ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ 1 v * * * * * * * * * * * *

  • * * * * * * * * *
  • * *
  • * * * * * * * *

»v* * * * * * * * * \rv ಶ್ರೀ ಕೃಷ್ಣ ಬೋಧಾಮೃತಸಾರವು. ಆ ಮಂತ್ರವಾದಿಯು ತಾನು ಆ ಗಿಳಿಯನ್ನ ಹಿಡಿದು ತರುವೆನೆಂದು ದೂರ ಗೆ ಹೇಳಿ, ಡೇಗೆಯ ರೂಪವನ್ನು ತಾಳಿ, ಅದನ್ನು ಹಿಂಬಾಲಿಸಿದನು, ರಾ ಜನು ಮರಳ ದುಃಖವನ್ನು ತಡೆಯಲಾರದೆ ತಾನೂ ಚಿಂತಿಸುತ್ತಿದ್ದನು. ಆ ಗಿಳಿಯು ಡೇಗೆಗೆ ಸಿಕ್ಕಿದೆ ಬಹುದೂರದವರೆಗೂ ಗಿರಿದುರ್ಗಗಳನ್ನೂ ಕಾ ಡುಮೇಡುಗಳನ್ನೂ ದಾಟಿ ಹೋಗುತ್ತಾ ಇರುವಲ್ಲಿ, ಅಲ್ಲಿ ನಾರಾಯಣಾಶ ಮವು ಸಿಕ್ಕಿತು. ಗಿಯು ಆ ಆಶ್ರಮಕ್ಕೆ ಹೋಗಿ ಋಷಿಯ ಮಹಿಮೆ ಯಿಂದ ನಿಜರೂಪವನ್ನು ತಾಳಿ, ಆ ಮಾಯಾ ಕಡ್ಡಿಯನ್ನು ಭದ್ರವಾಗಿಟ್ಟು ಕಂಡು, ಋಷಿಯ ವಾದಾರವಿಂದಗಳಿಗೆ ಅಡ್ಡಬಿದ್ದು, ಮಹಾನುಭಾವನೆ? ನನಗೆ ಇಂತಹ ಆಪತ್ತುಗಳು ಒದಗಲು ಕಾರಣವೇನು? ಇಂತಹ ವಿಚಿತ) ಗಳು ಉಂಟಾಗಲು ಕಾರಣವೇನೆಂದು ಕೇಳಿದನು. ನಾರಾಯಣ ಮಹರ್ಷಿ ಯು ವತ್ಪಾ! ನೀನು ಯಾವಯಾವ ಚಿತ್ರಗಳನ್ನು ನೋಡಿದ? ಇವೆಲ್ಲಾ ನ ಹಜವೇ ಅಲ್ಲದೆ ವಿಟಿ ತನೇನ ಅಲ್ಲ, ಚಿತ್ರ ವಿಚಿತ್ರ, ಇಂದ್ರಜಾಲ ಮ ಹೇಂದ್ರಜಾಲ, ವಾಯುಸ್ತಂಭನ, ಅಗ್ನಿ ಸ್ತಂಭನ, ಜಲಸ್ತಂಭನ ಅಕಟ ವಿಕವಾದಿ ತಂತ್ರಗಳಿಗೂ, ಮೋಹನನೇ ಮೊದಲಾದ ಪರಕಾಯ ಪ್ರವೇ ಶ ನಿದ್ರೆಗಳಿಗೂ, ಎರ ಇವೇ ಕಾರಣವ, ಎರಕಪ ಭಾವವನ್ನು ದೇವರ್ಷಿ ಗಣವೂ, ತ್ರಿಮೂರ್ತಿಗಳೂ ತಿಳಿಯುಲಾರರು. ನೀನು ಹೇಗೆ ತಿಳಿಯುವೆ ಎಂದು ನುಡಿದು ರಾಜಪುತ್ರನನ್ನು ಕುರಿತು ಇಂತೆಂದನು. - ನಾರಾಯಣ ಮಹರ್ಷಿಯು ಸೂರ್ಯದತ್ತ ಮಹಾರಾಯನಿಗೆ ತಿಳಿಸಿದ ಎರಕ ಪ್ರಭಾವವು. - ರಜಪುತ್ರನೆ: ದೇವರಹಸ್ಯವನ್ನು ಶ್ರದ್ಯಾ ಸಕ್ತಿಯುಳ್ಳವನಾಗಿ ಕೇ ಇು, ಅ ೧ಡ ವಿ ಡ ಬ್ರಹ್ಮಾಂಡಗಳಿಗೆಲ್ಲಾ ಪ)ದಂಚವೇ ಆಧಾರವಾದದ್ದು. ಹೀಗೆಂದು ದೊಡ್ಡವರು ಸಿವನನ್ನದವನಾದ ಆತ್ಯಾ ರಾಮ ಬಹ್ನವನ್ನು ಜಪಯುಕ್ತವಾಗಿಟ್ಟುಕೊಂಡು, ಆ ಅಕ್ಷರದಯಂಗಳನ್ನು ಧ್ಯಾನಿಸುತ್ತಾ, ನೇತ್ರಗಳಲ್ಲಿ ಬಲವನ್ನು ತೋರಿಸುತ್ತಲಿರುವರು. ಅಂತಹ ಬ್ರಷ್ಟವನ್ನೇ ಎರಕವೆಂದೂ, ಮಾಯಯೆಂದೂ ಹೇಳುವರು. ಎರಕವು ತೆಂಗಿನಕಾಯಿ ಯೊಳಗಿನ ನೀರಿನಂತೆ ಅಖಂಡಾಕೃತಿಯಾಗಿ, ಬ್ರಹ್ಮದಲ್ಲಿ ಉತ್ಪನ್ನವಾಗಿ, ಅಚಲ ಪರಿರ್ಪೂಣ್ರದಂತೆ ತಾನು ಅಖಂಡಾಕೃತಿಯನ್ನು ಹೊಂದದೆ, ಖಂ ಡರೂಪವನ್ನು ಪಡೆದು, ಲೋಕಗಳನ್ನೂ, ಲೋಕಗಳಲ್ಲಿರುವ ಹರಿಹರಾದಿ ಯಾಗಿ, ದೇವ ಮಾನವ ಮೃಗ ಪಕ್ಷಿ ಕ್ರಿಮಿಕೀಟಾದಿಗಳನ್ನೂ ಹುಟ್ಟಿಸಿ ತಾನು ಭಗವಚ್ಛಬ್ಬವನ್ನು ಹೊಂದಿ,ಆತ್ಮನೆಂದು ಎನ್ನಿಸಿಕೊಂಡು, ದೇವ ಮಾನವರ ಇಷ್ಟಾರ್ಥವನ್ನು ಸಿದ್ಧಿಸುತ್ತಾ, ತನ್ನ ಮಾಯಾಶಕ್ತಿಗೆ ಒಳಪ

  1. 1