ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಚಂದ್ರಕೇತು ಮಹಾರಾಯನ ಚರಿತ್ರೆ. ನಾಲ್ಕು ಮೂಲೆಗಳಲ್ಲಿಯ ದಿವ್ಯವಸಾಭರಣಂಗಳಿಂದಲಂಕರಿಸಿ ನಿಲ್ಲಿಸಿದ್ದೆ ಅಪರಂಜಿಯ ಬೊಂಬೆಗಳನ್ನು ನೋಡಿ, ದೇವನಾಗಕನ್ನಿಕೆಯರಿರಬಹು ದೆಂದು ಭಾವಿಸಿ, ಏನು ಅಖಾಯ ಒದಗುವುದೋ ಎಂದು ಭಯಪಟ್ಟು, ಇಲ್ಪಕಾಲ ನಿರೀಕ್ಷಿಸಿ, ಆ ಕನ್ನೆಯರು ಮಾತನಾಡದೆ ಸುಮ್ಮನಿರಲು ಕಾರಣವೇನು ? ಅಯೋ೨ } ಮಾತ ಬಂಗಾರವಾಗಿದೆಯೇ ! ನಾವೇ ಮಾ ತನಾಡಿಸಲಿ ಎಂದು ಯೋಚಿ , ನಿ:ವು ಈ ರೀತಿ ಮಾತನಾಡದಿರಲು ಕಾರ ೬ಣವೇನು? ನನ್ನ ಈರೀತಿ ನಿರ್ಲಕ್ಷವಾಗಿ ಕಾಣಬಹುದೇ : ನಾನು ರಾಜಪುತ್ರನಲ್ಲವೆ : `ನನ್ನೊಂದಿಗೆ ಸಂಭಾಷಿಸಿದರೆ ನಿಮಗೆ ಅವಯಂಟಿ ಅಯ್ಯೋ ! ನಾನು ಅ೦ತದ ನಿರ್ಭಾಗ ನೆ' ಹೀಗೆಂದರೂ ಕಡ ಆ ಅಪರಂಜಿ ಯ ಬೊಂಬೆಗಳಿಂದ ಪ್ರತ್ಯುತ್ತರವೇ ಇಲ್ಲವು. ಇದರಿಂದ ರಾಜಪುತ್ರನುಭೆ ಯಾಕ್ಷ್ಯಗಳಿಂದ ಕೂಡಿ, ಸ್ವಲ್ಪ ಪತ್ರಕ್ಕೆ ಹೋಗಿ, ಕಾಂತಾರತ್ನ ಗಳೆ! ಪರರನ ನೀವು ಹೀಗೆ ಛಯಪಡಿ ಸಬಸದೆ ನಿಮ್ಮ ಮುಖಭಾವದಿಂದಲಾ ದರೂ ನನ್ನ ನ್ನ ಪ್ರೀತಿಸಬಾರದೆ ಎಂದು ಗಟ್ಟಿಯಾಗಿ ವತ ತನಾಡಿಸಿದನು. ಆದರೂ ಅವು ಚಲಿಸಲೆ ಇಲ್ಲ, ಆಗ ರಾಜ ಪುತ್ರನ, ಆಹಾ' ಇದೇನು ನಾ ನು ಎಷ್ಟೆಷ್ಟು ವಿಧವಾಗಿ ಮಾತನಾಡಿಸಿದರೂ ಈ ಸುಂದರಿಯರಿಗೆ ದಯಬ ರಲಿಲ್ಲವಲ್ಲಾ! ಏನು ಅಗಾಯನಿರುವುದೆ ಎಂದು ಭಯಪಟ್ಟು, ಇಲ್ಪಹೊ ತಿನಮೇಲೆ ಕಾಮವಿಕಾರದಿಂದ ಒಂದು ಬಿಂಬೆ ಯ ಬಳಿಗೆ ಹೋಗಿ ಗಾ ಢಲಿಂಗನವಾಡಿ ಕೊಂಡು ಮುತ್ತಿಟ್ಟನು. ಆಗ ಚಂದ್ರ ಕೇತುವಿಗೆ ಇವು ಆ ರರಂಜಿಯ ಬೊಂಬೆಗಳೆಂದು ಗೊತ್ತಾಯಿತು, ಆಗ ಚಂದ್ರ ಕೇತುವು ಅಮ್ರಯೋ: ನಾನು ಇನ್ನೆ೦ತಹ ಮೂಢನು, ಅಪರಂಜಿಯ ಬೊಂಬೆಗೆ ಲೆಂದು ತಿಳಿದುಕೊಳ್ಳಲಾರದ ಇಷ್ಟೊಂದು ವ್ಯಥೆಪಟ್ಟೆನಲ್ಲಾ! ಅಯ್ಯೋ ಎಂ ದು ತನ್ನನ್ನು ತಾನೆ ನಿ ದಿ Vಕೊಂಡು, ಅನಂತರ ಆ ಕೂಟದಿಂದ ದಾಟ ಒಳಗೆ ಹೋಗಿ ನೋಡಲು ಅಲ್ಲೊಂದು ನವರತ್ನ ಖಚಿತವಾದ ಅಪರಂಜಿಯ ಕಾಲುಗ ೨ರ ವ ಮಂಚವನ್ನು ನೋಡಿದನು, ಅದರ ನಾಲ್ಕು ಕಡೆಗೂ ನಾ ಲ್ಕು ನಾಗರತ್ನ ಗಳನ್ನು ಇಟ್ಟಿದ್ದು, ಅವುಗಳ ಕಾಂತಿಯಾದರೋ ನೋ ಟಕರ ಕಣ್ಣನ್ನು ಮುಚ್ಚಿಬಿಡುತ್ತಿದ್ದವು. ಆ ಮಂಚದ ಮೇಲೆ ದಿವ್ಯವಾ ದ ನವರತ್ನ ಖಚಿತವಾದ ಹಾಸಿಗೆಯ ದಿಂಡನ್ನು ಇು ತು, ಅತ್ತರು ಪೇ ಟ್ಟಿಗೆಗಳನ್ನೂ , ಅಪರಂಜಿ, ಸುವಸ್ತುಗಳನ ಸುತ್ತಲೂ ಇರಿಸಿದ್ದರು. ಚಂದ ಕೇತುವು ದಿವ್ಯವಾದ ಆ ಮಂ ಚವನ ಹಾಸಿಗೆಯನ್ನೂ ನೋಡಿ, ಆತ್ಮರ್ಯಾನಂದಗಳನ್ನು ಹೊಂದಿ, ಆ ದಿವ್ವವಾದ ಹಾಸಿಗೆಯಮೇಲೆ ಮುಂ ಗಿ ವಿಶ್ರಮಿಸಿಕೊಂಡರೆ ಇಂದ ಭೋಗವೆಂದು ಭಾವಿಸಿ ಆ ದಿವ್ಯವಾದ ಶಯ್ಕೆ ಯಲಿ ಮಲಗಿದನು, ರಾಜಪತ ನು ಸುಖದಿಂದ ವಿಶ ಮಿಸಿಕೊಳ್ಳುತಾ,