ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ vvvvvvvvvv 13 \ \ " * \hy p -* * * * \”y* * * * * •••••• ಸೂರ ದತ್ತ ಮಹಾರಾಯನ ಚರಿತ್ರೆ, ರೊಂದುಕಡೆ ಹಾಡುತ್ತಲೂ, ಒಂದುಕಡೆ ಹುಟ್ಟಿ ಮತ್ತೊಂದೆಡೆ ಸಾಯು ತಲೂ, ಈ ಪ್ರಕಾರವಾಗಿ ಅನೇಕ ಆತ್ಮರಕಾರಗಳನ್ನು ಮಾಡುತ್ತಲ ರುವುದು, ಎರಕ ಪ್ರಭಾವದ ಉತ್ಪತ್ತಿ ಕಮವನ್ನೂ ಲಯವಾಗುವ ಬಗೆ ಯನ್ನೂ , ಅದರ ಪ್ರಭಾವವನ್ನೂ ಹೇಳಲು ಯಾರಿಗೂ ಸಾಧ್ಯವಲ್ಲ. ಹಿಡಿ ದುನೋಡಿದರೆ ನಿಲ್ನಡೆಯೇ ಇಲ್ಲದೆ ಭಾರತಿರೂಪವಾಗಿಯೂ, ವಿಧ್ಯಾಥ ಪಕವಾಗಿಯೂ ಇರುವುದು, ಶರೀರಗಳಿಗೆ ಒಂಭತ್ತು ರಂಧಗಳುಂಟು. ಅವುಗಳ ಪೈಕಿ ಎರಡರಲ್ಲಿ ಅಂದರೆ ನಾಸಿಕಾಗಂದ್ರಗಳೆರಡರೊಳಗೆ ಕೆಂಪಾ ಗಿರುವುದು ಸೂರನಾಡಿಯು, ಬೆಳ್ಳಗಿರುವುದು ಚಂದ್ರನಾಡಿಯು, ಕಟ್ಟಾ ಗಿರುವುದು ಇಡಾ ಪಿಂಗಳ ನಾಡಿಗಳು. ಇವಗಡನ್ನೂ ಒಂದಾಗಿ ಮಾಡುವು ದು ಜರಕುಂಡಲಿಯು, ಕನಾಗಿರುವುದು ಸುಷುಮ್ಮ ನಾಡಿಯು, ಇದರ ಮುಂದೆ ಎರಕವೆಂದು ಏಳು ಕಿವಿಗಳಂತಿವೆ. ಅವನ್ನೆ ಕಂತವೆಂದೂ, ೪೦ ದ್ರಜಾಲಕನೆಂದೂ, ಪರಬಕ್ಕನೆಂದೂ, ನಾರಾಯಣನೆಂದೂ, ಈಶ್ವರ ನೆಂದೂ, ಮಹಲಿಂಗವೆಂತಲೂ, ಗಳಾಗಿರೂಪನೆಂಬುದಾಗಿಯೂ, ಸಂ: ಸಾಕ್ಷಿಯೆಂತಲೂ, ಆಪೋಜೋಡಿಯೆಂದೂ, ಸದಾನಂದವೆಂ ಹೇಳುವರು. ಹದಿನಾಲ್ಕು ಲೋಕಗಳನ್ನೂ ಎರಕವೆಂದೇ ಶಿ, ಅಂಥ ಎರಕಕ್ಕೆ ವಲವಿಲ್ಲ, ಇದು ತನ್ನ ಷ್ಟಕ್ಕೆ ತಾನೆ ಛಾತಿಗೊಳಿಸತಕ್ಕ ದ್ದಾಗಿದೆ. ಹೀಗೆಂದು ಆ ರಾಜಪುತ್ರನಿಗೆ ಎಲ್ಲವನ್ನೂ ಬೋಧಿಸಿದನು. ಹೀಗೆ ನಡಿಯುತ್ತಿರುವಾಗ ಅತ್ತ ಮಂತ್ರವಾದಿಯು ಪಟ್ಟಣಕ್ಕೆ ಹೊರಟು ಹೋಗಿ, ಆ ರಾಜನಿಗೆ ನಮಸ್ಕಾರಮಾಡಿ, ರಾಜೇಂದ್ರನೆ ಕೇಳು! ನಾನು ತರಮಿಕೊಂಡು ಹೋದ ಆ ಗಿಳಿಯು ನನ್ನ ಕೈಗೆ ಸಿಕ್ಕದೆ ನಾರಾಯಣಾ ಶವವನ್ನು ಹೊಕ್ಕು, ಅಲ್ಲಿ ತನ್ನ ನಿಜರೂಪವನ್ನು ತಾ, ಮುನಿಶ್ರ , ಪೆಯನ್ನು ಮಾಡುತ್ತಿರುವುದರಿಂದ ನನಗೆ ಅಸಾಧ್ಯವಾಗಿ ಹಿಂದಿರುಗಿದನೆಂ ದು ಹೇಳಿದನು. ಈ ಮಾತುಗಳನ್ನು ರಾಜಪುತ್ರಿಯು ಕೇಳಿ, ಆಹಾ! ಋಷಿಭೂಷೆಯಲ್ಲಿರುವ ನನ್ನ ಪತಿಯು ಪುನಕ ಇನ್ನು ಇಲ್ಲಿಗೆ ಬರಲಾರನು. ವೈರಾಗ್ಯಬುದ್ಧಿಯಿಂದ ತಾನೂ ನಿರ "ನಾಗಬಹುದು, ನಾನು ಇಲ್ಲಿ ತಡ ಮಾಡಿದರೆ ಅಪಾಯವಾದೀತೆಂದು ಚಿಂತಿಸಿ, ಆ ಆಶ್ರಮಕ್ಕೆ ತಾನೂ ಹೊ ರಡಬೇಕೆಂದಿದ್ದಳು, ಅತ್ಯ ನಾರಾಯಣಾಶ್ರಮದಲ್ಲಿಯಾದರೋ, ಮಹರ್ಷಿ ಯು ಬಾಜಪುತ್ರನನ್ನು ಕುರಿತು, ರಾಜಾತ್ಯ ಜಾ! ನಿನಗೆ ಈಗ ಎರಕ ಪ) ಭಾವವು ಸಾಂಗವಾಗಿ ತಿಳಿಯಿತು. ನಿನ್ನ ಇಷ್ಟಗಳೆಲ್ಲಾ ಇಹಲೋಕದಲ್ಲಿ ನಿದ್ದಿಸುವವು ಚಕಾಧೀಶರನಾಗಿ ಸುಖಾನಂದಗಳನ್ನು ಪಡೆಯುವೆ, ಕಾ ಶತವಾದ ಮುಕ್ತಿಯೂ ನಿನಗೆ ಉಂಟಾಗುವುದು ನೀನು ಸುಖವಾಗಿರೆಂದು *ಗಗನು ಅನಂತಗ ಗಾಜಕುಮಾರನನು ಕುರಿತು, ಮಗ: ನೀನು ಕ