ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ vvvvvvvvv » shr\ \ » + # * ** ** » » » » v # * * * * * ಒra + .

  • * * * * * ** ww YYY

ಚಂದ್ರಕೇತು ಮಹಾರಾಯನ ಚರಿತ್ರೆ. ವವು, ಅಯ್ಯೋ ! ನೀನು ಎಂತಹ ತಪ್ಪು ಮಾಡಿದೆ ! ಎಂದು ಕೇಳಲು, ಚಂದ್ರಕೇತುವು ತಂದೆಗೆ ನಮಸ್ಕಾರ ಮಾಡಿ, ಧೈಗ್ರವನ್ನು ಹೇಳಿ, ರಾಕ್ಷ ಸಿಯನ್ನು ಸ್ಮರಿಸಿ ಈ ಸಂಗತಿಯನ್ನು ಇಳಿಸಿದನು, ಆ ರಾಕ್ಷಸಿಯು ಮಗೂ ! ನೀನು ಭಯಪಡ ಒಡವೆಂದು ನುಡಿದು, ಘೋರಾಕಾರದಿಂದ ಹೊರಟು, ಅನೇಕ ರಾಕ್ಷಸರನು ತನ್ನ ಮಾಯಾಬಲದಿಂದ ನಿರ್ಮಿಸಿ, ದೇವಸೈನ್ಯದಮೇಲೆ ನುಗ್ಗಿ, ಅವರನ್ನೆಲ್ಲ ಜಡ್ಜ್ಗುಟ್ಟ, ಭೂಮಿಯ ಮೇಲೆ ಕೆವರನ್ನು ಬಡಿಯುತ್ತ, ಕೆಲವರನ್ನು ಕೊಲ್ಲುತ್ತಾ, ಮತ್ತೆ ಕೆಲ ವರನ್ನು ನುಂಗುತ್ತಾ ಇರುವುದನ್ನು ಇಂದಾದಿ ದೇವತೆಗಳು ಕಂಡು ಸಹಿ ನಲಾರದೆ, ಕೆ ಸದಿಂದ ವಿನ್ಯಾಸಗಳನ್ನು ಪ್ರಯೋಗಿಸಿದರು. ಆ ಭೂ ತವು ದಿವಾನಗಳನ್ನೆಲ್ಲಾ ಲೀಲಾ'ಜಿಲದಿಂದ ಕೈಯ್ಯಲ್ಲಿ ಹಿಡಿದು ಆಚೆಗೆ ಬಿಸಾಡುತ್ತ, ಷಣ್ಮುಖ ಮೊಗಲಾದ ಪ್ರಮಥಗಣಗಳಿಗೆ ಬಾಧ ಇಡುತ್ತಾ, ಅವರ ವಿಮಾನಗಳನ್ನು ಎತ್ತಿ ಸಮುದ್ರದೊಳಕ್ಕೆ, ಬಿಸಾಡುತ್ತಾ ಇರಲು ಇದನ್ನು ಸಹಿಸಲಾರದೆ ಈಶ್ವರನು ತಾನೇ ಆ ಭೂತದ ಮೇಲೆ ಬಿದ್ದು ಘೋರವಾಗಿ ಕಾಡುತ್ತಿದ್ದನು, ಈ ವರ್ತಮಾನವನ್ನ ನಾರದರು ಕೂಡ ಲೇ ಬ್ರಹ್ಮಲೋಕಕ್ಕೆ ಹೋಗಿ ಚತುರುಖನಿಗೆ ತಿಳಿಸಲು, ಆಗ ಬ್ರಹ್ಮದೇವನು, ಆಹಾ ! ಪಪಂಚವೇ ಲಯವಾಗುವ ಹೊತ್ತು ಬಂದಿತಲ್ಲಾ ! ಎಂದು ಬೇಗನೆ ವಿಷು ಲೋಕಕ್ಕೆ ಹೋಗಿ, ಶ್ರೀಮನ್ನಾರಾಯಣನಿಗೆ ಇದನ್ನು ತಿಳಿಸಿದನು. ಮಹಾವಿಷ್ಣು ವಾದರೆ ತಡಮಾಡದೆ, ಗರುಡಾರಢನಾಗಿ ರಣಭೂಮಿಗೆ ಬಂದು, ಈಶ್ವರನನ್ನೂ ಇಂದ್ರಾದಿ ಸಕಲ ದೇವತೆಗಳನ , ಸಮಾಧಾನಗೊಳಿಸಿ, ಯುದ್ಧವನ್ನು ಅಲ್ಲಿಗೆ ನಿಲ್ಲಿಸಿ, ಇವನನ್ನು ಕುರಿತು, ಓ ಸಾರ್ವತೀಪ! ಇದು ಧೂಮಕ ತುವು: ಇದನ್ನು ಕೊಲ್ಲುವುದು ನಮಗೆ ಸಾಧ್ಯವೆ! ನಿನಗೆ ತಿಳಿಯದೆ? ಆ ರಾಕ್ಷಸಿಯು ಭೌಗುಮಹರ್ಷಿ ಆಜ್ಞೆಯಂತೆ ರಾಜಪುತ್ರನಿಗೆ ಸಹಾಯ ವಾಗಿ ಇಷ್ಟು ಕಾರಣಗಳನ್ನು ನಡೆಸಿರುವುದೆಂದು ತಿಳಿ ಹೀಗೆಂದು ಶಿವನ ನನ್ನು ಸಮಾಧಾನಪಡಿಸಿ, ಎಲ್ಲರೂ ಶಾಂತವಾಗುವಂತೆ ಮಾಡಿ, ಆ ಮರು ತನ ಮಗಳಾದ ಮಾಣಿಕ್ಯ ಪ್ರಭೆಯನ್ನು ಆ ಚಂದ ಕೇತು ಮಹಾರಾಯ ನಿಗೆ ಕೊಡಿಸಿ, ವಿವಾಹ ಮಹೋತ್ಸವವನ್ನು ಬಳೆಯಿಸಿ, ಎಲ್ಲರೂ ತಮ್ಮ ತಮ್ಮ ನಿಲಯಗಳಿಗೆ ಹೊರಟುಹೋದರು. ಅನಂತರ ಚಂದ್ರಕೇತುವು ಸುಂದರಿಯಾದ ಮಾಣಿಕಪ್ರಭೆಯೊಂದಿಗೆ ಸುಖಾನಂದಗಳನ್ನು ಅನುಭವಿ ಸುತ್ತಲಿದ್ದನು. ಹೀಗೆಯೇ ಕೆಲವು ದಿನಗಳು ಕಳೆದ ಬಳಿಕ ಆ ಗೋಗ್ಯ ಕೇತು ಮಹಾರಾಯನು ಕುವರನಾದ ಚಂದ್ರಕೇತು ಮಹಾರಾಯನನ್ನು ಕುರಿತು, ಮಗೂ! ನಮ್ಮ ಕುಲಾಚಾರ ಪದ್ಧತಿಯಂತೆ ನೀನು ಭೂಲೋ