ಪುಟ:ಶೇಷರಾಮಾಯಣಂ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಸಂ. ಸೂಚನೆ | ಚತುರಂಗಬಲದೊಡನೆ ಕಾಲಜಿ,ಂಬರಘು | ಪತಿಯ ಸೇನಾಧ್ಯ ಹೈನಂ ಸಂಹರಿಸಿಲವಂ | ಪ್ರತಿಪನ್ನ ಮರ್ಧನಂನಾಡಿದಂ ಪುಷ್ಯ ಕುಮಾರನಂ ಸಂಗರದೊಳು || ಪರಮಯೋಗೀಂದ್ರ ಕೇಳಬಳಕ ಸಮಿತಿ । ಚರರುಯಂಕೇ ೪ು ಕಾಲಜಿನ್ನಾ ಮನಂ | ನಿರುಕಿನಿಯಮದನಂ ವೀರದಳಪತಿಯೆಕೇಳೆ ಮೈ ಮಖಸೈಂಧವನನು || ಇರದೆತಡೆದೆಮ್ಮ ಯೋಧರಳಳ೦ತರಿದ | ದುರುಳನೆಂದೆನಿಸಿದಾಕುವರನಂ ಕಾದಿನೆರೆ | ಪರಿಭವಿಸಿಸರೆವಿಡಿದು ತಹುದೆಂ ದು ನೇಮಿಸಿದೊಡಂ ವಿರನಿಂತೆಂದನು !!! ಒಡೆಯಕಳಾಬಾಲನೆ ನಿತರವನವನೊಡನೆ | ಫಡಫಡಾಕಾಳಗಮದೆ ಕಕಲ್ವೆರೆವಿಡಿದು | ಬಿಡದೊಯ್ದು ಕೊಂಡುಬಜೆನಾನವನ ನರೆಗಳಿಗೆಯೊಳಗೆ ನೋಡೆನೆ ರಘುಜನು | ಕಡೆಗಣಿಸದಿರುವಾಲನೆಂದೆನ್ನ ಕುದುರೆಯಂ | ತಡೆ ದಕ್ಷರಕ್ಷಕರ ತೋಳ೦ತರಿದನಂ | ಕಡುಗಲಿವಯಸ್ಸು ಕಾರಣವಲ್ಲತೇಜ ಸ್ಸಿಗೆಟ್ಟರು ನಿನಗೆಂದನು |೨| ಆವಚನವುಂಕೇಳು ರಥವೇರಿ ತನ್ನ ಣ |೪ಾವೀರಸೇನಾನಿಭೇರಿ ಹಂಪೊಯಿಸಿ ಸವು | ರಾವೇಶದಿಂ ಸನ್ನಣಂಗೊಂಡ ಚತುರಂಗದೊಡಗೂಡಿ ವನಪಥದೊಳು || ತಿವಿದುತ್ಸಾಹದಿಂ ನಡೆತಂದುಸರಿಭತ | ದೇವಪತಿಸುತ ರೂಪಮದಭಾರನಂ ಜಾನ | ಕಿವಲ್ಲಭಾಕರನಂ ಲವಕುಮಾರನಂಕಂಡು ತನಿಂತಂದನು |೩| ಎಲೆಲೆಬಾಲಕಬಿಡುಬಿಡಪ್ಪನುಂ ನಿನ್ನ ಸ | ಭಲತಾಂಗನುಂ ನೋ ತನ್ನ ವಾನಸದೊಳಗೆ | ತಲೆದೋರುತಿದೆ ಕನಿಕರಂ ರಾಮಚಂದ್ರನನ್ನು ಪತಾಸನೆಂದು | ತಿಳನಿನಗೆತಕ್ಕುದಲ್ಲಿಂತಪ್ಪಸಾಹಸಂ | ಛಲಮಸಗಬೇಡಿಲ್ಲ ದೊಡವತ್ಸನಿನ್ನನರ | ಗಳಿಗೆಯೊಳಸೆರೆವಿಡಿದುಕೊಂಡು ಪೋಗುವೆ ನನ್ನ ಹಿತ ವಚನವುಂ ಕೇಳೆನೆ ||44