ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಅಗ್ನಿ ದತ್ತ ಚರಿತ್ರೆ. ಕನೆ ! ನಾನು ಈಗಲೇ ಕಾಶೀ ಸಟ್ಟಣಕ್ಕೆ ಹೊರಟು ಹೋಗುವೆನು, ಶಕಾಂ ಕಮಹಾರಾಯನು ಇಟ್ಟಿರ ತಕ್ಕ ಆ ಶುಕಯಂತ್ರವನ್ನು ಭೇದಿಸಿ ಆ ಶರತ್ಕಾ ಲಚಂದಿಕಾಮಸಿಯನ್ನು ಮದುವೆ ಮಾಡಿಕೊಂಡು ಪಟ್ಟಣಕ್ಕೆ ಬರುವೆನು. ಹಾಗೆ ಆಗದಿದ್ದರೆ ಪುನಃ ಈ ಊರಿಗೆ ಬರುವುದಿಲ್ಲವೆಂದು ಥಟ್ಟನೆ ಸಭೆ ಯಿಂದೆದ್ದ ಕೂಡಲೇ ರಾಜನು ಅತ್ಯಂತ ದುಃಖದಿಂದಲೂ, ಪತ್ರವಾತ್ಸಲ್ಯ ದಿಂದಲೂ ಏನೂ ಮಾಡಲಾರದ ತನ್ನ ಪತ್ನಿ ಯೊಡನೆ ಆಲೋಚಿಸಿ, ಪುತ್ರ ನನ್ನು ಚತುರಂಗಬಲರಹಿತವಾಗಿ ಇಳು32, ಸುತನೆ, ನಿನಗೆ ಆ ಶುಕ ಂತ್ರವು ಸಾಧ್ಯವಾಗ ದಿದ್ದರೆ ರ್ಗಕ್ಕೆ ಹಿಂದಿರುಗಿ ಬಂದುವಿಡೆ೦ದು ಹೇ ಕಳುಹಿಸಿದನು. ಆ ಅಗಿ ಗನು ಸೇನಾಸಮೇತನಾಗಿ ಹೊರಟು ಕೆಲವು ದಿನಗಳೊಳಗೆ ಕಠಿ ಪಟ್ಟವನ್ನು ಹೋಗಿ ಸೇರಿದನು. ಆಬಳಿಕ ಕಾ ರಾಯನ ಸಭಾಮಂಟಪಕ್ಕೆ ಹೋದನು. ಆ ಹೊತ್ತಿ ಗೆ ಅನೇಕ ರಾಜರೂ ಸೇರಿದರು. ರಾಜಪುರೋಹಿತನು ಸಭಾಸ್ಥಾನಕ್ಕೆ ಬಂದು, ರಾಜಾಧಿರಾಜರುಗಳಿರಾ ! ಇಲ್ಲಿರುವ ಇಶುಕಯಂತ್ರವನ್ನು ಕೆಳ ಗಡೆ ಇಟ್ಟಿರುವ ಕನ್ನಡಿಯಲ್ಲಿ ನೋಡಿಕೊಂಡು ಒಂದೇಬಾಣದಿಂದ ಯಾ ಹೊಡೆಯುವರೋ ಅಂತಹ ರಾಜನ ಕೊರಳಿಗೆ ನಮ್ಮ ರಾಜಪುತ್ರಿಯ ಪೂಮಾಲೆಯನ್ನು ಹಾಕುವಳೆಂದು ನುಡಿದಕೂಡಲೇ “ಲ್ಲಿ ನೆರದಿದ್ದ ರಾಜ ರೇಲ್ಲಾ ಕವಪ್ರಕಾರವಾಗಿ ಬಂದು ಆ ಶಕಯಂತ್ರಕ್ಕೆ ಲಕ್ಷವನ್ನಿಡಲಾ ರದೆ ವಿಘವನರಾಗಿ ತಮ್ಮ ತಮ್ಮ ಬಿಡಾರಕ್ಕೆ ಹಿಂದಿರುಗಿದರು. ಅಗ್ನಿ ದತ್ತಮಹಾರಾಯನೂ ಕೂಡ ಆ ಜನಸಂಘದಲ್ಲಿ ದಾರಿ ಬಿಡಿಸಿಕೊಂ ಡು, ಆ ಯಂತ್ರದಬಳಿ ಬಂದು ನೋಡಿ ಶುಕಯಂತ್ರವನ್ನು ಫೆ.೨ನಲಾರದೆ ಹಿಂದಿರುಗಿ ತನ್ನ ಬಿಡಾರಕ್ಕೆ ಹಿಂದಿರುಗಿದನು, ಅಲ್ಲಿ ಆಗಿ, ಗತ್ಯಮಹಾ ರಾಮನು ಶುಕಯಂತ್ರವನ್ನು ಭೇದಿಸದಿದ್ದ ಕಾರಣ ತನ್ನ ಮನದಲ್ಲಿ ಬಹು ವಾಗಿ ಚಿಂತಿಸಿ, ಅಯ್ಯೋ ! ದೇವರೆ ! ನಾನು ಹುಡುಗತನದಿಂದ ತಂದೆ ಯ ನೀತಿವಾಕವನ್ನುಲ್ಲಂಘಿಸಿ ಇಲ್ಲಿಗೆ ಬಂದು ಭಗ್ನ ಮನಸ್ಕನಾದೆನಲ್ಲಾ! ಇನ್ನು ಏನುಮಾಡಲಿ, ಅಯೋ: ನಾನು ಇನ್ನು ಆ ಶರತ್ಕಾಲಚಂದ್ರಿಕಾ ಮಸಿಯನ್ನು ಮದುವೆ ಮಾಡಿಕೊಳ್ಳದಿದ್ದ ಮೇಲೆ ಊರಿಗೆ ಹೋಗಿ ಅವಮಾ ನಪಡುವುದಕ್ಕಿಂತ ಎಲ್ಲಿಯಾದರೂ ಹೋಗಿ ಪ್ರಾಣವನ್ನು ಬಿಡುವುದೇಯು ಕ್ಯವು, ಅಯ್ಯೋ ! ನಾನು ಹಾಗೆಮಾಡಿದರೆ ಆತ್ಮಹತ್ಯಾದೋಷಕ್ಕೆವಾ ತ್ರನಾಗುವೆನು. ಇದರಿಂದ ನರಕದ ಬಾಗಿಲನ್ನು ಹೋಗಬೇಕಾದೀತು, ಸರ್ವಥಾ ಈ ಮಾರ್ಗವು ನ್ಯಾಯವಲ್ಲ. ಇನ್ನೇನೂ ತೋಚುವುದಿಲ್ಲಾ! ಎಂದು ನಾನಾಪ್ರಕಾರವಾಗಿ ಚಿಂತಿಸಿ, ಕಡೆಗೆ ತಪೋವೃತ್ತಿಯನ್ನ ವಲಂ - € 1 ... .-೧ .೨. -, 4-4 4 ಕ್ಷಮಾಗಿ