ಪುಟ:ಶೇಷರಾಮಾಯಣಂ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಸದ್ಧಿ, ೪೩ ಅರುಣಾಂಬುವಯಗಾತ್ರರಾಗಿ ರಣರಂಗದಿಂ | ಮರಳಬಂದಾಯೋ ಧರಂ ನೋಡಿ ಶತ್ರುಘ್ನ | ನರರಸಲಸಿಕೆ೪ರೆಲೆ ಮಹಾಯೋಧರಿರಕಾಲ ಜನಾದನು ; ಅರಿತಾನದಾನವಂ ಬೆಗನುಸಿರುಸಿರನು | ತುರುತರ ಧದಿಂ ಬೆಸಗೊಂಡು ಕಲಿಲವಂ | ವಿರಚಿಸಿದ ಹಗರಣವನವರ ಮುಖದಿ೦ತಿ ದು ಸುವತಿಯೊಡನಿಂತೆಂದನು | ೧೫ ||

  • ಸುಮತಿ ರಣರಂಗವದು ಬಗೆಯ ವಾಲ್ಮೀಕಿಯಾ | ಶ್ರಮ ತಪೋವನ ಸೀಮೆಯಾಗಿರುವಲ್ಲಿ ಭ | ರಮಣರಾರಿದಪ್ಪ ರಾಬಾಲನಧಟು ಪರಮಾ ಕೃರವಾಗಿರ್ಪುದು || ಸುರಕಟ್ಟುವನಿಗಳಾರ ನೆನಲವನವನಿ | ರಮಣರಿಹ ರಾರಲ್ಲಿ ಕುದುರೆಯಂ ಗರಿಷ 1 ನವರಪತಿ ನರರೂಪದಿಂಬಂದು ತಡೆದು ಪೊಣರುತ್ತಿರ್ಕುಾಪರಿಯೊಳು | ೧೬ |

ಎಳೆದೇವತಾನವನ ದಾವನಾದೊಡಮಕ್ಕೆ ಕಳುಹುನೀನೀಗಳಾಯೋ ಧನಕೆ ಚತುರಂಗ | ಬಲದೊಡನೆ ಕೆಲರನತಿರಥ ಮಹಾರಥರನೆಡಗೊಳಿಸಿ ಕಲಿಪುಲನನು | ಬಳಕ ನಿ?ನಖಿಲ ಶಾಸ್ತ್ರ ಸನ್ನಾಹದಿಂ | ತಳ ರುದವಿಳಂಬದಿಂದುಚಿತವೆನೆ ಸಮಿತಿ ! ಕಳುಹಿಬಂದೊಡನಂತು ಪುವ ಅಕುಮಾರನಂ ನಿಂದೆತಾನಾಂ ನಡೆದನು | ೧೬ ||

  • ಉಗ್ರಮನೆ ಥರಥರದೊಳೆಣಿಕೆಯಿಲ್ಲದೆಬಹಸ | ಮಗ ಚತುರಂಗ ವಾಹಿನಿಯನಿಹಿನಿ ಲಕ್ಷe i ಕಾಗ್ರಜ ತನಜನಿಳುಪಿರ್ದ ಕೋದಂಡಮಂ ಕಯ್ಯೋಂಡು ತುಣದೆಳು ) ಮೃಗನಾಗದೆ ಮುಂದೆನಿಂದು ಸಂಕ್ಷಯಕಾಲ | ದುಗ್ರನವತಾರನೆಂಬಂತೆ ದುರ್ನಿಗ್ರಹರ | ಣಾಗ್ರಹದೊಳುರವಣಿಸುತಿದಿರಾಳ ಇದೆಯೊಡೆಯ ಝೇಯಂದು ಜೀವಡೆದನು | ೧ ||

ಆಮಹಾಕೋದಂಡ ಟಂಕಾರಶಬ್ದಮಂ | ರಾಮಚಂದ್ರಾನುಜಂಕೇ ೪ ಬಾಲಕನಿವಂ | ಸಾಮಾನ್ಯನಲ್ಲ ವಿವನೆಂಬಿಡದುಪಾಯದಿಂ ಸರೆವಿಡಿದು ಕೊಳ್ಳುದೆಂದು | ನೇಮಿಸಲ್ಪಡೆಸ ತಂಗಾಳಸೊಡರಂ ಮುತ್ತು | ವಾನಾ ಯಿಂ ತನ್ನ ನಾವರಿಸುತಿರ್ಪುದಂ | ಭೂಮಿಜಾನಂದನಂನೋಡಿ ಕಟ್ಟೆದೆಯಿಂದೆ ತೊಡಗಿದ ಕಾಳಗಕ್ಕೆ | ೧೯ ||