ಪುಟ:ಶೇಷರಾಮಾಯಣಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನೆಯ ಸನ್ನಿ, ೧೧೩ MM • • • • •••••••

೦೭:೨೪, ೧೦ ಏಪ್ರಿಲ್ ೨೦೧೮ (UTC)~ ~ ಬಳಿಕವಂ ಕಾವ್ಯಚಂಪೂನಾಟಕಾದಿಸ | ಎಲಿತವಿಂಗಳೊಳ್ಳಿ ರು ಸಮಪ್ರಜ್ಞೆಯಂ | ಗಳಿಸಿ ಮುನಿವರನ ಶಿಕ್ಷಾಬಲದಮೊದಲನೆಯನೆನಿನಿ ಸ ಹಪಾಠಿಗಳೊಳು || ನೆಲದೊಳಪ ತಿನುವಿಕನನೆನಿಸಿಬನದೊಳಗೆ | ತಲೆ ದೋರುವಂದದಿಂ ಸುಗ್ಗಿ ರುಚಿರಾಂಗದೆ | ಲೆದೋರೆ ತಾರುಮೊಡ ಲಾಂತಬೇರೊರ ಮದನನಂತೇನೆಸೆದನೋ !!! - ಆಗಳಾವಿರ್ಭವಿಸೆ ಮಧುಮಾಸಮಾಹತ | ನಾವಿಮಲಾದಿನಿಣತಿ 7ರಿಂದೊಡಗೂಡಿ | ಯೋಗೀಂದ್ರನುಪಮನ್ನು ಧರಜ್ಞನೆನಿಸಿದ ಸುಧ ರನೃಪನಾಚರಿಸುವ | ಯಾಗಕೋಸುಗವೊಲವಿನಿಂ ಧರನಗರಕ್ಕೆ 1 ಪೋ ಗಲಾನರನಾಥಪುಂಗವಂ ಕುಶಲಾನು | ಜೋಗಪೂರಕವಾಗಿ ತದುಚಿತ ಕ್ರಮದೊಳೆಲ್ಲರಂ ಮನ್ನಿ ನಿದನು ||೬|| ಅತಿವಿಭವದಿಂದೆ ನಿಮ್ಮ ನಾಗಾನಹೀ | ಪತಿಮಹಾಮಹಿಮರೆನಿಸಿ ದಮುನಿಗಳಿ೦ ಪುರೋ? | ಹಿತ ಸಂತಿ, ಸಚಿವಬಾಂಧವ ಮಿತ್ರಪರಿವಾರದಿಂ ಕೂಡಿ ತನ್ನವನನು | ಶ್ರುತಿವಿಹಿತಮಾರ್ಗದಿಂದಾಚರಿಸಿ ಭೂಸುರತನಿಗೆ ಮಹರ್ಷಿ ಜನಕಂಧಬಧಿರಾದಿದು | ರ್ಗತಕುಲಕೆ ಧನವೃಷ್ಟಿಗರೆದುಚಿತಸ ತತಿಯೊಳೆಲ್ಲರಂ ತಣಿಯಿಸಿದನು |೭|| - ಆನುಪಾಲನಕುಮಾರಿ ಸುಕುಮಾರಿನಿ | ಸ್ಟೀಮಸೌಂದಲ್ಲೇಖನಿ ಲಾವಣ್ಯ ಸಾರಜನಿ | ಭೂಮಿಪಂಕಜದಳೆಪಮವಿಲೋಚನೆ ಸುಲೋ ಚನೆಯಾಗಶಾಲೆಯಲ್ಲಿ | ಸೆವುನೆಸೆವಂಶವೊಲಡುಸೋಮದಂತರದೊ | ೪ಾಮುನೀಂದ್ರನಶಿವರ್ಗದಂತರದೊಳಭಿ ! ರಾಮರೂಪವನಾಂತುಕ ಆಪ ವಿಮಲನಂಕೂರೈಯಿಂದೀಕ್ಷಿಸಿದಳು || ಹರನಯನದಗ್ಧನಂಬರ್ದುಕಿಸಕ್ಕೋಸುಗಂ | ಸ್ಮರನಂಜಗತ್ತಿನೊ ಮ ಧ್ಯವ೦ತೀತ | ಕಿರಣಮಂಡಲತಲದೊಳಿಟ್ಟು ಹದನರಿದು ಪೊಯ್ದು ಮೃತರಸದೊಡವೆಂದ | ಶರದನ್ನು ತಕರನೆಸೆವ ಬೆಳ್ಳಂಗಳಿ೦ಗೈದ | ಪರ ಮಸಂಜೀವನೌಷಧವೆನಲ್ಯಾವನೋ | ಹರಲತಾಂಗಿಯ ಕೋಮಲಾಂಗ ಮಂವರ್ಣಿಸಲಸದಳಂ ತ್ರಿಭುವನದೊಳು ||||