ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೇಳನೆಯ ಸ್ಥಿ ೨೩೭ ಬಿಸುಗದಿರನಾಗಸದ ನವೈಡೆಯನೇರಕರು | ವಿಸಬೇಗೆಯು ಸೈಸದರಿ ಚೆಗಳಡಂಗಿದುವು | ಕೆಸರ್ನಲ್ಲಿಗೆಗಳೆಲೆಗಳೊಳವೊದರೊಳಾರಡಿಗಳರದೆ ತಾ ವರೆಮುಗುಳನು ! ಮುಸುಡಿಂದೆಕರೆದದರ ವಿವರಂಗಳೆಳ ಸೇರ್ದು | ವಸ ವಸದೆ ನೀರಡಿ ಯುನೈದಿದುವು ಮೀಂಗಳ | ಹಿಂದೆಡೆಲ್ಲಾ ಪಕ್ಕಿಗಳೂಗಿ ಲಿಗಳಾಗಿ ಮರಗಳ್ಳರೆಗೊಂಡುವು | ೧೦ || ಆಗಳಾಸೈನೃದೆಳೆದಮೊದಲ್ನಾವುತ |, ರಾಗೀರಥೀಪವಾಹದೆ ತಂದುಬಿಡೆ ನು | ಹಾಗಜಂಗಳನುಸಮುಲ್ಲಾಸ ಸಂಭ್ರಮದೊಳಳದಲ್ಲಿ ಮೆಲ್ಲನೆ | ತೂಗುತೊಡಲಂ ಸೊಂಡಿಲಿಂ ಮೊಗೆದುನೀರನರೆ | ಮಗ ತಲೆಯನೀಂಟುತ್ತುಳಿದದಂಗಂಡ | ಭಾಗಕ್ಕೆ ಪ್ರತ್ಕರಿಸಿ ನೆರೆಸಿಕೊಳು ತಾತಪೋತಾಪಮಂ ಕಳದುವು || ೧೧ || ಅಕುಲಂಚರಿಸಿ ಸರ್ಕಾನೆಗಳ ಗಂಡನಂ | ಡಲದತ್ತಣಿಂದಲ್ಲಿನ ರಿಫುಲ್ಲಶದ ಸಂ | ಕುಲಕೆರಗಲು ಜಾಗಿನಕಡೆ ತಾವುವುಪದಲತೆಗಳಂಕೀ ಳತೊಡಗೆ & ಉಳಿದದಂಸಿಂದಿರುಗಿ ಜಲದೆಳಳ್ತಾಇಭಂ | ಗಳೆಳಾಶ್ರಯಂ ತಪ್ಪೆ ಸುತ್ತುತಿರ್ದುವುಬಾನೊ | ಳುಲಿದು ಮಹದಾಶಯವನುಳಿದವರಾ ತ್ರಿಶಂಕುವಿನಗತಿಯಾಗದೇ | ೧೦ || ವಳಗೆತ್ತು ತಲೆಯಮೇಲಾನೆಗಳೊಂಡಿಲಿಂ | ತಳವನೀರನಿಗಳಂಚಾ ದಗೆಗಂಟಿದುವು | ಜಲಕರಿಗಳರದೆ ತನ್ನೊಡಲ ನೋಡಲಿಂ ಸೋಂಕಸಾಜಾ ಈಬುದ್ದಿಯಿಂದೆ | ಕೆಲವುಮೈಮರೆದಾವು ಸುಖಾತಿಶಯದಿಂದಲ್ಲಿ | ಜಲದೊಳ ೪ಾನೆಗಳ ಮೇಲೆಸೆವ ಜಂತಮಂ | ನಳಿನಿಯಂಕುರವೆಂದು ಕೇಳಿಕೊಂಡ ಗುತಿರ್ದುವು ಕೆಲವು ಮದಕರಿಗಳು | ೧೩ || ತುರಗಂಗಳಂ ರಾವು ತರಳಾಡಿಸುತ್ತಿರಲಾಮಹಾನದಿಯ ನಿರ್ಝ ರಳವರೊಳಗೆ | ತರಳವೀಚನಿಚಯದೊಡನೆ ಬೆಳ್ಳುದುರೆಗಳ ಭೇದ ಮುಂತಾಂಸರದುವು | ಪರಭಾಗಮಂಪಡೆದು ಪೆರವು ಕಂಗೊಳಿಸಿದುವು 1 ನೆರೆ ಬಿಗುರವರ ಪದಹತಿಗೆ ಬೆನುಗೊಂಡಲ್ಲಿ | ತಿರುತಿರುಗಿ ಬಳಬಳಲ್ಲಿರದೆ ಜಲ ಚರಕುಲನುಗಾಧ ತಲನುಂ ಪೊಕ್ಕುದು | ೧೪ ||