ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ •y ** * * * * * * * * * * * * * * * * * _ವಿ b ಶಶಿಬಿಂದು ಚರಿತ್ರೆ, ವನ್ನೆ ಲ್ಲಾ ವಿಚಾರಿಸಿ ನಿನ್ನ ನ್ನು ವರಿಸುವಳು, ನೀನು ಹೋಗಿ ಬಾರೆಂದು ಆ ಬಿಲದ ಗುರ್ತನ್ನೆ ಲ್ಲಾ ಹೇಳಿಕಳುಹಿಸಿದನು. ಇದನ್ನು ಕೇಳಿ, ಆ ಅರ್ಜನ ನು ಅತ್ಯಾಕ್ಷರವುಳ್ಳನಾಗಿ, ಓ ಕೃಷ್ಣ ಪರಮಾತ್ಮಾ : ಯಾವಕಾಲದಲ್ಲಿ ಛಾಯಾಪುರುಷನನ್ನು ನೋಡಬಹುದೋ ಅದನ್ನು ವಿಶದವಾಗಿ ತಿಯರ ಡಿಸೆಂದು ಕೇಳಿಕೊಂಡನು. ಅರ್ಜುನಾ ! ಕೇಳು, ಪಾತಃಕಾಲ ಎಂಟಗಳಿಗೆಯಿಂದ ಹನ್ನೆರಡು ಗಂಗೆಯವರೆಗೂ, ಸಾಯಂಕಾಲ ಇಪ್ಪತ್ತುಗಳಿಗೆಯಿಂದ ಇಪ್ಪತ್ತೇಳಗ ಳಿಗೆಯವರೆ, ರಾತ್ರಿಯಲ್ಲಿ ಚಂದ್ರನ ಪ್ರಕಾಶಗಲ್ಲಿಯ, ಮೂರ್ ಚಂ ದ್ರವ ಪ್ರಕಾಶವು ಕಾಣದಿರುವಾಗ ಹೀ ಮೆಗತಿಳಕಿನಲ್ಲಿಯೂ ಕಾಣಬಹದು. ಮತ್ತೊಂದು ವಿಶೇಷವುಂಟು, ತನ್ನ ಛಾಯೆಯಲ್ಲಿ ದೃನ್ನು ನಿಲ್ಲಿಸಿ ನೆ ಡಿದರೆ ಜಟ್ಟಿನಲ್ಲಿ ಮತ್ತೆ ಬೆಳಕಿನಂತೆ ಬೇರೆ ಛಾಟಿ.ಯು ಕಾಲವದು. ಶರೀ ರವನ್ನು ಅಶ, ತೃವೃಕ್ಷದ ಹಾಗೆ ಮಾಡಿ, ನಾರಾಟ? ನೇ ಕಾರಣನೆಂದು ಹೇಳಿ ತೋರಿಸಿದನು. ಇದನ್ನು ನೋಡಿ ಅರ್ಜುನನು ತನಗೂ ಶರೀರಾನಂ ದವುಂಟಾಗುವುದೆಂದು ಹೇಳಿ ಆ ಕೃಷ್ಣ ಮೂರ್ತಿಯನ್ನು ಕೊಂಡಾಡಿ, ಓ ಮಹಾನುಭಾವನಾದ ಸ್ವಾಮಿಯೆ ! ನನಿಗೆ ಆ ಶಶಿಬಿಂದುಮಹಾರಾಯನ ಕಥೆಯನ್ನು ಸಂಪೂರ್ಣವಾಗಿ ತಿಳಿಸೆಂದು ಕೇಳಿಕೊಳ್ಳುತ್ತಿರುವ ಅರ್ಜನ ನನ್ನು ಕುರಿತು ಶ್ರೀಕೃಷ್ಣನು ಆ ಶಃಬಿಂದು ಮಹಾರಾಯನ ಕಥೆಯನ್ನು ಹೇಳಲಾರಂಭಿಸಿದನು. ಅರ್ಜನಾ ಕೇಳು, ಆ ಶಬಿಂದುಮಹಾರಾ ಬನು ಋಷಿಯ ಅಪ್ಪಣೆಯಂತೆ ಆ ಬಿಲವನ್ನು ಹೊಕ್ಕು, ತನ್ನನ್ನು ತಡೆಮಾಡಲು ಬಂದ ಮಂತ್ರಗಾರ್ತಿಯರಿಗೆ ತಾನು ದೇವದೂತನೆಂದು ತಿಸಿ, ಮುಂದೆ ಮುಂದೆ ಹೋಗುತ್ತಿರುವಲ್ಲಿ ಕಚ್ಚಾದ ಬೆಳಕು ಕಂಗೊಳಿಸಿತು. ಆಗ ಆ ರ್ಶಬಿಂದುವು ಸಂಗ್ರ:೧೯ ಚಂದ್ರಿಕಾ ಎಂದು ಗಟ್ಟಿಯಾಗಿಯೂ ನಿರ್ಭಯ ವಾಗಿಯೂ {ಗಿದನು. ಕಯ್ಯಾಗಾರದಲ್ಲಿ ಮಲಗಿದ್ದ ಸ ಪೂರ್ಣಚಂ ದಿಕೆಯು ಈಗಪ್ಪವು ಕೇಳಿಸಿದ ಕೂಡಲೇ ಥಟ್ಟನೆ ಎದ್ದು ಬಂದು ಆ ಶಫಿ ಬಿಂದುವನ್ನು ನೋಡಿ, ನನ್ನ ಹೆಸರು ಯಾರಿಗೂ ತಿಳಿಯದು, ನೀನು ಹೇಗೆ ತಿಳಿದುಕೊಂಡೆ, ನರ ವಾತ್ರರಿಗೆ ಅಸಾಧ್ಯವಾದ ಈ ಬಿಲಕ್ಕೆ ನೀನು ಹೇಗೆ ಬಂದೆ? ಎಂದು ಕೇಳಲು, ಆ ಶಬಂದುವು ತಾನುಬಂದವರ್ತಮಾನವನ್ನೂ, ನಿನ್ನ ನ್ನು ವರಿಸಲು ಬಂದಿರುವೆನೆಂದ ನುಡಿದನು, ಕೂಡಲೇ ಆ ಕನ್ನಿಕೆ ಯು ಮಂತ್ರಗಾರ್ತಿಯರನ್ನು ಕರೆದು, ನೀವು ಈ ಮನುಷ್ಯನನ್ನು ಹೇಗೆ ಒಳಕ್ಕೆ ಬಟ್ಟರೆಂದು ಕ ಇದಳು. ಆಗ ಮಂತ್ರಗಾರ್ತಿಯರಾದರೂ ಈ ತನು ದೇವದೂತನೆಂದು ಹೇಳಿದ್ದರಿಂದ ನಾವು ನಿಜವೆಂದು ಒಳಕ್ಕೆ ಬಿಟ್ಟ ವೆಂದು ನುಡಿದರು, ಆಗ ಆ ಸಂಪೂರ್ಣಚಂ ಕೆಯು, ನೀನು ದೇವದ ೧.