-೬ ಶೇಷರಾಮಾಯಣಂ, ಅದನಾಲಿಸಿದ ವಿಮುಲನೆಲೆಯ ಮದ್ದಿಕ 1 ಮದೊಳಕನಿಮಗೆ ನಂಬುಗೆಯಿಲ್ಲ ನಿಮಗಿರ್ದ | ಪುದು ನಿರತಿಶಯವಾದಸಾಮರ್ಥ್ಯವಾಹವದೆ ಘೋರರಾತ್ರಿಚರರನು | ಸದೆದು ಗುರುಯಾಗಮಂ ರಕ್ಷಿಸಲಾದೊಡಂ | ಸದನದೊಳೆ ತರುಣನಾದಾನಿರ್ದು ವೃದ್ದರೆನಿ | ನಿದ ನಿನ್ನನಸುರರೊಡನಹ ವಕೆ ಕಳುಹಿದೊಡೆ ನಗದೆ ಲೋಕಂತನ್ನನು |೨೦. ಇದುಮಿರಲಿವೀರ ಸುಕ್ಷಿಯಾನ್ನಯದೆಳವ | ನುದಿಸಿ ಗುರುದಕ್ಷಿ ನಾವಿಷಯದೊಳುರುನೇಮಿ / ಬಿದ ಕಾರನಂ ಸಂಧಿಸದೆ ಕಳೆದನೆಂದಿಳೆಯೊ ನಗಪಯಶಂ ಬಾರದೆ ! ಇದರಮೇಲಾಮಹಾಮುನಿ ಸುಲಭಕೋಪನಾ | ದುದರಿಂದ ತಾನಿರದೆ ಶಾಪವಿತ್ತೊಡೆ ಮೀರ | ಅದು ಸಾಧ್ಯವೇನನಗೆನೀವಿಂ ತಿದೆಲ್ಲಮಂ ತಿಳಯದರೆ ಹೇಳಲೇನು ]cnt ಒರಮುನಿ ಹೂ೦ಕರಿಸಿ ಪೀರ್ದನಂಭೋನಿಧಿಯ | ನೊರನಿದ್ರಂಗ ಧೋಗತಿಯನಿತ್ತಂ ಮತ್ತ 1 ದೊರನೇಕಕ್ಷಣದೊಳುರುವಿದಂಸಗರಸುತರರು ವತ್ತು ಸಾವಿರವನು || ಒರನುಷ್ಟುಗಿಸಿದಂ ಬೇರೆಜಗನುಂಸೃಜಿಸ | ಊರ ನವನಿಪರನೇಕರಕುಲವನಳಿಯಿಸಿದ | ನೆನೈದುವರವಿಯನಿಲಿನಿದಂ ಮುನಿ ಶಕ್ತಿಸಾಮಾನ್ಯವೇ ಎಂದನು !೦-೧|| ತಲೆದೂಗಿ ಧವಳಾತೃನಾನುಡಿಗೆ ಭಾಘ್ರಭಾ | ಹೆಲೆನ ನಿನ್ನು ಕಿಯು ಕನಾಗಿರ್ದಪುದು | ಖರನಾಡಿಮುನಿವಖವನಾಗಿನಿ ನೀನ ವಿಜಯವುಂ ಸಾಧಿಸೆನಲು | ಕಲಿವಿಮಲನಾಶಾಸನವನುತ್ತಮಾಂಗದೆ | Vಳೆದೆರಗಿಗುರು ಜನದ ಹರಕೆಯಂ ಕಲ್ಗೊಂಡು | ಬಕ ಸನ್ನದ್ದನಾಗಿ ನಿಯುಳಂಕಣಿ ಪೊಕ್ಕನಂತಃಪುರವನು ||೧೩|| ಅಲ್ಲಿ ತನ್ನಂಕಂಡು ಗದ್ದುಗೆಯನುಳದೆದ್ದ | ವಲ್ಲಭೆಯನಪ್ಪಿ ಪುಳಕಿತ ತ್ರನಾಗಿ | ಗುರುಮುಖರಕ್ಷಣಾರ್ಥದಿಂದಸುರವಿಜಯಕಪೂಗಿ ಬಹನೆನಿ ! ಪುನವಸರಸೀರುಹಾನನೆ ಸುಲೋಚನೆ ಸ | ಮುಲ್ಲಾಸದಿಂ ಕವಚಶಸ್ತ್ರಂಗಳನಿಯು 1 ಗೆಲ್ಲದಿಂ ಮೆರೆಯುತೈತಹುದೆಂದು ತವನಂಗ ೪ಾಶಂಸೆಯಂಗೈದಳು |೨೪|
ಪುಟ:ಶೇಷರಾಮಾಯಣಂ.djvu/೨೪೨
ಗೋಚರ