ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧.

  • * * * * *

- - - - \* * * * * * * * 4 # + ' +y a ># - -

  • * - * * * * *

- * ಶ್ರೀಕೃಷ್ಣ ಬೋಧಾಮೃತಸಾರವು. ಬೋಧಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡೆಂದು ಕಂಡನು. ಕೃಷ್ಣ ಭಗವಂತನಾದರೋ, ಮಂದಹಾಸದಿಂಗಮೂಡಿದೆ ಮುಖವುಳ್ಳವನಾಗಿ ಧರ್ವತನುಜಾ ! ಮೂರುಲಕಗಳಿಗೂ ಅದ್ಧವಾದ ಪ್ರಸ್ಥ ಎಂದಿದೆ. * ಆಹಾ : ನೀನು ನನಗೆ ಪ್ರಾಣಪದಕವು, ಆದುದರಿಂದ ನಿನ್ನ ಮೇಲಿನ ಕರುಣೆ ಒಂದ, ನಮ್ಮ ಗುರುವಾರ ಸಾಂದೀಪಮಹಾಮನಿಗೆ ಸಾಷ್ಟಾಂಗ ದಂಡಪ್ರಣಾಮಂಗಳನ್ನ ರ್ಪಿಸಿ, ಆ ಪದಮರಸ್ಯವನ್ನು ನಾನು ನಿನಗೆ ಬೋಧಿಸುವೆನು, ನಿರ್ಮಲಚಿತ್ತನಾಗಿ ಚಂದ್ರಕತಮಹಾರಾಯನ ಚರಿ ತ್ರೆಯನ್ನು ಕಳೆಂದು ಇಂತೆಂದನು. ಚೆ೦ ದ) ಕೇ ತು ಮಹಾ ರಾಯನ ಕಥೆಯು. ಕೇಳ್ಮೆ ಅರ್ದೂನಾ : ಪ್ರರ್ವದಲ್ಲಿ ಸಾ:ಲೀಪುರವನ್ನು ಸರಕೇತು ವೆಂಬ ಮಹಾ ಜನು ಆಳುತ್ತಿದ ನು ಅವನಿ ' ಬಳೆ ಸುಂದರನಾದ ಒ ಬ್ಬ ಮಗನು ಯುವನು. ರಾಜನು ಆ ಶಿಶುವಿಗೆ ಚಂದ ಕೇ ತುವೆಂದು ನಾಮಕರಣವಂ ಮಾದಿರನು, ಅನೇಕ ಬಾಣರಿಗೂ ಗುರುಹಿರಿದು ರಿಗೂ ಬೇಕು ೨೩ ಕಾದ ವಾದಧರ ಗಳನ್ನು ಮಾಡಿದನು, ಆ ಮಗುವನ್ನು ಅತ್ಯಂತಪ್ರೇಮದಿಂದ ಸಕುದ್ರನು, ಆ ಮಗನಿಗೆ ಐದನೇವರ್ಷವು ಆರಂಭಿಸಲು, ರಾಜನು ಆ ಸುಕುಮಾರನಿಗೆ ನಿದ್ದಾ ಭಾಗವನ್ನು ಆಗಂಧಿ ಸಿದನು. ಆ ಸುಂದರನಾದ ಬ೨ನು ನಕ- ಧರ್ಮಶಾನ್ಯಗಳಲ್ಲಿ ಪಂಡಿತನಾದನು, ಧನುರಿಯಲ್ಲಿ ಅಗ್ರಗಣ್ಯವೆಂದೆನಿಸಿಕೊಂಡನು, ದಿವ್ಯಾ ಇಸಯೋಗಗಳನ್ನೂ, ಅವುಗಳ ಉಪಸ ಹಾಗಮವನ್ನೂ , ವಹಾ ಗಚನೆಯನೂ , ಅದನ್ನು ಛ ದಿನುಕಲನೂ ಚನ್ನಾಗಿ ಅದನು, ಈ ರಿ ೩ ಸಕಲವಿದ್ಯೆಗಳಲ್ಲಿಯೂ ಪ೧ಡಿತ್ಯವನ್ನು ಪಡೆದು, ವಯಸ್ಕ ನಾದ ಆ ಚೆಂದಕ ತುವು, ಭೂಸಂಚಾರ ಮಾಡಬೇಕೆಂಜಗಿಸಿ, ತನ ಗೆ ಬೇಕಾದಷ್ಟು ಧನ ವಸಾಭರಣಗಳನ್ನು ತೆಗೆದುಕೊ೦ಡು, ಅರ್ಧರಾ ತ್ರಿಯಲ್ಲಿ ಯಾರಿಗೂ ಹೇಳದಂತೆ ಆಕಾರೂಢನಾಗಿ ಉತ್ತರ ದಿಕ್ಕಿಗೆ ಅಭಿ ಮುಖವಾಗಿ ಪ್ರಯಾಣಮಾಡಿ ಬಸು ಜಾಗ್ರತೆಯಾಗಿ ಹೋಗುತ್ತಿದ್ದನು; ಬೆಳಗಾದಮೇಲೆ ಅರಮನೆಯಲ್ಲಿ ಜನನೀಜನಕರು ಚಂದ್ರ ಕೇತುವನ್ನು ಕಾ ೯೦ದೆ ಪಟ್ಟಣವನ್ನೆಲ್ಲಿ ಹುಡುಕಿಸಿದರೂ ಚಂದ್ರಕೇತುವಿನ ಸುದ್ದಿಯನ್ನು ಹೇಳುವರೇ ಇಲ್ಲದಿರಲು, ಇವನು ಭೂಸಂಚಾರಕ್ಕಾಗಿ ಹೊರಬರಬೇಕೆಂದು ಜನನೀ ಜನಕರು ಯೋಚಿ, ದಿಕ್ಕುಗಳಿಗೂ ದೂತರನ್ನು ಅಟ್ಟಿದರು. ಚಂದ ಕೇ ತವು ಎಲ್ಲಿಯೂ ಸಿಕ್ಕಲಿಲ್ಲ. ರಾಜನೂ ರಾಜಪತ್ನಿ ಯೂ ಬಹ ಳವಾಗಿ ದುಃಖಿಸುತ್ತಿದ್ದರು. ಅತ್ರ ಚಂದ್ರ ಕೇತು ಮಹಾರಾಯನಾದರೆ ( $ - - * vಆ \v : 17 v' ಎJOYT 1)