ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-** * hh * * *** •••• • hhh ೧೭೨ ಚಂದ್ರಕೇತು ಮಹಾರಾಯನ ಚರಿತ್ರೆ, ಆ ದೂತರಿಗೆ ಕಾಣದೆ, ನಿರ್ಭಯವಾಗಿ ದಟ್ಟವಾದ ಕಾಡುಮೇಡುಗಳಲ್ಲಿ ಅಲೆಯುತ್ತಾ, ಎದುರಾಗಿ ಬರುವ ಹೆಬ್ಬುಲಿಗಳನ್ನು ಕೊಲ್ಲುತ್ತಾ, ಕರಡಿಗ ಳನ್ನು ಓಡಿಸುತ್ತಾ, ಮದದಾನೆಗಳ ಸೊ೦ಡಲುಗಳನ್ನು ಕಡಿದು ಕಳಗೆ ಹಾ ಕುತ್ಯಾ, ಜೇನು ಬಾಳೆಹಣ್ಣುಗಳನ್ನು ತಿನ್ನು ತಾ, ಹಲಸು ಮಾವುಗಳನ್ನು ಭಕ್ಷಿಸಿ, ತೀಯಾಗಿಯೂ ತಣ್ಣಗೂ ಇರುವ ನೀರನ್ನು ಕುಡಿಯುತ್ತಾ, ಅ ಇಲ್ಲಿ ಸಿಕ್ಕುವ ಪ್ರವಾಹಗಳಲ್ಲಿ ಈ ಹಾಡುತ್ತಾ, ಅಲ್ಲಲ್ಲಿ ಸಿಕ್ಕುವ ಸುವಾಸನೆ ಯಾದ ಹೂಗಳನ್ನು ಕೊಯಿದು ಆಘಾಣಿಸುತ್ತಾ, ಮೂರುತಿಂಗಳ ವರೆಗೆ ಬಹುದೂರ ಪ್ರಯಾಣವಾಡಿದರೂ ಒಂದು ಪಟ್ಟಣವಾಗಲಿ, ಯಾಗ ಲಿ: ಕಾಣದಿರಲು ಚಿಂತಾಕ್ರಾಂತನಾಗಿ ಮಾನವಭೂಮಿಯನ್ನು ದಾಟ ದೆವಭೂಮಿಗೆ ಬಂದನು, ಅಲ್ಲಿಂದ ಮುಂದಕ್ಕೆ ಹೋಗುತ್ತಿರುವಲ್ಲಿ ದಿವ್ಯ ವಾದ ನವರತ್ರ ಗಳು ಕಾಣಬಂದವು, ಅವುಗಳನ್ನು ನೋಡುತ್ತಾ ಮುಂದೆ ಹೊರಡಲು ದೇವಕುಸುಮಗಳ ಸೊಬ7ನ್ನು ನೋಡಿ ಆಘಾಸಿಸುತ್ತಾ ಮುಂದೆ ಹೊರಡಲು, ಸ್ಪಟಿಕ ಶಿಲೆಯಿಂದ ಕಟ್ಟಿದ ಸೋಬಾನವುಳ್ಳದ್ದಾಗಿ ಯೂ, ಹಾಲಿನಂತೆ ತಿಳಿಯಾದ ನೀರಿನ ಮಧ್ಯಭಾಗದಲ್ಲಿರುವ ತಾವರೆಕರು ಲಗಳ ಮನೋಹರತೆಯಿಂದ ಆನಂದದಾಯಕವಾಗಿಯೂ ಇರುವ ದಿವ್ಯ, ಸರನ್ನು ಕಂಡು, ಕುದುರೆಯಿಂದಿಳಿದು, ಸರೋವರದಲ್ಲಿ ಸಾ ನಮಾನಗಳ ನು ತೀರಿಸಿಕೊಂಡು, ಇದು ದೇವತಾಸರೋವರವೆಂದು ಆನಂದದಿಂದ ಆದ ರ ಸೋನಾನದಮೇಲೆ ಮಗುವಾಗ ಸಂಧ್ಯಾಕಾಲವಾಗಿತ್ತು, ಸಲ್ಪ ಹೊತ್ತಾದ ಮೇಲೆ ದೆವವಾಗೃಗಳ ಕೋಲಾಹಲ ಧನಿಯೂ ಕೇಳಬಂ ದವು, ಚಂದ್ರಕೇತುವು ತಟ್ಟನೆ ಎದ್ದು ಕುಳಿತನು. ಆಹಾ! ಇದು ದೇವ ವಾದ್ಯವು, ಯಾರೊ ಗುಂಪುಗುಂಪಾಗಿ ಸರೋವರಕ್ಕೆ ಬರುತ್ತಿರುವರೆಂ ದು ಯೋಚಿಸುತ್ತಿರುವಷ್ಟರಲ್ಲಿಯ ಪೂರ್ವದಿಕ್ಕಿನಲ್ಲಿ ಬಹು ದೊಡ್ಡದಾದ ತೇಜಸ್ಸುಂಟಾಯಿತು, ಇದರಿಂದ ಚಂದ ಕೇ ತುವಿನ ಕಣ್ಣುಗಳು ತಲೆಯು ಲಡಲಾರದೆ ಹೋಗಿ ಚಂದ್ರ ಕೇತುವು ನಿಶೈಹಿತನಾದನು ಸ್ವಲ್ಪ ಕೂ ನೋಳಗಾಗಿ ಅನೇಕ ಸ್ತ್ರೀಯರು ಗುಂಪಾಗಿ ಬಂದು, ಆ ದಿವ್ಯಸು ನತ್ತಿಂದು, ಜಲಕಿ ತೀಡೆಯನ್ನು ಆಡುತ್ತಾ ಸೇಚ್ಛೆಯಾಗಿ ಮಾತನಾಡಿಕೊ ಇುತ್ತಾ, ಪಕಪಕನೆ ನಗುತ್ತಾ, ಬಹು ಸಡಗರದಿಂದಿರುವುದನ್ನು ಚಂದ್ರ ಕೇತುವು ನೋಡಬೇಕೆಂದರೂ ತನ್ನ ಕಣ್ಣುಗಳನ್ನು ತೆರೆಯಲಾರದೆ ಹೋ ದನು, ರಾಜಪುತ್ರನು ಅಲ್ಲಿಯೇ ಮಲಗಿದರೂ ನಿದ್ರೆ ಹತ್ತದೆ ಕೋಲಾಹಲ ಧ್ವನಿಯಿಂದ ಆನಂದಿಸುತ್ತಿದ್ದನು. ಇದರಿಂದ ಆ ರಾತ್ರಿಯೆಲ್ಲಾ ನಿದ್ರೆಯೇ ಹತ್ತಲಿಲ್ಲ. ಬೆಳಗಾದಮೇಲೆ ರಾಜಪುತ್ರನು ಕರೆದು ನೋಡುವಲ್ಲಿ ಅಲೆ ಲ್ಲಾ ದೇವಕುಸುಮಗಳು ಬಿದ್ದಿದ್ದವು. ಆಗ ರಾಜಪುತ್ರನು ಆಹಾ !