ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvvvvvvv

  • /vvvvvvvvy Av/v

೧೬ ಸೂರದ ಮಹಾರಾಯನ ಚರಿತ್ರೆ. ಜಪುತ್ರನಿಗೆ ಸ್ವಲ್ಪವೂ ಆಯಾಸವಾಗದಂತೆ ಒಳಗೆ ಕರೆದುಕೊಂಡು ಗಿ, ಮೃದುವಾದ ಹಾಸಿಗೆಯಲ್ಲಿ ಮಲಗಿಸಿ, ಶೈತ್ಯೋಪಚಾರಗಳನ್ನು ಮಾ ಡಿದರೂ ಕೂಡ ರಾಜಪುತ್ರನಿಗೆ ಪ್ರಜ್ಞೆಯೇ ಬಾರದಿರಲು, ಆ ಜ್ಞಾನಂ ಬಾ ಎಂಬ ವೇಯು ರಾಜಪುತ್ರನ ದಿವ್ಯ ದೇಹವನ್ನು ನೋಡಿ ಮೋಹ ಗೊಂಡು, ದುಃಖಾಶ್ಚಗಗಳಿಂದ ೮ಡಿ ದೇವರನ್ನು ಧ್ಯಾನಿಸುತ್ತಿದ್ದಳು. ಅತ್ತ ಚಿತ್ರವತಿಯು ತನ್ನ ಪತಿಯು ಎಷ್ಟು ಹೊತ್ತಾದರೂ ಬಾರದಿರಲು ದಿ ಗಲುಬಿದ್ದು, ಈ ವರ್ತಮಾನವನ್ನು ಕನಕಾಂಗಿಗೆ ಹೇಳಿದಳು, ಅವಳುರಾ ಜಪುತ್ರನನ್ನು ಹುಡುಕಿಕೊಂಡು ಬರುವಂತೆ ಅನೇಕ ಪರಿಚಾರಕರನ್ನು ಕ ಳುಹಿಸಿದಳು. ಅವರು ಆ ಮಂಟಪವನ್ನೂ ಇನ್ನೂ ಅನೇಕ ಸ್ಥಳಗಳನ್ನೂ ಹುಡುಕಿದರು, ರಾಜಸತನ ಸುವೇ ಇಲ್ಲದಿರಲು ಅವರು ಬಂದು ಕನ ಕಾಂಗಿಗೆ ತಿಳಿಸಿದರು, ಆನಂತರ ಆ ಕನಕಾಂಗಿಯೂ ವಿಚಿತ ವಯ ಜ್ಯೋತಿಷ್ಯರನ್ನು ಕರೆಸಿ ಕೇಳಲು, ಜೋಯಿಸರು ಆ ಕಾಲದ ಗ್ರಹದ ಗ ಣನೆಯಂತೆ ಎಲ್ಲವನ್ನು ಪರೀಕ್ಷಿಸಿ, ರಾಜಪುತ್ರನಿಗೆ ರ್ಯಗ್ರಹವು ಕೂರವಾಗಿದೆಯಾಗಿ ಪ್ರಜ್ಞೆ ತಪ್ಪಿ ಹತ್ತಿರದಲ್ಲಿಯೇ ಇರುವನು, ಗುರುದೆ ಶೆಯ ಚನ್ನಾಗಿರುವುದರಿಂದ ಜಗತೆಯಲ್ಲಿಯೇ ಇಲ್ಲಿಗೆ ಬಂದು ಸೇರು ವನೆಂದು ನುಡಿದರು, ವಿಚಿತ ವತಿಯಾದರೋ ನಿವಾಹಾರಗಳಿಲ್ಲದೆ ದುಃಖಿ ಸುತ್ತಿದ್ದಳು. ಹೀಗಿರುವಲ್ಲಿ ಅತ್ಯ ಜ್ಞಾನಾಂಬಾ ಎಂಬ ವೇಸ್ಟ್ಯಮನೆಗೆ ಧರ್ಮದೇವತೆಯು ಬಂದು, ರಾಜ ಪ್ರತ್ರನ ಕೆರಳಲ್ಲಿದ್ದ ಪಕ್ಷವನ್ನು ಹಿಡಿ ದು, ಅಭಿಮಂತ್ರಿಸಿ, ರಾಜಪುತ್ರನನ್ನು ಬದುಕಿಸಿ, ತಾನು ಮಾಯವಾದ ಳು, ಜ್ಞಾನಾಂಬಾ ಎಂಬ ವೇ ಕೈಯು ರಾಜಪುತ ನು ಬದುಕಿದ್ದ , ಆ ಮಾಯಗಾತಿಯು ವಯನಾದ ನೂ, ಎಷ್ಟೆಷ್ಟು ಹುಡುಕಿದರೆ ಸಿಕ್ಕೆ ದಿರುವುದನ್ನೂ ನೋಡಿ, ದುಃಖಾಸ್ಟ್ರಗಳಿಂದ ಕೂಡಿದಳು, ಆ ಬಳಿಕ ಆ ಜ್ಞಾನಾಂಬಾ ಎಂಬ ವೇ ಕೈಯು ಆ ರಾಜಪುತ್ರನನ್ನು ಬಾಚಿ ತಬ್ಬಿ ಕೊಂಡು, ನಡೆದ ವರ್ತಮಾನವನ್ನೆ ಲ್ಲಾ ಹೇಳಿ, ರಾಜ ತ ನಿಗೆ ಮಜ್ಜನ ಭೋಜನಾದಿಗಳನ್ನು ಮಾಡಿಸಿ, ಅವನೊಂದಿಗೆ ಸುಖಭೋಗಗಳನ್ನು ಅನು ಭವಿಸುತ್ತಾ, ತನ್ನಲ್ಲಿದ್ದ ದ್ರವವನ್ನೆ ಲ್ಲಾ ಸೇಚ್ಛೆಯಾಗಿ ಖರ್ಚು ಮಾಡು ತಿದ್ದಳು, ಆ ರಾಜಪುತ್ರನಾದರೋ ತನ್ನ ಪತ್ನಿಯಾದ ವಿಚಿತ್ರವತಿಯನ್ನು ಜಿಪಕಕ್ಕೆ ತಂದುಕೊಂಡು ಅಯೋ! ನನಗೆ ಇಷ್ಟ ಉಪಕಾರ ಮಾಡಿ ರುವ ಈ ವೇಚ್ಛೆಯನ್ನು ಬಿಟ್ಟು ನಾನು ಹೇಗೆ ಹೊಗಲೆಂದು ಚಿಂತಿಸುತ್ತಿ ಧ್ವನು. ಹೀಗಿರುವಲ್ಲಿ ಆ ಜ್ಞಾನಾಂಬೆಯ ತಾಯಿಯಾದ ವಿಮಲಾಂಬು ಎಂಬ ಮುದುಕಿಯು ತನ್ನ ಮಗಳು ಈರೀತಿ ದ್ರವ್ಯವನ್ನೆಲ್ಲಾ ನಾಶಮಾಡು ಇ• - ೨.೨ - ೨ -- -- -- ' ೧೧ ..b