*** * **+//v - hf\ \
- - * *A AN*
ಶ್ರೀ ಕೃಷ್ಣ ಬೋಧಾಮೃತಸಾರವು. ೧೧ ಪ್ರವೇಶಿಸಿ, ಅಲ್ಲಿ ಒಬ್ಬಾನೊಬ್ಬ ಅಡಗೂಲಜ್ಜಿಮನೆಗೆ ಹೋಗಿ, ಊಟ ವನ್ನು ತೀರಿಸಿ ಕಂಡು, ಆ ಅಡಗೂಲಜ್ಜಿಯನ್ನು ಕುರಿತು, ಅಮ್ಮಾ ಈ ಪಟ್ಟಣವು ಯಾವದು ? ಈ ಪಟ್ಟಣದ ದೊರೆಯಾರು ? 'ಆತನ ಕೀರ್ತಿ ಎಂಥಾದ್ದೆಂದು ಕೇಳ೨ು ಆ ಅಡಗೂಲಜ್ಜಿಯು ಹೇಳುತ್ತಾಳೆ ಅಯಾ : ಇದು ಕಳಿಂಗದೇಶವು ಸ್ವತಾ ಪರುದ್ರ ರಾಜನೆಂಬು ವನು ಆಳುತ್ತಿರುವನು, ಸಚ್ಚರಿತ್ರವೆಂದು ನುಡಿದಳು. ಆಗ ಸತ್ತ ಚಿತ್ತ ಮಹಾರಾಯನಾದ ರೋ ಆಹಾ ! ಈ ಕನಕಮಣಿಯು ಈ ರಾಜನೆ ಮಗಳೇ ಆಗಿರಬೇಕು, ನಾನು ಮಾಡಿದ ಈ ಕಾವ್ಯವನ್ನು ರಾಜಪ್ರತಿಯು ತಂದೆಗೆ ಹೇಳಿದಮೇಲೆ ಆತನು ಇದನ್ನು ವಿಚಾರಮಾಡಿ ಅವನಿಗೇ ಮಗಳ ನ್ನು ಕೊಟ್ಟು ಮದುವೆ ಮಾಡಿದರೂ ಮಾಡಬಹು, ಅಥವಾ ಇಂಥಾ ಕಾಗ್ಯವನ್ನು ಮಾಡಿದ ಕ್ಕಾಗಿ ಶಿಕ್ಷೆಗೆ ಗುರಿಮಾಡಿದರೂ ಮಾಡಬಹುದು. ಹೀಗೆಂದು ಯೋಚಿಸುತ್ತಾ ಬೆಳಗಿನಜಾವವಾದ ಕೂಡಲೇ ಪ್ರಯಾಣ ಸಿದ್ಧನಾಗಿ ಹೋಗುತ್ತಲಿದ್ದನು. ಬೆಳಗಾದಕ ಡಲೇ ಕಳಿಂಗಧಿಪತಿ ಯಾದ ಪ್ರತಾಪರುದ ರಾಜನು ಮುಂ ನ ಸಾಮಂತರಾಜರನೂ. ಜೆ.ತೆಯಲ್ಲಿ ಕರೆದುಕೊಂಡು ಉದ್ಯಾನವನದ ಸರೋವರದ ಬಳಿ ಹೋಗಿ ನೋಡಲು ಅಲ್ಲಿ ಒಂದು ವಿವು ಕಾಸಿ.ತು, ಮಂತ್ರಿಯು ಈ ಬಲವನ್ನು ನೋಡಿ, ಚನ್ನಾಗಿ ಆಲೋಚಿ : ರಾಜನನ್ನು ಕುರಿತು, ಇದು ದೈವಕೃತ ನಲ್ಲವು, ಯಾರೋ ಒಬ್ಬ ಬಲಾರನು ಮಾನಿನವ.ರದ ಮೇಲೆ ಕುಳಿತು ಕೊಂಡು ರಾಜಪುತ್ರಿಯು ಜಲಕ್ರೀಡೆಯಾಡುವಾಗ ಅಲ್ಲಿಟ್ಟಿದ್ದ ವಸ್ತ್ರ ಗಳ ನ್ನು ತನ್ನ ಬಲ್ಲಿನ ಸಾಮರ್ಧ್ಯದಿಂದ ಮೇಲಕ್ಕೆ ತೆಗೆದುಕೊಂಡಾಗ ಈ ಬಿಲವು ಉಂಟಾಗಿರಬೇಕೇಹ ರತು ಬೇರೆ ಅಲ್ಲವೆಂದು ನುಡಿದನು. ರಾಜ ನು ಮಂತ್ರಿ ಯಮಾತನ್ನು ಕೇಳಿದ ಕೂಡಲೇ ಮೂಗಿನ ಮೇಲೆ ಬೆರಳನ್ನಿ ಟ್ಟುಕೊಂಡು, ಆ ಬ ಗನ ಸಾಹಸವನ್ನು ವರ್ಣಿಸುತ್ತಾ, ಪಟ್ಟಣಕ್ಕೆ ಹೋಗಿ ತನ್ನ ಕುವ'ಬಿಗೆ ನುಡಿದನು. ತಂದೆಯ ಮಾತನ್ನು ಕೇಳಿ ದೊಡನೆಯೇ ರಃ" - ಯು ಮೈ ರೋಮಾ: ಚವಾಗಿ 'ವಗು ಹತ್ತಿತು, ನಾಲ್ಪ ಹೊತ್ತಾದಮೇಲೆ ಆ ರಾಜಕ೩ ಕೆಯು ದೆಯನ್ನು ಕುರಿತು, ಜನ ಕನೆ, ಆ ಬಿಲಾರನೊಬ್ಬ ರಾಜಪ್ರತ್ರನಾಗಿರಬೇಕು, ಇಲ್ಲವಾದರೆ ಅಲ್ಲ ನಿಗ ಇ೦ರ್ತ: ಕೌರವೂ ಶಾಂತಿಯ ಚಾತುವ್ರಣ ಹೇಗೆ ಬಂದೀತು ! ಆತನು ನನ್ನ ಅವಯವಗಳನ್ನು ಚನ್ನಾಗಿ ನೋಡಿಯೇ ಇರಬೇಕು, ಹೀಗಿ ರುವಲ್ಲಿ ನಾನು ಬೇರೊಬ್ಬನನ್ನು ಹೇಗೆ ಮದುವೆಯಾಗಲಿ, ಆದ್ದರಿಂದ ನೀನು ನನ್ನ ಪ್ರಕಾರದಿಂದಲೂ ಆ ಬಿಲ್ಲಾರನನ್ನು ಹುಡುಕಿಸಿ ಅವನಿಗೆ ನನ ನು ಕೊಟ್ಟು ಮದುವೆಯಾಗುವಂತೆ ಮಾಡಗಿಗ ' ನಾವಯಂತಿ ೧೫ •