• • • 4 y vy * * * * *
- * * * * * *
Myyy ಸೂರಸೇನ ಚರಿತ್ರೆ. ೩೭ ಕೊಂಡನು, ಆ ಮುನಿಯು ರಾಜಕುಮಾರನನ್ನು ಆದರಿಸಿ, ಎಲೈ ರಾಜಾ ತ್ಯಜಾ ! ಆ 'ನಮ್ಮ ಕನೈಯು ನಿನಗೆ ಲಭಿಸುವಂತೆ ಮಾಡಲು ನನಿಗೆ ಅಸಾ ಧ್ಯವು, ನೀನು ಇಂತಹ ಅಲ್ಪಸುಖಕ್ಕೆ ಏತಕ್ಕೆ ಆಸೆಪಟ್ಟು : ನಿವ್ಯಾ ಮೋಹಕ್ಕೊಳಗಾಗುವೆ? ಕೆಟ್ಟವರು ಅನೇಕರು ಇರುವರೆಂದು ನಿನಗೆ ಗೊ ಶಿಲ್ಲವೋ ? ಅಯ್ಯಯೋ ! ನೀನು ಈ ತೆರನಾದ ಅಲ್ಪಸುಖದಆಸೆಯನ್ನು ಬಿಟ್ಟುಬಿಡು, ನಿನಗೆ ಕುತವಾದ ಸುಖವನ್ನು ಕೊಡುವ ಮತ್ತು ಪುಣ್ಯ ಪುರುಷರು ಅನುಸರಿಸತಕ್ಕ ಸುಖಾನಂದನಾದಾನಂದವೆಂಬ ವೇದರಹಕ್ಕೆ ವನ್ನು ನಿನಗೆ ಬೋಧಿಸುವೆನೆಂದನು, ಮಹರ್ಷಿಯ ಕಥೆರನಾದ ಬೆಳೆ ಧನೆಯಿಂದ ಆ ದೂರಸೇನಮಹಾರಾಯನಿಗೆ ಆ ನಿಮ್ಮ ಕನ್ಸ್ಯಮೇಲೂ, ರಾಜದಮೇಲ, ಅತ್ಯಧಿಕವಾದ ಐಶೂ-ದಮೇ: ಮಮತಯು ತಪ್ಪಿ ಹೊಯಿತು, ರಾಜಪುತ್ರನು ಅಲ್ಲಿಯೇ ನಿಂತು ಋಷಿ ಸೇವೆಯನ್ನು ಮಾ ಡುತ್ತಾ, ಅತ್ಯಧಿಕವಾದ ವೈರಾಗ್ಯದಿಂದ ಇರುತ್ತಿರುವಲ್ಲಿ, ಒಂದಾನೊಂ ದುದಿನ ಬೌದ್ಧ ಮಹಾಮುನಿಯನ್ನು ಕುರಿತು, ಮಹಾನುಭಾವನೆ ! ಶಾಶ ತಸುಖಾನಂದವಾದ ಮುಕ್ತಿಮಾರ್ಗವನ್ನು ನದಿಗೆ ಬೋಧಿಸಿ, ಕೃತಾರ್ಥ ನನ್ನಾಗಿ ಮಾಡಬೇಕೆಂದು ಕೇಳಿ ಕೊಳ್ಳಲು, ಆ ಮಹಾನುಭಾವನು ರಾಜ ಪುತ್ರನ ವೈರಾಗ್ಯ ಬುದ್ದಿಯನ್ನು ನೋಡಿ ಇಂತೆಂದನು. ಬೌದ್ಧಮುನಿಯು ಸೂಸೇನಮಹಾರಾಜನನ್ನು ಕುರಿತು ಬೋ ಛಸಿದ ನಾದಾನಂದಪ ಭಾವವು. - ರಾಜಪುತ್ರನೇ ಕ೦ಳು : ಈಗ ನೀನು ಬಹಳ ವೈರಾಗ್ಯಪುರುಷನಾ ಗಿರುತ್ತಿ, ಸನ್ಗತಿತ್ತದಿಂದ ನಾನು ಈಗ ಬೆಸುವ -ಹನ್ನವನ್ನು ಕೇಳು, ಬುದ್ಧಿಕಾರಿಗಳಾದ ದೇವತೆಗಳೂ, ಮನುಷ ರೂ, ಸದಾ ಸಂ ತೋಷಪಡಬಹುದಾದ ನಾದಾನಂದ ಪ್ರಭಾವವನ್ನು ಬುದ್ದಿಹೀನರು ತಿಳಿ ಯದೆ, ಅಲ್ಪಸುಖವಾದ ಸುಖವೇ ಬಲು ದೊಡ್ಡದೆಂದು ಭಾವಿಸಿ, ಶರೀ ರಭಂಗವೇ ಮೊದಲಾದ ನರಸಂಕಟಗಳಿಗೆ ಒಳಗಾಗುತ್ತಾರೆ. ತಿಮ ರ್ತಿಗಳಿಂದಲೂ ಸೊಗಸಿಕೆ ಕೃತಕ್ಕೆ ನಾವಾನಂದ ಪ್ರಭಾವವನ್ನು ದೇವ ತೆಗಳೂ, ಋಷಿಗಳೂ ತಿಳಿದು ಅತ್ಯಂತ ಸುಖವನ್ನು ಮುಕ್ತಿಯನ್ನೂ ಅನು ಭನಿಸುತ್ತಿರುವರು, ಇಂತಳ ನಿತ್ಯಾನಂದದಾಯಕವಾದ ನಾದಾನಂದ ಪ್ರಭಾವವನ್ನು ನಿನಗೆ ಬೋಧಿಸುವೆನೆಂದು ಹೇಳಿ ಆ ನೂರನೇನಮಹಾ ರಾಜನನ್ನು ಹತ್ತಿರ ಕುಳ್ಳಿರಿಸಿಕೊಂಡು, ನಿರಲಚಿತ್ರವನ್ನು ಪಡೆದಿರುವ ಸೂರಸೇನನ : ಓ, ಹಿ-, ಶೀ೦, ಕರಿ, ಸಂ ಎಂಬ ಈ ಹಂಸನಂ ಚಾಕ್ಷರಿ ಮಂತ್ರವನ್ನು ತಿಳಿದುಕೊಳ್ಳೆಂದು ತನ್ನ ಎರಡು ಬೆರಳುಗಳಿಂದ ಅವನ ಕಿವಿಗಳನ್ನು ಮುಚ್ಚಿ, ಜಲಧಿ ಘೋಷ, ಭಮರನಾದ, ಭೇರಿ •