ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ ಅ4, * *** * FA #

  • * */+ #
  • * * * * * * * * * *~

ಶ್ರೀ ಕೃಷ್ಣ ಬೋಧಾಮೃತಸಾರವು. ಮಹಾಸಾಮಿಯವರೂ ಕೂಡ ಪತ್ರಸಮೇತರಾಗಿ ದಯಮಾಡಿಸಬೇಕೆಂ ದು ಸಾರಿ ಮುಂದಕ್ಕೆ ಹೊರಟುಹೋದರು. ಅಗ್ನಿ ದಮಹಾರಾಯನು ಈ ಸುದ್ದಿಯನ್ನು ಕೇಳಿದನು, ಕೂಡಲೇ ತಂದೆಯಾದ ಜಿತಕೀರ್ತಿ ಮಹಾ ರಾಯನನ್ನು ಕುರಿತು, ಜನಕಾ : ನಾನು ಕಾಫೀ ಗುಬ್ಬಣಕ್ಕೆ ಹೋಗಿ ಆ ಶರತ್ಕಾಲಚಂದ್ರಿಕಾಮಣಿಯನ್ನು ಮದುವೆ ಮಾಡಿಕೊಳ್ಳಬೇಕೆಂದು ನುಡಿ ಯಲು, ರಾಜನು ಕುವರನನ್ನು ಕುರಿತು, ಮಗೂ : ದೂತರಮಾತಿಗೆ ಬೆರ ಗಾಗಿ ನೀನು ಆ ಕಯನ್ನು ಮದುವೆ ಮಾಡಿಕೊಳ್ಳಬೇಕೆಂದು ಇಚ್ಚಿಸಿ ರುವಿ, ಮುನ ಗಡಿಗಳ ಎತ್ತರವಿರುವ ಒ೧೧ "ಂಭವನ್ನೂ, ಅದರ ಮೇಲೆ ಒಂದು ಶುಕಯಂತ್ರವನ್ನೂ ಇಟ್ಟಿರುವುದೆಂದೂ, ಆ ಸ್ತಂಭದ ಬು ಡದಲ್ಲಿ ಒಂದು ದೊಡ್ಡ ಕನ್ನಡಿಯನ್ನಿಟ್ಟಿರುವುದಾಗಿಯೂ, ಆ ಕನ್ನಡಿಯಲ್ಲಿ ಕಳಗಡೆ ನೋಡುತ್ತಾ ಒಂದೇಬಾಣದ ಗೆಟ್ಟಿನಿಂದ ಮೇಲ ಡೆಯಿರುವ ಆ ಶುಕಟ:ತ್ರವನ್ನು ಭೇದಿಸಿದವರನ್ನು ಆರಾಜಕುವರಿಯು ವರಿಸುವಂತೆಯೂ ಕಾಶೀರಾಯನು ಪ್ರಕಟಿಸಿರುವನಂ ಗನ್ತಿ ಯು ನನಿಗೆ ತಿಳಿದುಬಂದಿದೆ. ನೀನು ಹುಡುಗಾಟವಾಗಿ ಆ ಕುವರಿಯನ್ನು ಮದುವೆ ಮಾಡಿಕೊಳ್ಳಲೆಳಸಿದ ಈ ಯಂತ್ರವು ದೇವತೆಗಳಿಗೆಸಾಧ್ಯವೇ ಹೊರತು ಮನುಷ್ಟರಿಗೆ ಲಭಿಸುವುದಿಲ್ಲ. ಅಲ್ಲಿಗೆ ನಾವು ಹೋಗಿ ಅವಮಾನ ಪಡುವುದು ಸರಿಯಲ್ಲ, ನಿನಗೆ ಆ ರಾಜ ಪುತ್ರಿಯು ೨೯ಡ, ಅವಳಿಗಿಂತ ಸುಂದರಿಯರಾದ ಅನೇಕ ಕನ್ನಿಕೆಯರ ನ್ನು ತಂದು ನಿನಗೆ ಮದುವೆ ಮಾಡುವೆನೆಂದು ನುಡಿದನು, ಅಗ್ನಿ ದತ್ತನು ತಂ ದೆಯನ್ನು ಕುರಿತು, .ತಂದೆಯೇ ನೀನು ಹೀಗೆ ಮಾತನಾಡಬಹುದೇ ? ಅನೇಕ ಶಾನಗಳನ್ನು , ಧನುರ್ವಿದ್ಯೆ ಯನ್ನೂ ನಾನು ಕಲಿತಿರುವೆ ? ಅಂತಹ ದೊಡ್ಡ ಸಭೆಯಲ್ಲಿತಾವೇ ಹೆಸರುವಾಸಿಯನ್ನು ಪಡೆಯಬೇಕು ? ನೂರವಂಶದ ರಾಜರು ಇಂತಹ ಧನುಸ್ಸಿಗೆ ಹೆದರಬೇಕೆ ? ಸರ್ವವನ್ನು ಆಪೋಶನವಾಗಿ ತೆಗೆದುಕೊಳ್ಳುವ ಯಜ್ಞಪುರುಷನ ವರದಿಂದ ಜನಿಸಿರತ ಕ್ಯ ನನಿಗೆ ಈ ಬಿಲ್ಲು ಒಂದು ಅಸಾಧ್ಯವೇ ? ತಂದರೇ ! ಯಾವಯೋಚ ನೆಯನ್ನೂ ಮಾಡದೆ ನಾನು ಆ ಕಾಳೀಪಟ್ಟಣಕ್ಕೆ ಹೋಗಲು ಅಪ್ಪಣೆ ಕೊಡ ಬೇಕೆಂಬ ಅಗ್ನಿ ದತಮಹಾರಾಯನ ಮಾತುಗಳನ್ನು ಕೇಳಿದ ಕೂಡಲೇ ಆ ಜಿತಕೀರ್ತಿಮಶಾರಾಯನ ಗುಂಡಿಗೆಯು ಘಣಾರೆಂದು ಒಡೆದು, ಯನೂ ತೋರದೆ, ಇಲ್ಪ ಹೊತ್ತಿಗೆ ಚೇತರಿಸಿಕೊಂಡು, ಕುವರನೆ ! ನೀನು ಹೀಗೆ ಯೋಚಿಸಬಹುದೆ ? ನಾನು ಇದುವರೆಗೆ ಅನೇಕ ಯಂತ್ರಗಳನ್ನು ನೋಡಿ ರುವೆನು. ಈ ಶುಕಯಂತ್ರವಾದರೆ ಅತ್ಯಗತವಾದದ್ದು, ಇಂದ ದಿದೇವತೆಗಳಿಗೂ ಸಾಧ್ಯವಿಲ್ಲವೆಂದು ನಾನಾಪ್ರಕಾರವಾಗಿ ಹಿತವಚನಗಳ ನ ನುಡಿಗಗೆ ೧ ೧೧A' + -, ೨, .. -