನುಸಾರದೆ ರಣದವೀರರಂಗೆಲ್ಲು ನೀಂಪಡೆದೆ ರಿಯನಿಳೆಗೆಳು | ನೀನುಮಾರುತಿಯು ಮೆನಗತಿಸಿ ಯತವು | ರಾ ನೊಲೆನೆ ನಿನ್ನ ಭಕ್ತಿಗೆಂದಪ್ಪಿಕೋಂ | ಡಾನೃಪತಿಯಂಬಕ ಪುತ್ರ ಮುಖಗಂ ಸಂತವಿಸಿವಂ ಮುದದೊಳು ||೩೧|| ಸುತನಂತಿ ಪುರವೃದ್ಧರೊಡಗೂಡಿ ಸುರಥಭೂ | ಪತಿಬಕ ನಿಂ ಗರಿಸಿದಾರಾಜಧಾನಿಯೊ | Vತುರಂಗಸೈನ್ಯ ಪರಿಜನಸಹಿತನಾದ ರಘುವಂಶ ಮುಕ್ಕವನಿಯನು || ನುತಮಹೋತ್ಸವದೊಳರಮನೆಗೆ ಕರೆತಂದುತಾ | ನತಿವಿಭವದಿಂ ಸತ್ಕರಿಸಿ ತನ್ನ ರಾಷ್ಟ್ರನಂ | ವಿತತಭಕ್ತಿಯೋಳಾತನಂತ್ರಿಕ ಮಲಕ್ಕೆ ಮುಖವಾಜಿಯೊಡನರ್ಪಿಸಿದನು |೩೦|| ಶ್ರೀ ರಾಮಚಂದ್ರನಾರಾದೊಳ್ಯಂಕಕು | ವಾರಂಗೆ ಪಟ್ಟಾಭಿ ಪೇಕಮಂಗೈದು | ದಾರಮೆನಿಪವನ ಕಾಯಂಕಯ್ಯೋಂಡ ಯೋದ್ದೇಗೊಲವಿಂದೈದಲು | ಆರಾಯನೊಡನತಿಸ್ನೇಹದಿಂ ಸೌವಿ.ತಿ, ! ಮೂರುದಿನಲ್ಲಿರ್ದವಂ ಬೆರಸುಬಲಹರೀ | ನಾರಯಾಗಾಶ್ಚಂಗಳಿಂಕೊಡಿ ವಿಭವದಿಂದಲ್ಲಿಂದೆಪೊರಮಟ್ಟನು ||೩೩|| ೦೩ ನೆಯ ಸನ್ನಿ ಮುಗಿದುದು. ಇಂತು ಸಣ್ಣ ೦೩ ಕೈ ಪದ್ಯ ೯v೦ ಕ್ಕೆ ಮಂಗಳ ಮಸ್ತು.