ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 yvyw wwwhwxrwx ಶ್ರೀ ಕೃಷ್ಣಬೋಧಾಮೃತಸಾರವು. ೧೭೩ ಈ ಕುಸುಮಂಗಳನ್ನು ನೋಡಿದರೆ ನಿನ್ನೆ ರಾತ್ರಿ ಇಲ್ಲಿಗೆ ದೇವಕನ್ನಿಕೆಯರು ಬಂದಿದ್ದಂತೆ ತೋರುವುದು, ಅವರ ಪ್ರಭಾವದಿಂದ ನನಗೆ ನಿನ್ನೆ ಕಣ್ಣೆರೆ ಯದಂತಾಗಿರಬೇಕು, ಇದನ್ನು ನಾನು ಯಾರಿಂದ ತಿಳಿದುಕೊಳ್ಳಲಿ, ದೇವ ರೇಯೆಂದು ಚಿಂತಿಸುತ್ತಾ, ಮುಂದೆ ಹೋಗುತ್ತಿರುವ ಕೆಲವುದಿನಗಳಿಗೆ ಭೈಗುಮಹರ್ಷಿ ಆಶ್ರಮವು ಸಿಕ್ಕಿತು, ಅಲ್ಲಿ ಓಡಾಡುತ್ತಲಿದ್ದ ಮುನಿಸಿ ಈುಂದ ಮುನೀಂದ ನ ಪ್ರಭಾವವನ್ನೆ ಲಾ ತಿಳಿದನು, ಅನಂತರ ರಾಜ ಪುತ್ರನಾದ ಚಂದ್ರಕೇತುವು ತನ್ನಲ್ಲಿ ತಾನೆ, ಆಹಾ ! ನಾನು ಈ ಮರ ರ್ಹಿಯಿಂದ ನನ್ನ ಮನಃಸಂಶಯವನ್ನು ಹೋಗಲಾಡಿಸಿಕೊಳ್ಳಬೇಕೆಂದು ಯೋಚಿಸಿ, ಮುನಿನಾಥನ ಪಾದಾರವಿಂದಗಳಿಗೆ ಅಡ್ಡಬಿದ್ದನು, ತಪತ «ನಾದ ಭಗವು ರಾಜಪುತ್ರನನ್ನು ಆದರಿಸಿ, ರಾಜನಂದನಾ ! ನೀನು ಯಾರು ? ನಿಮ್ಮ ತಾಯಿ ತಂದೆಗಳು ಯಾರು ? ಈ ದೇವಭೂಮಿಗೆ ಮಾನ ವರು ಬರಬಹುದೆ ? ನೀನು ಬಾಲಭಾವದಿಂದ ತಿಳಿಯುವೆ ಇಲ್ಲಿಗೆ ಬಂದಿರುವೆ, ಹೊರಡು ಎಂದನು, ಆಗ ರಾಜಪುತ್ರನು ಆ ಮಹರ್ಷಿ ಗೆ ತನ್ನ ತಾಯಿ ತಂ ದೆಗಳ ಹೆಸರನ್ನೂ , ತನ್ನ ದೇಶವನ್ನೂ ಹೇಳಿ, ಮಹಾನುಭಾವನೆ ! ನಾನು ಒಂದು ಸರೋವರವನ್ನು ನೋಡಿದನು, ಅಲ್ಲಿ ವಿಶ್ರಮಿಸಿಕೊಳ್ಳುತ್ತಿರುವಾಗ ಹೆಚ್ಚಾದ ಬೆಳಕುಂಟಾಗಿ ನನ್ನ ಕಣ್ಣುಗಳು ಕಾಣದಂತಾದವು, ದಿವ್ಯ ವಾದ ಘೋಷವೂ, ಸಿಯರು ಜಲಕ್ರೀಡೆಯನ್ನಾ ಡುವ ವಿನೋದವೂ, ನಿಯರ ಮಧುರ ವಾಕಗಳೂ ಕೇಳಿ ಬಂದವು, ಮಹಾನುಭಾವನೆ ! ನನ್ನ ಕಣ್ಣುಗಳು ಮುಚ್ಚಿ ನಾನು ಅದನ್ನು ನೋಡದಂತಾಗಲು ಕಾರಣ ವೇನೆಂದು ಪ್ರಶ್ನೆ ಮಾಡಿದನು, ಆ ಮುನಿಯು ತನ್ನ ಮನದಲ್ಲಿ ಆಹಾ ! ಈ ರಾಜಪತ ನಿಗೆ ನಾನು ಸರಿಯಾದ ಉತ್ತರವನ್ನು ಹೇಳಿದರೆ ಕಾಮೋದ್ರೆ ಕವುಂಟಾಗಿ ವಾ ಣಗಳನ್ನೆ ಕಳೆದುಕೊಂಡಾನು! ಮುಂದೆ ಅಪಾಯವಾ ದೀತೆಂಗು ಚಿಂತಿಸಿ, ಕಠಿನವಾಕ್ಯಗಳಿ೦ದಲೇ ಇವನ ಮನಸ್ಸನ್ನು ಭೇದಿಸಿ, ತಾಯಿತಂದೆಗಳ ಬಳಿಗೆ ಕಳುಹಿಸಬೇಕೆಂದು ಅಂದುಕೊಂಡು, ರಾಜಾತ್ಯ ಜೀ ! ನೀನು ನಿನ್ನ ತಾಯಿತಂದೆಗಳನ್ನು ಬಿಟ್ಟು ಈ ದೇವಭೂಮಿಗೆ ಬಂದದ್ದೇ ದೊಡ್ಡ ತಪ್ಪಾಗಿದೆ, ಇದರ ಮೇಲೆ ದೆ ವರಸ್ವವನ್ನೂ ಹೇಳಬೇ ಕೆಂದು ಕೇಳುತ್ತೀಯಾ ? ಅರೆ : ಇಲ್ಲಿದ್ದರೆ ನಿನಗೆ ಕೆಡಕಾಗುವುದು, ತಡಮಾಡದೆ ನಿಮ್ಮ ತಾಯಿತಂದೆಗಳ ಬಣ್ಣ ಹೋಗಿ ಸೇರಿಕೊ ಎಂದನು, ಮಹಾತ್ಮನಾದ ರಾಜಪುತ್ರನು ಬಹು ದುಂಖದಿಂದ ಋಷಿಯದಾದಾರವಿಂ ದಗಳನ್ನು ತನ್ನ ನೇತೋದಕದಿಂದ ತೊಳೆದು, ಋಷಿವರ್ಯನೆ! ನಿಮ್ಮಂ ಥ ಮಹನೀಯರು ನನ್ನ ಂಥ ದೀನನನ್ನು ಸಂರಕ್ಷಿಸಬೇಕೇಹೊರತು ಈ ರೀತಿ ಭಯತ್ಯಾತವನ್ನು ಮಾಡುವುದು ನ್ಯಾಯನೆ ! ಇದು ಸಾಧುವಾ V\ Vt 17 Je' ಬJಯಾ?