ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೭ vvvvv/s /

  • « - - * * *
  • */* * * - * *

FAYah • . ಶ್ರೀ ಕೃಷ್ಣ ಬೋಧಾಮೃತ ಸಾರವು. ಣ್ಣುಗಳನ್ನು ಮುಚ್ಚಿಕೆ, ನಿಮಿಷಮಾತ್ರದಲ್ಲಿ ಕಾಶ್ಮೀರದೇಶದ ರಾಜನಸ ಫಿಯಲ್ಲಿರುವಿಯೆಂದು ನುಡಿಯಲು ರಾಜಪುತ್ರನು ಹಾಗೆಯೇ ಮಾಡಿದನು. ಕ್ಷಣಮಾತ್ರದಲ್ಲಿ ರಾಜನಭೆಯನ್ನು ಸೇರಿದನು, ಅಲ್ಲಿನ ರಾಜನೂ, ಸಭಿಕ ರೂ, ಸುಂದರಾಂಗನಾದ ಈ ರಾಜಪುತ್ರನನ್ನು ಕಂಡು ಆತ್ಮರ ಪಟ್ಟ, ಈ ಮಹನೀಯನು ಯಾರೆ! ಯಾವ ದೇಶದಿಂದ ಬಂದಿರುವನ' ಎಂದು ಯೋಚಿಸಿ ಮರಾದೆಯಿಂದ ಉಚಿತ ಾಸನದಲ್ಲಿ ಕುಳ್ಳಿರಿಸಿ, ಮಹತ್ಮಾ! ನೀವು ಯಾವ ಲೋಕದಿಂದ ಬಂದಿರಿ, ನಿಮ್ಮ ಹೆಸರೇನು? ಎಂದು ಕೇಳಲು ಆ ರಾಜಪುತ್ರನು ತನ್ನ ವರ್ತಮಾನವನೆಲ್ಲಾ ಕಾಶ್ಮೀರಪತಿಗೆ ತಿಳಿಸಿ, ಆ ಮಾಯಾಕಡ್ಡಿಯಿಂದ ಶುಕರೂಪವನ್ನು ಧರಿಸಿ, ನ- ಬಕಯುಂಟಾಗುವಂತೆ ಮಾಡಿದನು. ರಾಜೇಂದ್ರನಿಗೂ ಸಿನಿಕರಿಗೆ ಪರಮಾಶ್ಚರವಾಯಿತು, ಅನಂತರ ರಾಜನು ರಾಜಕುವರನಾದ ರ್ಯದತ್ತನನ್ನು ತನ್ನ ಕುವ ರಿಯ ಅಂತಃವುರಕ್ಕೆ ಕಳುಹಿಸಿದನು. ತನ್ನ ಪತಿಯಾಗಿ ರಾಜಪುತ್ರನನ್ನು ನೋಡಿದ ಕೂಡಲೆ, ಆ ಕನಕರ್ವೇಇಯೋಂಬ ರಾಜಪುತ್ರಿಯು, ಬಡವನಿಗೆ ಐ ಶಬಂದಷ್ಟು ಸಂತೋಷದಿಂದ ಆ ಸೂರ್ಯಗತ ಮಹಾರಾಯನನ್ನು ಗ ಡಾಲಿಂಗನ ಮಾಡಿಕೊಂಡು, ಆನಂದಬಾಷ್ಪಗಳನ್ನು ಸುರಿಸುತ್ತ ನಮೀ ನದಲ್ಲಿದ್ದಳು, ಆ ಬಳಿಕ ಸೂರ್ಯದ 5ನು ತನ್ನ ಸತಿಯಾದ ಕನಕವೇಣಿ ಯ ಇದಂತೆ ಸರ್ವಾಲಂಕಾರಭೂಷಿತನಾಗಿ, ಇಬ್ಬರೂ ಆಶ್ವಾರೂಢರಾ ಗಿ, ತನ್ನ « ಅಹೋರಾತ್ರಿಯೂ ಚಿಂತಿಸುತ್ತ ಕುಷವಾಗಿ ಹೋಗಿದ್ದವಿಚಿ ತವತಿಯನ್ನು ಸಂತೋಷಪಡಿಸಿ, ವಿಚಿತ್ರ ವತಿಯನ್ನೂ, ಕನಕಾಂಗಿಯ ನ್ಯೂ ಜೊತೆಯಲ್ಲಿ ಕರೆದುಕೊಂಡು, ಜ್ಞಾನಾಂಬಾ ಎಂಬ ನೇಣೈಯ ಮ ನೆಗೆ ಹೋಗಿ, ಅವಳನ್ನು ಕುರಿತು, ಎಲ್ಲಿ ಯೆ: ನಿಮ್ಮ ತಾಯಿಯಿಂದ ನನಗೆ ಒದಗಿದ ಆಪತ್ತುಗಳನ್ನು ಕೇಳದೆಯಾ ಎಂದು ತನ್ನ ವರ್ತಮಾನವ ನೆಲ್ಲಾ ತಿಳಸಿ ಜ್ಞಾನಾಂಬೆಯನ್ನೂ ತನ್ನೊಂದಿಗೆ ಕರೆದುಕೊಂಡು, ರಾ ಜಪುತ್ರಿಯಾದ ಕನಕನೇಣಿಯ ಅಂತಃಪುರಕ್ಕೆ ಹೋಗಿ ಸೇರಿದನು. ಆ ಪೂ ರ್ಣೆ೦ದುವದನೆಯು ಪತಿಯೊಂದಿಗೆ ಬಂದಿರುವ ವಿಚಿತ ವತಿಗೆ ನಮಸ್ಕಾರ ವಂಮಾಡಿ, ಜ್ಞಾನಾಂಬೆಯನ್ನು ಆದರಿಸಿ ಪತಿಯೊಂದಿಗೆ ಪರಮ ಸಂತೋ ಷದಿಂದಿದ್ದಳು, ಕಾಶ್ಮೀರಧೀಶನಾದರೂ, ತನ್ನ ಪುತ್ರಿಯಾದ ಕನಕವೇಣಿ ಗೂ, ವಿಚಿತ್ರ ವತಿಗೂ, ಸೂರ್ಯದತ್ತನಿಗೂ ಮಂಗಳಸಾ ನವಂ ಮಾಡಿಸಿ, ಶುಭಮುಹೂರ್ತದಲ್ಲಿ ಅತ್ಯಂತ ವೈಭವದಿಂದ ವಿರ್ವಾಮಸತ್ಸವವನ್ನು ಬಳೆಸಿದನು. ಆ ಸೂರ್ಯದನು ಅಲ್ಲಿಯೇ ಕೆಲವು ದಿನಗಳು ಸಂ ತೋಷದಿಂದಿದ್ದನು. ಕನಕ ಬೇಯು ಹೆತ್ತ ಮಗುವಿಗೆ ದ್ಯುಮತ್ತೇನ ನೆಂದು ನಾಮಕರಣವಂ ಮಾಡಿದರು, ಅನಂತರ ಸೂರ್ಯದತ್ತನು ತನ್ನ ೨ ೦ ೧- - - - - - - -- ' - * - - ೨ 0 4 - ೨