ಪುಟ:ಶೇಷರಾಮಾಯಣಂ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

܂ ܘܩܝܩܝ - ೨೪ ನೆಯ ಸ. ಬಳಯೇಸಪ್ತಪದೀಪವೇಶಹೋಮಾದಿನಂ | ಗಳನಿವಾಹಾಂಗಕಗ್ಗ ಗಳನು ಕ್ರಮದೆಳಾ | ಯಿಳೆಯಾ ನಾವಧೂವರರನತಿನುದದಿಂದೆ ನಿರತಿ ಶಯವಿಭವದಿಂದೆ ! ಪೊಳಲೊಳಗೆ ಗಜವನೇರಿಸಿದಿಕ್ಕುದಿಕ್ಕಿನೆ | ಳೊಳಗೆ ಶುಭವಾದೈರವಮುತ್ಸವವನಾಗಿಸಿದ | ಬಕ ತನಿಂತುತೊಡಗಿತು ವಸಂ ತೋತ್ಸವಂ ವೈವಾಹಮಂಟಪದೊಳು Ya{! ಅರಸರೊಂದೆಡೆಯರಸತಿಯರದೊ೦ದೆಡೆಯಂತು | ಪರಿಜನಮದೆಂ ಬೆಡೆಯುವುರಕುತುಕದಿಂದೆ ಕ | ತು ರಿಯಕುಂಕುಮದ ಹಿನುವಾಲುಕೆಯು ಸಾರತರಚಂದನದ ವರಪುನಕರ | ಪರಿಮಳದಶಲಗೊಳಗಳೊಳುಂಬಿದೆ ಕಳಯ | ಪರಿಹಾಸಗೈಯುತೆ ಸರಸ್ಪರರಮೇಲೆ ಸುರು | ಚಿರಕನಕನಾಳ ಕಾಯಂತ್ರಂಗಳಿ೦ ಸನಿದರ್ಬಹುವಿನೋದದಿಂದೆ [೪|| - ಬಳಿಕವದಿರೆಲ್ಲರುಂ ಪೆರುವಳ್ಳದಿ | ಪೊಳಲಿರಗಿರ್ಪಯ ಮುನಾನದಿಗೆ ತದ್ವಿಮಲ | ಸಲಿಂದೆಳ್ಳನಂಗೈದುವಸನಾಭರಣಚಂದನ ಸುಮಂಗಳಿ೦ದೆ | ಕಲಿತಾಂಗನೈಪಥೈರಾಗಾಹುತಿಸಿ ವಿವಿಧ | ಫಲಭಭೆ ಜೈ ಪಾನೀಯತಾಂಬೂಲಗಳ | ನೊಲವಿಂದೆ ಮರಳಬಂದುತ್ಸವದೊಳಾಸ್ಥಾನ ಮಂಟಪದೆಕುರ್ದರು 18೭|| ಘಲ್ಲು ಘಲ್ಲೆನೆಮಂಜುನಂಜೇರವಾಸಮಯ | ದಲ್ಲಿ ನರಕಿಯರಿಲಾ ಸದಿಂ ನರಿಸಿದ | ರಲ್ಲಿ ಗಾಯಕರತಿಮನೋಜ್ಞಮನೆ ಮಾಡಿದರು ಶಲವಿದ್ಯಾ ನಿಪುಣರು | ಬಲ್ಲಿತಹತನ್ನನ್ನು ಕೌಶಲ್ಯಮಂತೊರ್ದ | ರುಲ್ಲಾಸದಿಂ ಸ ಭಾಸದರೆಲ್ಲರುಂ ಸರಸ | ಸಲ್ಲಾಪವುಂಗೈಯುತಾನಂದದಿಂದೆ ಪರವಶಭಾವ ವಂ ಪಡೆದರು [೪vi ಸಿರಿಯೊಡನಸೇದಪಂಕಜಲೋಚನನಂತೆ | ಧರಣೀಧರೇಂದ್ರನಂದ ನೆಯ ಕಡಿದಶಂ | ಕರನಂತೆ ಮೌಲೋಮಿಯೊಡವೆರೆದಸುರಪಾಲನಂತ ರತಿಯೊಡಗೂಡಿದ | ಸೈರನಂತೆ ರೋಹಿಣಿಯಸಂಗಮಂಪಡೆದ ಚಂ | ದಿರ ನಂತೆ ನಿರತಿಶಯವೆನಿಪನುಗೂಸದಿಂ | ಮೆರದನಾ ಅಭಿರಾಮಚಂದ್ರನು ಖಿನೊಡಗೂಡಿವಿಮಲನವಿಮುಲಗುಣನು |೪|| - c೪ನೆಯ ಸನ್ನಿ ಮುಗಿದುದು, ಇಂತು ಸಣ್ಣ ೦೪ಕ್ಕೆ ಪದ್ಧ ೧೦ರ್೨ಕ್ಕೆ ಮಂಗಳಮಸ್ಸು.