ಮನತ್ರನೆಯ ಸ. ೧೫೫ ಭೂವಿನುತಶೌರದೊಳನಕ ಸದೃಶಂಕುಶಂ | ಸೇವಿಸಿ ಮುನೀಂದ, ರೊಡನುಯಿನಿಯೊಳೆವ | ದೇವನಮಹಾಕಾಲನಂಘ ಪಂಕಜನಂ ಕಲ್ಗೊಂಡು ವಾಂಛಿತವನು | ಆವೇಳೆಯೊಳಗಲ್ಲಿಗೆ ತಂದು ನೋಡಿ ಬಾ | ಪ್ರಾವಿಂದ್ಧಗಂಬುಜೆಯ ನವನಿಜೆಯನಂಘ ) ರಾ | ಜೀವದೊಳ್ಮೆಗೆಡೆದು ಸಂಭಾಂತಚೇತಸ್ಕನಾಗಿ೦ತು ಬೆಸಗೊಂಡನು | ೧೫ || ಮಾತೆಪೇಳ ಬೇಗನೇನಿದೆನೆಂದಿನಂ | ತತಕ್ಕೆ ನೀನಿಲ್ಲ ಕಾರಣಂ ತಾ ನಾವು | ದೀತೆರದ ನಿನ್ನ ದುಃಖಕ್ಕೆ ನಾನಿರ್ಪನ್ನೆಗಂ ನಿನ್ನ ಕಂಬನಿಗಳು | ಭೂತಲಕೆ ಬೀಳಲಾಗದು ಪೇಳದೆತ ಅನು | ಜಾತನಾನವನೆನಗರಾತಿಯಿಂ ದಾವಂಗೆ | ಬೀತುದಾಯುಸ್ಸೆಂದು ಬೆಸಗೊಳ್ಳುದುಂ ಪೊಡವಿಯುಣುಗಿತಾನಿಂ ತಂದಳು | ೧೬ || ಆಲಿಸೆಲೆವತ್ಸನಿನ್ನನುಜಾತ ನಿಂದುಮುನಿ | ಬಾಲರೆಡನೊಂದು ಮ ೩ತುರಗನುಂ ತಡೆದು ತ | ತಾಲನಾದೆರ ಚತುರಂಗಬಲಸಹಿತನಾದರಸ ನಿಂ ಗಾವಡೆದು |ಹೆಳಲೇಂ ಬಸವಳಿದು ಸೆರೆವಿಡಿಯಸಟ್ಟನೆನೆ | ಕಾಲಾಗ್ನಿ ಯಂತುರಿಯತುರುಕೋಪದಿಂಗೆ ಬಲ ! ದೋಳದಿರೆ ವಿಸ್ಮಯಸೂಚಕವಿ ದೆಂದೆಲಾಂತು ವೀರಕುಶನಿಂತೆಂದನು | ೭ || ಬಿಡುಬಿಡಿ ಶೋಕಮಂ ತಂದೆ ತಾಯೆನಗೆ ... ತಡವೇಕೆ ನೀನಕನ ನಂಗಿಯಂ ಬತ್ತಳಿಕೆ | ಖಡ ಗಿಲ್ಬಳನೆಂದು ಚತುರಂಗ ಸೇನೆಯೊಡನಾ ತುರಗಪಾಲಕನನು | ಪೊಡವಿದೆವತೆಗೆ ಬಲಿಗೊಟ್ಟು ಕೋಣೆಗಳಿ೦ 1 ಬಿಡಿ ಸಿಕೊಂಡೈತರ್ಪೆ- ನನುಜನಂ ಸಮರದೊi qಡೆದೆಡಂ ತಾನದುವೆಕಿರಿಕರ ಮಧಟರ್ಗೆ ಚಿಂತಿಸದಿರಿನ್ನೆಂದನು | ೧೪ || ಆವೀರಮಾತೆ ತನ್ನತನಕ್ಕೆ ಹರುಷ್ಕಗೊ೦ | ಡಾವೊಡನೆ ಸಕಾರಣ ಸಂಚಾರಮಂ ವಿಜರು | ಭಾವನೆಯೊಳೀಯ ನಿಜಹಸ್ತದಿಂದುತ್ಸಾಹನಾಂತು ಸನ್ನ ಹೃನಾಗಿ | ಭಾವದೊಳ್ ನೆದು ಗುರುಪಾದಮಂ ಜನನಿಯುಡಿ | ದಾವರೆಗೆ ಕುಂಬಿಟ್ಟು ಹರಕೆಗೊಂಡಂದಿನನಿ | ಶಾವಸಾನಗೊಳ್ಳದಿದಂ ರಾಮಚಂದ್ರನಾ ಹಿರಿಯವನನುವರಕ್ಕೆ | ೧೯ || ಮೂವತ್ತನೆಯ ಸ ಮುಗಿದುದು, ಇಂತು ಸಣ್ಣ ೩೦ ಕ್ಕೆ ಪಥ್ಯ ೧೧v೭ ಕ್ಕೆ ಮಂಗಳನುಸ್ತು. ರ್ಶಣ
ಪುಟ:ಶೇಷರಾಮಾಯಣಂ.djvu/೨೭೧
ಗೋಚರ