ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಚಂದ್ರಕೇತು ಮಹಾರಾಯನ ಚರಿತ್ರೆ.

  • * * * * * * * **

•••••

  • * * * * \ \

ನಾಮರೂಪಗಳಿಂದ ಕೂಡಿದ ಚೆತನವೆಲ್ಲವೂ ಮಾಯೆಯು, ನೀನೂ, ನಾ ನ ಪ ಪಂಚವು, ನೀನೂ ನಾನೂ ರಾಯತ ವೇ ಪ್ರಪಂಚರಾಸಿತ ವು. ಈ ಪರಿಸ್ವರ್ಣಕ್ಕಿಂತ ಬೇರೆ ಯಾವುದೂ ಇಲ್ಲ, ನರವೂ ಭಾಂತಿ ರೂಪವೆಂದು ತಿಳಿಯಲಾರದೆ, ಅನೇಕರು ಯಮನಿಯಮಾನನ ಾ ಣಾ ಯಾವು ಪ್ರತ್ಯಾಹಾ 1 ಧ್ಯಾನಧಾರಣ ಸಮಾಧಿಗಳೆಂಬ ಅಸ್ಪಂಗಯೋ ಗಗಳನ್ನೂ , ಮಂತ್ರ, ಲಯ, ಹಠ, ರಜಯೋಗಗಳನ್ನೂ , ನಾನಾವಿಧ ವಾದ ವವೆಗಳನ್ನೂ, ಪ್ರಣವವೇ ಮೊದಲಾದ ಮಹಾ ಮಂತ್ರಗಳನ್ನೂ ಅಭ್ಯಾಸಮಾಡಿ, ಹೆಚ್ಚಿದ ಪ್ರದಾನವನ್ನು ನಡೆಸುವರು, ಸಾಧಕ ನಿ ದೈಗಳಿಂದ ಪ್ರಯೋಜನವಿಲ್ಲ. ನಚ್ಚಿದಾನಂವು ನಿಲ್ಲುವುದಿಲ್ಲ, ನಿರ್ಮ ಲವಾದ ದೇಹಕ್ಕೆ ಅಮೇಧ್ಯವನ್ನು ಬಳಿದುಕೊಂಡು, ಅದರ ರ್ದುಂಧವ ನ್ನು ನೀರಿನಲ್ಲಿ ತೊಳೆದು ಶುಚಿಮಾಡುವಂತೆ ತಾನೂ ನಿರ್ಮಲವಾದ ಅಚಲ ಸಂಪೂರ್ಣ ನಾಗಿದ್ದರೂ, ಭಾಂತಿಯಿಂದ ಅನೇಕ ಕರ್ಮ”ಳನ್ನು ಮಾ ಡಿ, ಜನನ ವರ... ಪ್ರವಾಹವನ್ನು ಬಿಡಲಾರದೆ ಇರುವರೆಂದು ಹೇಳಿದಳು. ನಾಲ್ಕನೆಯು ಕನ್ನೆ ಯಾವ ಪರಿಪೂರ್ಣ ಚಂದ ಕಾಂತಾಮಣಿಯು ರಾಜನನ್ನು ನೋಡಿ, ರಾಜಮರ್ಯಾ ! - ಶೂ # ಕ್ಷೇತ್ರಕ್ಷೇತ್ರಜ್ಞಯೋರನಂ ! ನಾಮರೂಪವಿವರ್ಜಿತಂ & | ಸದಾತ್ರಿ ಪುಟರಾಹಿತ್ಯಂ | ಸರ್ವಂದ್ವಂದ್ವ ವಿವರ್ಜಿತಂ ! ಎಂದು ಹೇಳ ಟ್ಟಿರುವುದರಿಂದ ಅಚಲಪರಿಪೂರ್ಣಬ್ರಹ್ಮವು ಜ್ಞಾ ನವಲ್ಲವು, ಅ.ಜ್ಞಾನವೂ ಅಲ್ಲಿ, ಇತ್ಯಾಸತ್ಯಗಳ, ಧರ್ಮಾಧರ್ಮಗಳೂ ಅಲ್ಲವು, ಮತ್ತು ಆತಾನಾತ್ಮವ, ಜೀವೇರರ , ದೇಹದೇಹಗಳೂ, ಕರಾಕ್ಷರಗಳೇ ಅಲ್ಲವು, ಸವಾನಂದವೂ ಅಲ್ಲ, ಪ್ರಕೃತಿಪ್ಪ ಯರಹಿ ತವಾದ ವರಿಸ ರ್ಣವಾದುದರಿಂದ ಮಾತನಾಡುವುದಿಲ್ಲ, ಮಾತನಾಡಿಸುವು ದೂ ಇಲ್ಲ, ಕೇಳುವುದೂ ಇಲ್ಲ, ಇನ್ನು ವುದೂ ಇಲ್ಲ, ಚಲಿಸುವುದೂ ಇಲ್ಲ, ಸರ್ವಕಾಲದಲ್ಲಿಯೂ, ಸರ್ವಾವಸ್ಥೆಯಲ್ಲಿಯೂ ಏಕರೀತಿಯಾಗಿರುವುದು, ನಾಮರೂಪಗಳಿದ್ದಿದ ಪರಿಸ?ರ್ಣವನ್ನು ನೋಡಲಾಗುವುದಿಲ್ಲವೆಂದು ಹೇಳು ವರು ಅಚಲಪರಿಪೂರ್ಣದಿಂದ ಮಾಯ ಎರಕವು ಮುರುವುದೆಂದು ಹೇಳು ವರು, ಅಖಂಡಪರಿಪೂರ್ಣವು ಯಾವಕಾಲದಲ್ಲಿಯ ಅಖಂಡವಾಗಿರಲಿಲ್ಲ, ಅಂಡ ಪಿಂಡ ಬ್ರಹ್ಮಾಂಡಗಳಲ್ಲಿ ಆನಂದಿಸುವ ಯೋಗಿಗಳೂ ಜ್ಞಾನಿಗಳ ಅಚಲಪರಿಪೂರ್ಣ ಬಸ್ಯವನ್ನು ತಿಳಿಯದೆ ಭ್ರಾಂತಿರೂಪಕವಾದ ಎರಕವ ನ್ನು ಬ ಹವೆಂದು ಭಾವಿಸಿ, ತಮ್ಮ ಭಾಂತಿಯನ್ನು ಬಿಡಲಾರದೆ ಜನನ ಮರಣಗಳನ್ನು ಹೊಂದುತ್ತಿರುವರೆಂದು ಹೇಳಿದಳು. ಐದನ ಕನ್ನೆಯಾದ ಸರ್ವಪರಿಪೂರ್ಣ ಚಂದ್ರಕಾಂತಾಮಣಿಯು ನೆಗೆಯುವು.. ನೋಡಿ, ಗಾಜವರ್ಯನೆ ! 1 ೨s on \\K A #*11