ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯t

  • yyyyyyyyyy•fwv“n+++* ** -2 »
  • * * * * * *

- ೩ ೧೯೦ - ಚಂದ್ರಕೇತು ಮಹಾರಾಯನ ಚರಿತ್ರೆ. ಲಿದೆ. ಸರ್ವಲೋಕಗಳಲ್ಲಿಯೂ, ಸಕಲ ದೇಶಗಳಲ್ಲಿಯೂ, ಸಕಲ ವನ್ನು ಗಳಲ್ಲಿ, ಎಲ್ಲಾ ಕಾಲದಲ್ಲಿಯ ಪರಿಪೂರ್ಣವು ಚಲಿಸದೆ ಒಂದಾಗಿರು ತದೆ, ಇದಕ್ಕೆ ಸಮಾನವಾದದ್ದು ಬೇರೊಂದಿಲ್ಲವೆಂದು ಬೋಧಿಸಿ, ರಾಜೇಂ ದನ ಸಂಶಯವನ್ನು ಹೋಗಲಾಡಿಸಿ, ದಿಬ್ಬರತ್ರ ಗಳಿಂದ ಪೂಜಿಸಲ್ಪಟ್ಟವ ರಾಗಿ ಆ ನಾಗಕನ್ನೆಯರು ಅಂತರ್ಧಾನವನ್ನು ಹೊಂದಿದರೆಂದು ಶ್ರೀಕೃಷ್ಣ ನು ಅರ್ಜುನನಿಗೆ ಬೋಧಿಸಿದನು, ಆಗ ಅರ್ಟ್‌ನನು ಶ್ರೀಕೃಷ್ಣಸ್ವಾಮಿಗೆ ನಮಸ್ಕಾರವು ವಾಡಿ, ಆರದ್ಧಂ ಧುವೆ ! ಛಕಜನಶಕ್ತಕಾ ! ಚಂದ್ರಕೆ ತುಮಹಾರಾಯನ ಚರಿತ್ರೆಯು ಬಹಳ ಪರಿಶುದ್ಧವಾದದ್ದು, ಜನನ ಮರಣ ಪ್ರವಾಹ ಗಹಿತವಾದದ್ದು, ಭಾ೦ಕಿಯನ್ನ ಸರಿಹರಿಸತಕ್ಕದ್ದೆಂದು ಅನೇ ಕವಿಧವಾಗಿ ಕೊಂಡಾಡಿ, ಆ ರಾಜೇಂದ್ರನ ಮುಂದಿನ ಕಥಾವೃತ್ತಾಂತ ವನೂ , ಇದನ್ನು ಅಭ್ಯಾಸ ಮಾಡಿದರೆ ಉಂಟಾಗುವ ಫವನ್ನೂ ತಿಳಿಸ ಬೇ ಕೆಂದು ಪ್ರಾರ್ಥಿಸಿದ ಅರ್ದನನನ್ನು ಕುರಿತು ಶ್ರೀ ಕೃಷ್ಣನಿಂತೆಂದನು. ಅರ್ಜನಾ ಕೇಳು : ಆ ಚಂದ್ರಕುಮಹಾರಾಯನು ಅಚಲನಾ ಗಿಯ, ಪರಿಪೂರ್ಣನಾಗಿಯ ನಿ, ಪ್ರಕೃತಿದಯ ದೋಷರಹಿತನಾಗಿ ಯ, ಅನೇಕ ದಿನಗಳು ರಾಜ್ಯಭಾರವ ಮಾಡಿ, ಅನಂತರ ದೇಹಪರಿ ತ್ಯಾಗವನ್ನು ಮಾಡಿ, ಶುವಾತನಾಗಿ ಶಾಂತವಾದ ಮುಕ್ತಿಯನ್ನು ಪಡೆ ದನು ಅಭ್ಯಾಸಿಗಳಾದವರಿಗೆ ಮೋಕ್ಷಕ್ಕೆ ಸಮನಾದ ಸದನಿಗಳು ಅಂ ದರೆ- ಸಾಲೋಕ್ಷ, ಸಾವಿಾಪ , ಸಾಗಪ್ಪ, ಸಾಯುಜ್ಯ, ರ್ಸಾತ ಎಂಬ ಐದು ಪದವಿಗಳೂ ಸಂಭವಿಸುವವು, ಆತರಿಗಾದರೂ ಎರಕವನ್ನು ಬಡರಾದಕರಣ ಭ್ರಮರೂಪಕವಾದ ಮೋಕ್ಷವನ್ನು ಪಡೆದು ಮತ್ತೆ ಜ ನ್ಯವನ್ನು ಪಡೆಯುವರು, ಹರಿ'ಗರಾದಿಗಳ ಅಂಶವನ್ನು ಪಡೆದು, ಇಹಲೋ ಕದಲ್ಲಿ ಅವತಾರ ಮಾಡಿದ ಸಾಕಾರರೂಪನಾದ ಸದ್ದು ಸಾನಿಯ ನ್ನು ವಿಷ್ಣು ನೆಂದ, ಪರಮೇಶರನೆಂದೂ ಭಾವಿಸಿ, ಆ ಮಹಾತ್ಮರಿಗೆ ಆರ್ಚನೆ ವಂದನೆಗಳನ್ನು ಮಾಡಿ, ಆ ಗುರುಮುಖದಿಂದ ಭಕ್ತಿಯೋಗಜ್ಞಾ ನಗಳನ್ನು ಪಡೆದು, ಸುಖವಾಗಿ ಮೋಕ್ಷವನ್ನು ಹೊಂದಬಹುದೇ ಹೊರತು ದೇಹಾಚಾರ ನಿಷರಿಂದಲೂ, ಮಣಚೂರ್ಣಾದಿಗಳಿಂದಲೂ, ವಿಭೂತಿ ರುದ್ರಾಕ್ಷಿಗಳ ಆಡಂಬರವಿರುವ ರಿಂದಲೂ, ಅಷ್ಟಾಕ್ಷರಿ, ಷಡಕ್ಷರಿ, ರಂ ಚಾಕ್ಷರಿ, ಚತುರಕ್ಷರೀ ಮಂತ್ರ ಪಠನ ಮಾತ)ದಿಂದಲೂ ಎಂದಿಗೂ ಮೋ ಕ್ಷವನ್ನು ಪಡೆಯಲಾರರು, ಅವಿವೇಕಿಗಳಾದ ಕೆಲವರು ಪರಸ್ಪರ ಮಾತ್ರ ತೆ ಯನ್ನು ಸಹಿಸದೆ ಗುಡಿ ಗೋಪುರಾದಿಗಳಿಗೆ ಹೋಗಿ, ಸಿಧವಿಧವಾದ ದಾರು ವಾಷಣ ಮಾರಿ ಲೆ ಹಾದಿ ಪ್ರತಿಮೆಗಳನ್ನು ಪೂಜಿಸುವರು, ಪ್ರತಿಮೆಗ ಳಿಗೆ ಅರ್ಚನೆ ವಂದನೆಗಳನ್ನು ಮಾಡುವುದು ನಿಮ್ಮ ಯೋಜನವೆಂದೂ, 1) ಇ