ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೧ Virviv • •d , " ra vvvvvvvvvvvvvy 4, , , , , p vvvvvyre//shy ಶ್ರೀ ಕೃಷ್ಣ ಬೋಧಾಮೃತಸಾರವು. ಲೋಕಕ್ಕೆ ಕಳುಹಿಸಿ -ದ ಮೇಲೆ ನಾನು ಬದುಕುವುದು ಹೇಗೆ? ದೇವಲೋ ಕಕ್ಕೆ ಹೋದ ಮಾನವರು ಮತ್ತೆ ಹಿಂದಿರುಗಿ ಬರುವುದುಂಟೆ? ಅಯ್ಯೋ! ವಿ ಧಿಯೇ! ಮುಂದೆ ನಾನೆನುಮಾಡಲಿ! ಹಾ ! ದೇವರೆ!: ಹೀಗೆಂದು ಗೋಳಿ ಡುತ್ತಾ, ಅಖೆ! ಆ ಮಹಾತ್ಮನ ದಿವ್ಯ ದೇಹವನ್ನು ಇನ್ನೊಂದಾವ ರ್ತಿ ಕಣ್ಣಾರ ನೋಡಿ ಅನಂತರ ಅಗ್ನಿ ಪ್ರವೇಶವಂ ಮಾಡ೨ಕೆಂದು ತ ನ್ನ ಮನದಲ್ಲಿ ಭಾವಿ , ಪಲ್ಲಕ್ಕಿಯಲ್ಲಿ ಕುಳಿತು, ಜxಂಸನಿಗೆ ಅಡ್ಡಲಾಗಿ ಹೋಗಿ, ಆ ರಾಜಪುತ್ರನಿಗೆ ನಮಸ್ಕಾರವಾಡಿ, ಮಹಾನುಭವನೆ! ನಿನ್ನ ನೈ ಕಾಯ ವಾಚಾ ಮ -ಸಾ ನಂಬಿದ್ದ ನನ್ನನ್ನು ಕಾಡುಪಾಲುಮಾಡಿ, ನೀನು ಈ } ದೇವಲೋಕಕ್ಕೆ ಹೊರಡುವುದು ಧರ್ಮವೆ ? ಪ್ರಾಣಾ ದಾ: ನೀನು ಖಂಡಿತವಾಗಿಯೂ ದೇವಲೋಕಕ್ಕೆ ಹೋಗಕೂಡದೆಂದು ತ ಡೆಮಾಡಿದಳು, ರಾಜಸಂಸನಾದರೋ ಆ ಕಂ'ಜಾಕ್ಷಿಯನ್ನು ನಾನಾ ಪ) ಕಾರವಾಗಿ ಸಮಾಧಾನಪಡಿಸಿ, ಹದಿನೈದು ದಿನ ಗಳಲ್ಲಿ 'ಸ್ಪದೆ ಬರುವೆನೆಂ ರ ನ ಏಕೆ ಮುನ್ನ ಹೇಳಿದನು. ಕಂಜಿಯು ನಿನೂ ತೋರದೆ, ಮ ಹಾನುಭಾವನೆ! ನಾನು ದಿನೈದು ದಿನಗಳ ಅಹೋ ರಾತ್ರಿ ಯ ನಿ ಧಾರ್ನಲ್ಲಿಯೇ ಕಳೆಯುವೆನು, ಹದಿನಾರು ದಿನ ನೀನು ಬಾರದಿ ←ಲ್ಲಿ ನಾನು ::h Tಂಡವನ್ನು ತೆಗೆಯಿಸಿ, ಅಗ್ನಿ ಯಲ್ಲಿ ಪ್ರವೇಶಮಾಡುವೆ ನು, ಇದು ಸಿಜರಂದು ಕೇಳಿ, ಪತಿಯ ಅಪ್ಪಣೆಯನ್ನು ಪಡೆದು, ಪಲ್ಲಕ್ಕಿ ಯಲ್ಲಿ ಕುಳಿತು, ಅರಮನೆಗೆ ಬಂದು ಸೇರಿ ಳು, ಹದಿನೈದು ದಿನವೂ ಪತಿ ದನ್ನು ಮನದಲ್ಲಿ ಧ್ಯಾನಮಾಡುತಾ, ಪತಿಯು ಸುರ ತನಾಗಿ ಜಯವ ನ್ನು ಪಡೆ:ು ಬರಬೇಕೆಂದು ಧರ ದೇವತೆಯನ್ನು ಪ್ರtಸುದ್ದಳು. ನಿ ದಾಹಾರಗಳನ್ನು ಬಿಟ್ಟುಬಿಟ್ಟಳು. ಅ ತ ತ ವೈರಾಗ್ಯವನ್ನು ತಾಳಿದಳು. ಆತ್ಮ ರಾಜಹಂಸನಾದರೂ ಇದರ ವರೆಗೆ ಕಾದಚಾರಿಖಾ ಗಿ ಹೋಗಿ, ಆ ಬಳಿ * 1 ತಾಳ ನನ್ನು ಇದೇನು, ಆ ಕೂದಲೇ ಭೇತಾಳನು ರಾಜನಿಗೆ ಪ್ರತ್ಯಕ್ಷನಾಗಿ, ಎದರಿಗೆ ನಿಂತು, ಕೈಗಳನ್ನು ಜೋಡಿಸಿಕೊಂಡು, ರಾಜಶ್ರೇಷ್ಠನ! ದಾಸನಾದ ನನ್ನನ್ನು ಸ್ಮರಿಸಿದ ಕಾ ರಣವೇನೆಂದು ಕೇಳಿದನು. . ರಾಜಂಸನಿಗೆ ಬyಳ ಸಂತೋಷವಾಯಿತು. ತನ್ನ ಅಭಿಪ್ರಾಯವನ್ನು ಭೇತಾಳನಿಗೆ ತಿಳಿಸಿದನು, ಭೇತಾಳನು ರಾಜ ಹಂಸನನ್ನು ಕುರಿತು, ರಾಜಪುತ್ರನೆ: ನಾನು ದೇವಲೋಕದ ಒಳಕ್ಕೆ ಬರು ವುದಿಲ್ಲ. ಊರ ಹೊರಗೆ ನಿನ್ನ ನ್ನು ಇಸಿ ನಾನು ಹೊರಟುಹೋಗುವೆ ನೆಂದು ಹೇಳಿ, ರಾಜಪುತ್ರನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು, ರಪ್ಪ ಬಡಿಯುವುದರೊಳಗಾಗಿ ದೇವಲೋಕವನ್ನು ಸೇರಿ, ರಾಜಪುತ್ರನ ನು ಆಲಿಸಿ ತಾನು ಹೊರಟುಹೋದನು. ಗಾಳಂಸವಾರಗೆ ಗೆ