ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

y v * * * * * * * \ \ry y #' ಶ್ರೀ ಕೃಷ್ಣಬೋಧಾಮೃತಸಾರವು. ೧೯೧ ಅಜ್ಞಾನಿಗಳಿಗೆ ಹೀಗಾದರೂ ಭಕ್ತಿಯುಂಟಾಗಲೆಂದು ಪ್ರೇತಾಯುಗದಲ್ಲಿ ಹರಿಹರದಿಗಳು ಪ)ತಿಮೆಗಳನ್ನು ಕಲ್ಪಿಸಿದರೆಂದೂ, ಶ್ರೀ ಭಾಗವತ ನ ಹಾಪುರಾಣದಲ್ಲಿ ಸಾರಿ ಹೇಳುತ್ತಿರುವುದು, ಹೀಗಿರುವಲ್ಲಿ ವಿವೇಕಿಗಳಾ ದವರೇ ದಾರು ಪಾಷಾಣ ಲೋಹಾದಿಗಳಲ್ಲಿ ಪರಿಪೂರ್ಣ ಬ್ರಹ್ಮನಿರುವು ದಂದು ತಿಳಿಯಬೇಕKರತು ದಾರು ಪಾಷಾಣ ಲೋಹಾದಿ ವಿಗ ಹಗ ಳಲ್ಲಿ ಮಾತ ವಿರುವುದೆಂದು ಭಾವಿಸಿರುವರು ಎಂದೆಂದಿಗೂ ಮುಕ್ತ ರಾಗಲಾ ರರು, ಜನನ ಮರಣ ಪ್ರವಾಸದಲ್ಲಿಯೇ ಸದಾ ಈಜುತ್ತಿರಬೇಕಾಗುವು ದಂದು ಶ್ರೀ ಕೃಷ್ಣಸ್ವಾಮಿಯು ಬೋಧಿಸಿದನು. ಅರ್ಜುನಾ ಕೇಳು ! ಮತ್ತೆ ಕೆಲವರು ಕದ್ದು ರುಪಾದ ೬ರ್ಥವೇ ಗಂಗಾ ತೀರ್ಥವೆಂದು ತಿಯದೆ, ಅನೇಕ ತೀರ್ಥಯಾತ್ರೆಗಳನ್ನು ವಾದಿ, ನೀರುಕಾಗೆಗಳಂತೆ ಆ ತೀರ್ಥಗಳಲ್ಲಿ ಮುಳುಗುವರು, ಆ ತೀರ್ಥಗಳಲ್ಲಿಯೆ ಸದಾ ವಾಸಿಸುವ ಮೊಸಳೆಗಳಿಗೂ, ವಿಾನುಗಳಿಗೂ, ಏಡಿ ಕಾಯಿಗಳಿಗೂ ಎಷ್ಟರಮಾತ್ರ ಫಲವೇ ಇಂತಸ & Fಯಾತ್ರಿಕರಿಗೂ ಅಷ್ಟೇ ಫಲವೆಂದು ಕಾ ಘಟ್ಟದ ಮಾಹಾತ್ಮಯು ಸಾರುತ್ತಲಿದೆ. ದೇಹಾಚಾರನಿಷ್ಟರು ನಿ ಪ್ರಯೋಜನವೆಂದು ತಿಳಿಯದೆ, ಆತನನ್ನು ನಾರಾಯಣಮೂರ್ತಿಯಲ್ಲಿ ಸಂಧಾನಮಾಡಿ, ಗುರುಮಂತ್ರವೇ ಮುಕ್ತಿಮಾರ್ಗನೆಂದು ತಿಳಿದು, ಭಿನ್ನ ಭಾವದಿಂದಿರುವುದು ಪ್ರಯೋಜನವಿಲ್ಲ. ಈ ಹನ್ನೆರಡು ಪುಣಚರಿತ್ರೆಗಳ ನ್ಯೂ ಯಾರು ಓದುತ್ತಾರೆಯೋ, ಯಾರು ಕೇಳುತ್ತಾರೆಯೋ, ಯಾರು ಮಹರ್ಷಿಗಳ ಸೇವೆಯಂ ಮಾಡಿ ಕೀರ್ತಿಸುವ, ಅಥ ಮನೀಯ ರು ಈ ಲೋಕವನ್ನು ಪಡೆಯುವುದರಲ್ಲಿ ಯಾವ ಸಂಶಯವೂ ಇಲ್ಲವು. ಗುರುಮುಖದಿಂದ ಅಚಲಪರಿಪೂರ್ಣಪ್ರಭಾವವನ್ನು ತಿಳಿದ ಪುಣಾತರಿಗೆ ಮೋಕ್ಷವೂ, ವಿದೇಹಕೈವಲ್ಯವೂ, ಸಾಯುಜ್ಯ ಪದವಿ ಉಂಟಾಗು ವುದರಲ್ಲಿ ಅನುಮಾನವಿಲ್ಲವು, ನೀನೂಕೂಡ ನಿನ್ನ ನರಸವನ್ನು ದರ್ಶಿಸಿ ಈ ವಿಕರಪಕವಾದ ಶರೀರಾ ಕವಾದ ಎರಕವನ್ನು ಸಮಾನವಾಗಿ ಬಿಟ್ಟುಬಿಟ್ಟು, ಶೇಷವಾದ ಮುಕ್ತಿಯನ್ನು ಹೊ೦ದು ಎಂಬುದಾಗಿ ಷೋಡಶಾಕ್ಷರೀ ಮಂತ್ರವನ್ನು ಬೋಧಿಸಿ, ಶರೀರದ ಮೇಲಣ ಮಮತೆಯ (ು ತೊಲಗಿಸಿ, ದಾದಶಾಕ್ಷರೀ ಮಂತ ವನ್ನು ಸದೇಶ ಮಾಡಿದನು. ಅನಂ ತರ ಶ್ರೀ ಕೃಷ್ಣನು ಅರ್ಜುನನನ್ನು ಕುರಿತು, ಅರ್ಜನಾ ! ನಿನಗೆ ಪುನರ್ಜ ನ್ಯವುಂಟಾಗದಿರಲೆಂದೂ, ಪರಮಪದವಿಯನ್ನೂ ಪಡೆಯಂದೂ ಅಚಲಗರಿ ಪೂರ್ಣವನ್ನು ಸಂಜ್ಞೆ ಮಾಡಿ ಬೋಧಿಸಿದನು. ಕೃಸ್ಸಾಮಿಯಿಂ ದ ಬೇಧಿಸಲ್ಪಟ್ಟ ಅರ್ಜುನನಾದರೋ ಪರಮಾನಂದಭರಿತನಾಗಿ ಕೃಷ್ಣ ನಂಬ ಗುರುರಾಯನ ಗಾದಗಂಗೆ , ೧೧ ೧೨-----