ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪. གནད ད ན ་

  • * * * * * * * * * * *
    • * * * * * * *"

• vw wwwx h/* * * * * * – 414 # +* *** ಸೂರ ದತ್ತ ಮಹಾರಾಯನ ಚರಿತ್ರೆ. ನಿನ್ನ ವರ್ತಮಾನವೇನೆಂದು ಕೇಳಿದಳು. ರಾಜಪುತ ನು ತನ್ನ ವರ್ತಮಾ ನವನ್ನೆಲ್ಲಾ ತಿಳಿಸಿದನು. ಅನಂತರ ಆ ರಾಜಕನ್ನಿಕೆಯು ಮೊಹಾತಿಶಯ ದಿಂದ ಆ ರಾಜಪುತ್ರನೊಂದಿಗೆ ಸುರತಕ್ಕಿಡೆಗಳನ್ನಾ ಡಿ, ಕಡು ಝಾವ ದಲ್ಲಿ ಆ ಮಾಯೆಯು ಕಡ್ಡಿಯನ್ನು ರಾಜಪುತ್ರನ ತಲೆಯಲ್ಲಿರಿಸಿ, ಶುಕರೂ ಪವಾಗಿ ಮಾಡಿ, ಪಂಜರದೊಳಿಟ್ಟು ಕಾಪಾಡುತ್ತಾ, ಸಂತೋಷದಿಂದ ಕಾ ಲವಂ ಕಳೆಯುತ್ತಾ, ರಾತ್ರಿ ಯಾದ ಕೂಡಲೆ ಆ ಮಾಯಾಕಡ್ಡಿಯನ್ನು ತ ಗೆದಿಟ್ಟು, ಆ ದಿವ್ಯಸುಂದರಗಾತ್ರನೊಂದಿಗೆ ಸುಖಭೋಗಗಳನ್ನು ಅನುಭೆ ವಿಸುತ್ತಾ ಕಾಲವಂ ಕಳಯುದಳು. ಹೀಗೆಯೇ ಕೆಲವು ದಿನಗಳು ಕ ಳೆದ ಮೇಲೆ ಆ ರಾಜಪುತ್ರಿಯು ಗರ್ಭಿಣಿಯಾದಳು. ಈ ಸಂಗತಿಯು ರಾ ಜದಂಪತಿಗಳಿಗೆ ತಿಳಿದು, ದುಃಖಕೃಗವುಳ್ಳವರಾಗಿ, ಅಲ್ಲಿದ್ದ ಏಳು ಪರೆ ಯವರನ್ನೂ ಕರೆದು ಚನ್ನಾಗಿ ಮೂಡಿಸಿದ್ದಲ್ಲದೆ, ಇನ್ನು ಒಂದು ತಿಂಗ ಳೊಳಗಾಗಿ ಆ ಚೆ-ನನು ಹುಡುಕಿ ಒಪ್ಪಿಸದಿದ್ದರೆ ನಿಮ್ಮನ್ನು ಕೊಲ್ಲು ವೆನೆಂದು ಕೂಗವಾದ ಆಯ್ಕೆಯನ್ನು ವಿಧಿಸಿದನು. ರಾಜನು ಈರೀತಿ ಆಜ್ಞಾಪಿಸಲು, ಅವರಲ್ಲಿ ಒಬ್ಬ ಮಂತ ವಾದಿಯು ಮಾಯೆಯಿಂದ ಅದೃಶ ನಾಗಿ ರಾಜಪುತ್ರಿಯ ಅಂತಃಪುರದಲ್ಲಿದ್ದನು. ಆರಾತ್ರಿ, ಎಂದಿನಂತೆ ರಾಜ ಪುತ್ರಿಯು ಆ ರಾಜಗಿಳಿ ಯನ್ನು ಅರ್ಧ ರಾತ್ರೆಯಲ್ಲಿ ಮನುಷ್ಯರೂಪವನ್ನು ಧರಿಸುವಂತೆ ಮಾಡಿ ಸುಖಾನುಭವವನ್ನು ನಡೆಯುತ್ತಿದ್ದಳು. ಇದನ್ನು ಆ ಮಾಯಗಾರನು ಕಂಡು ಮರುದಿನ ಬೆಳಿಗ್ಗೆ ರಾಜನ ಬಳಿಗೆ ಬಂದು ಯಾ ರೊ ಒಬ್ಬ ರಾಜಪುತ್ರನು ಶುಕರೂಪವನ್ನು ತಾಳಿ ರಾಜಪತಿ ಯೊಂದಿಗೆ ಸುಖಿಸುರುವನೆಂದು ತಿಳಿಸಿದನು. ಆಗ ರಾಜನು ಆಶ್ಚರ ಪಟ್ಟು ತನ್ನ ಸತಿಯೊಂದಿಗೆ ರಾಜಪುತ್ರಿಯು ಅಂತಃಪುರಕ್ಕೆ ಬಂದು, ಆ ಕುವರಿಯನ್ನು ಕುರಿತು, ಅವಾ: ನಿತವೂ ನಿನ್ನ ಅಂತಃಪುರಕ್ಕೆ ಯಾರು ಬರುವರು? ನೀ. ನು ಗರ್ಭವನ್ನು ಧರಿಸಲು ಕಾರಣವೇನು? ನಮ್ಮ ವಂಶಕ್ಕೆ ಅಪಕೀರ್ತಿ ಯನ್ನು ತಂದೆಯಲ್ಲಾ! ಹೀಗೆ ಮಾಡಬಹುದೇ ಎಂದು ಕೇಳಿದರು. ಆಗ ಆ ರಾಜಪುತ್ರಿಯು, ಜನನೀ ಜನಕರೆ! ಇಲ್ಲಿರುವ ಪಹರೆಯವ ಈ ಗಿಯ ಲ್ಲದೆ ಇಲ್ಲಿಗೆ ಯಾರೂ ಬರುತ್ತಿಲ್ಲವೆಂದು ತಲೆ ತಗ್ಗಿಸಿಕೊಂಡು ನುಡಿದಳು. ರಾಜನು ಅಮ್ಮ' ಈ ಗಿಳಿಯನ್ನು ಇಲ್ಲಿ ಕೊಡೆಂದು ಕೇಳಿದನು. ಆಗ ಆ ಇಂದುವದನೆಯು ಆಹಾ! ನನಗೆ ಪ್ರೀತಿಪಾತ್ರವಾದ ಈ ಗಿಳಿಗೆ ಏನು ಅ ಸಾಯ ಬರುವುದೋ ಎಂದು ಯೋಚಿಸಿ, ಇದನ್ನು ಹಿಡಿದು ಕೊಡುವುದ ಕ್ಕಿಂತ ಸೇಚ್ಛೆಯಾಗಿ ಬಿಟ್ಟು ಬಿಡುವುದೆ ಉತ್ತಮವೆಂದು ಹೊರಗೆ ಬಿಟ್ಟು ಬಿಟ್ಟಳು. ಆ ಗಿಳಿಯು ಸೇಚ್ಛೆಯಾಗಿ ಹಾರಿಹೋಗುತ್ತಿತ್ತು, ರಾಜಪು ” ದ ಇದ ನೀಯ ಕೆ ೧pಸಿತದ ಬಿ ೧೦ ಗಣA - -+ 1,