ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ , vs vs. - vvvvv

  • \y

- ಚಂದ್ರಕೇತು ಮಹಾರಾಯನ ಚರಿತ್ರೆ. ನನನ್ನು ಮೇಲಕ್ಕೆ, ಆದರಿಸಿ, ಆನಂದದಿಂದ ದೇವರಹ ವನ್ನು ಭಾಷಿ ಸುತ್ತಾ ಇದ್ದು, ಸ್ವಲ್ಪ ಹೊತ್ತಿನ ಮೇಲೆ ಇಬ್ಬರೂ ಸುಖನಿದ್ರೆಯಂಗೈದ ರಂಬಲ್ಲಿಗೆ ಶ್ರೀ ಕೃಷ್ಣ ಬೋಧಾಮೃತಸಾರದೊಳು ಹನ್ನೆರಡನ ಕಥೆಯು ಸಮಾಪ್ತವಾದುದು. ನರನಾರಾಯಣರು ಖಾಂಡವನವನ್ನು ದಹಿಸಿದ ಕಥೆಯು. ಹದಿಮೂರನೆಯ ದಿನ ಪ್ರಾತಃಕಾಲದಲ್ಲಿ ಶ್ರೀ ಕೃಷ್ಣಸ್ವಾಮಿು ಅರ್ಜ ನನನ್ನು ನೋಡಿ, ಕುಂತೀಸುತ ನೆ! ನಾವು ಈ ಸ್ಥಳದಲ್ಲಿ ಹನ್ನೆರಡು ದಿನಗಳು ಕಳೆದಿವು, ಇನ್ನು ಮುಂದೆ ನಾವು ಮಾಡತಕ್ಕೆ ಕಾವೇನಿರುವು ದು, ನಾನು ಇಲ್ಲಿ ಹೆಚ್ಚು ದಿನಗಳಿದ್ದರೆ ನಮ್ಮ ತಾಯಿತಂದೆಗಳು ಯೋಚಿ ಸುವದು ಗೋಪಿಕಾ ಸ್ತ್ರೀಯರು ದುಃಖದಿಂದ ನಾನಾ ಪ್ರಕಾರವಾಗಿ ಯೋ ಟಿಸುವರು, ಆದ್ದರಿಂದ ನೀನೂ ಜಾಗ ತೆಯಾಗಿ ಹೊರಡು, ಇಲ್ಲಿಗೆ ಬಹು ಸವಿಾಪದಲ್ಲಿಯೇ ದೇವೇಂದ್ರನ ಖಾಂಡವನಸಿರುವುದು, ಅದನ್ನು ನೋಡಿಕೊಂಡು ಆನಂತರ ಪಟ್ಟಣಕ್ಕೆ ಹೋಗೊಣ ನಿನ್ನ ಲು ಅರ್ಜನನೂ ಸಮ್ಮತಿಸಿದನು. ಇಬ್ಬರೂ ಪ್ರಯಾಣಮಾಡಿ ಆ ವನವನ್ನು ಹೊಕ್ಕು, ವಿ ಧವಿಧವಾದ ಹಣ್ಣುಗಳನ, ಯಜಟ್ಟಿವ ಲತೆಗಳನ್ನೂ ನೋಡುತ್ತಾ ಆ ವನಶೃಂಗಾರವನ್ನಿ ಕ್ಷಿಸಿ ಆನಂದಿಸುತ್ತಿದ್ದರು. ಅಗ್ನಿ ದೇವನ) ತನ್ನ ವ್ಯಾಧಿಯಂ ಹೋಗಲಾಡಿಸಲಿಕ್ಕಾಗಿಯೇ ನರನಾರಾಯಣ ರಿರ್ವರೂ ಈ ವನಕ್ಕೆ ಬಂದಿರುವರೆಂದು ಭಾವಿಸಿ, ಅವರ ಬಳಿಗೆ ಹೋಗಿ, ಅವರನ್ನ ಗಾ ರ್ಫಿ, ತನಗೆ ಬಂದಿರುವ ನಾಂದ ರೋಗವನ್ನೂ, ಬನಿಂದ ತನಗೆ ಬಂದಿರುವ ವರನನ್ನೂ ತಿಳಿಸಿ, ಶ್ರೀ ಕೃಷ್ಣಸ್ವಾಮಿಗೆ ಶಂಖಚಕ್ರಗ ಳನ್ನೂ ಅರ್ಜನನಿಗೆ ಕ್ಷೇತಾಶ ಗಳನ್ನು ಕಟ್ಟಿರುವ ದಿವ್ಯ ರಥವನ್ನ, ಅಕ್ಷಯ ರ್ತೂರವನ್ನೂ ಕೊಟ್ಟು, ಅವುಗಳ ಪ್ರಭಾವವನ್ನು ವಿವರಿಸಿ ಹೇಳಿದನು. ನರನಾರಾಯಣರಿಬ್ಬರೂ ಸ೦ತೊಷಾತಿಶಯದಿಂದ, ಆ ಅಗ್ನಿ ಪುರುಷನಿಗೆ ನಮಸ್ಕಾರವಂ ಮಾಡಿಸಿ, ಸರ್ವರಕ್ಷನಾದ ಅಗ್ನಿ ಪುರುಷನೆ! ನಕಲ ಲೋಕ ಗಳಲ್ಲಿರುವ ಯಜ್ಞಯಾಗಾದಿಗಳನ್ನು ಮಾಡುವುದಕ್ಕೂ ಸ್ವರ್ಗಸಾಧನಗೂ ಸಹಾಯಕನಾಗಿರುವನು ನೀನಲ್ಲವೆ? ಆಹ! ಲೋಕಗಳನ ಪವಿತ್ರ ವಾಗಿ ಮಾಡುವ ನನಗೂ ಅವಜ್ಞತೆಯನ್ನು ಕಲ್ಪಿಸುವರುಂಟಿ, ಒಳ್ಳೇದು ಇರಲಿ; ನೀನು ಧೈರ್ಯದಿಂದ ದೇವೇಂದ್ರನ ವನವನ್ನು ದಹಿಸೆಂದು ಆಜ್ಞೆ ಯನ್ನಿತ್ತರು. ಆಗ ಅಗ್ನಿದೇವನಿಗೆ ಅತ್ಯುತ್ಸಾಹವಾಯಿತು. ಭೂಭಾಗವ ನ್ನು ಹೋಗಲಾಡಿಸಿ, ಲೋಕ ರಕ್ಷಣೆಗಾಗಿಯೇ ಅವತರಿಸಿರುವ ಆ ಕೃಷ್ಣಾ -ನಾವಾಗ ಕಾಗವಾಗಿ ಕೀರ್ತಿಸಿ, ಕೂಡಲೆ ಆ ವನವನ್ನು ನಾ ಳಿ | ಆp (ದಿ A sps