ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ••••• w+ \ N Myx v, , ೧v • ಶ್ರೀ ಕೃಷ್ಣ ಬೋಧಾಮೃತಸಾರವು. ೧೮೫. ಕರ ರಾಜಪುತ್ರಿಯನ್ನು ಮದುವೆಮಾಡಿಕೊಂಡು ಕೀರ್ತಿ ಪ್ರತಿಷ್ಠೆಗಳನ್ನು ಪಡೆಯಬೇಕೆಂದನು. ರಾಜಪುತ್ರನು ಆ ಧೂಮಕೇತುವನ್ನು ಸ್ಮರಿಸಿ, ಅದನ್ನು ಕುರಿತು ಅವರ ತಂದೆಯ ಅಭಿಪ್ರಾಯವನ್ನು ತಿಳಿಸಿದನು ಆ ಧೂಮಕೇತುವು ಒಳ್ಳೆಯದೆಂದುಹೇಳಿ, ಅಲ್ಲಿಂದ ಹೊರಟು, ಕ್ಷಣಮಾತ್ರದಲ್ಲಿ ಸಕಲದೇಶದ ರಾಜಪ್ರತಿಯನ್ನೂ ತಂದು ಎದುರಿಗೆ ನಿಲ್ಲಿಸಿ, ಓ ಕನಕಾ ಮಣಿಯರೇ! ಈ ರಾಜಪುತ್ರನು ನಿಮ್ಮಗಳಲ್ಲಿ ಯಾರ ಕೊರಳಲ್ಲಿರುವ ಚು ದಹಾರವನ್ನು ತೆಗೆದುಕಂಡು ತಾನು ಧರಿಸುವನೋ ಅ೦ತಹವರು ಈ ಪುಷ್ಪಮಾಲಿಕೆಯನ್ನು ಈ ರಾಜಪುತ್ರನ ಕೊರಳಿಗೆ ಹಾಜ ರೆಂಗು ಎಲ್ಲರ ಕೈಯಲ್ಲಿ ಒಂದೊಂದು ಹೂವಿನ ಹಾಗವನ್ನು ಕ ದ ರಾಜಪತ್ರನಿ ಗೂ ಒಂದು ಹೂವಿನ ಹಾರವನ್ನ ಕೊಟ್ಟಳು, ಅನಂತರ ರಾಜಪುತ್ರನ ನ್ನು ಕುರಿತು, ಪ್ರತಿಯೊಬ್ಬ ರಾಜಕುಮಾರಿಯನ್ನೂ ತೋರಿ- ಅವರ ತಾ ಯಿತಂದೆಗಳನ್ನೂ , ದೇ ಶಕಗಳನ್ನೂ ಹೇಳುತ್ತಿರಲು ಆ ಚಂ ದ್ರ ಕೇತು ವು ಸಿಂಧೂದೇಶದ ರಾಜಪುಟಾದ ಚಂದ್ರಪ್ರಭೆಯನ್ನು , ಆ ಸುಂದರಿಯ ಕೊರಲಿಗೆ ಅಮೂಲ್ಯ ವಾದ ಚಂದ ಹಾರವನ್ನು ಬಾಕಿ, ಆ ಸು ಕುಮಾರಿಯ ಕೈಯಲ್ಲಿದ್ದ ಪ್ರಮಾಲೆಯನ್ನು ತನ್ನ ಕೊರಳಿಗೆ ಹಾಕಿಸಿ ಕಂಡೆನು, ಆ ಬಳಿಕ ಆ ರಾಕ್ಷ' ಯು ಎಲ್ಲಾ ರಾಜಪುತ್ರಿಯರನ್ನೂ ಎ ತಿಕೊಂಡುಹೋಗಿ, ಅವರವರ ಹಾಸಿಗೆಯ ಮೇಲೆ ಮಲಗಿಸಿ ಬಂದಳು. ಬೆಳಗಾದಮೇಲೆ ಆ ರಾಜಪುತ್ರಿಯರು ತಮ್ಮ ತಮ್ಮ ತಾತಂದೆಗಳಿಗೆ ನ ಡೆದ ವರ್ತಮಾನವನ್ನೆಲ್ಲಾ ವಿವರಿಸಿದರು. ತಾಯಿತಂದೆಗಳಾದರೆ, ಮಕ್ಕಳಿರಾ' ನಿಜವಾಗಿ ನಡೆದಿಲ್ಲ, ನಿನಗೆ ಸ್ಪಷ್ಟವಾಗಿರಬಹುದು ಹೀಗೆ ದರೂ ಕೂಡ ಅವರು ನನ್ನ ವಲ್ಲವೆಂದೂ ನಿಜವಾಗಿಯೇ ನಡೆದದ್ದೆಂದೂ, ಆ ರಾಜಪುತ್ರನ ಸಾಂದರ್ ವನ ಮetಣಿಕ ಸಭೆಯ ಸೊಬಗನ್ನೂ ವ ರ್ಜಿಸುತ್ತಿದ್ದರು. ಅವರೂ ಸಂಶಯದಿಂದ ಆಲೋಚಿಸುತ್ತಿದ್ದರು, ಆತ್ಮ ಆ ಚಂದ್ರಕೇತುವು ತಾನು ಸಿಂಧುದೇಶದ ರಾಜಪುತ್ರಿಯನ್ನು ಕೋರಿರು ವೆನೆಂದು ಜನನೀಜನಕರಿಗೆ ತಿಳಿಸಲು, ಅವು ಸಂತೋಷಪಟ್ಟು, ಸಿಂಧ ದೇಶಾಧೀಶನಿಗೆ ನಡೆದ ವರ್ತಮಾನವನ್ನೆಲ್ಲಾ ತಿಳಿಸಿದರು. ಆ ಸಿಂಧೂರ ಜನು ಸೂರ ಕ ತು ಮಹಾರಾಯನ ಶುಭಲೇಖನವನ್ನು ಓದಿನೋಡಿಕಂ ಡು, ಆಶ್ಚ ರಾನಂದಗಳಿಂದ ಕಾಡಿ, ಕಡಲೆ ತನ್ನ ಪತ್ನಿಯನ್ನೂ ಬಲ ಧುವರ್ಗವನ್ನೂ ಜೊತೆಯಲ್ಲಿಯೇ ಕರೆದುಕೊಂಡು, ಪಾಟಲೀಪುರಕ್ಕೆ ಬಂ ದು, ತನ್ನ ಪತಿಯ ಮದುವೆಯನ್ನು ನೆರವೇರಿಸಿ, ಅಳಿಯನನ್ನು ಕೊಂ ಡಾಡಿ, ಮಗಳಿಗೆ ಬುದ್ದಿ ಮಾತುಗಳನ್ನು ಕೇಳಿ, ಆನಂದಾತಿಶುದಿಂದ ಆ ನೇಕ ವಸ್ತು ವಾಹನಗಳನ್ನು ಅಳಿಯನಿಗೆ ಕೊಟ್ಟು, ತಾನು ತನ್ನ ದೇಶವ