ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అల ># »»

  • **vvvvvvvya nov
  • * * * * *

ವೆ - ಅಗ್ನಿ ದತ್ತ ಚರಿತ್ರೆ. ಮಕ್ಕಳಾಗಲಿಲ್ಲ, ರಾಜನ ರಾಜಪತ್ನಿ ಯೂ ಸಂತಾನವಿಲ್ಲದೆ ದುಃಖಿಸು ತಾ, ಅನೇಕ ವ್ರತಗಳನ್ನು ಮಾಡಿ ದೇವರ ಪೂಜೆಯನ್ನು ಮಾಡುತ್ತಿದ್ದರು. ರಾಜ್ಯದಮೇಲೂ, ಕೋಶದಮೇಲೂ, ಧನಧಾನ್ಯಾದಿಗಳಮೇಲೂ ಮಮತೆ ಯನ್ನು ಬಿಟ್ಟು, ಅರವತ್ತು ದಿನಗಳವರೆಗೂ ಅಗ್ನಿ ಪುರುಷನನ್ನು ಕುರಿತು ಯಾಗವನ್ನು ಮಾಡಿದರು. ಇದರಿಂದ ಅಗ್ನಿ ಪುರುಷನು ತೃಪ್ತನಾಗಿ, ಆ ದಂಪತಿಗಳೆದುರಿಗೆ ಪ್ರತ್ಯಕ್ಷನಾಗಿ ಬಂದು, ಸತ್ಪುತ್ರನು ಹುಟ್ಟುವಂತೆ ವರವನ್ನು ಕೊಟ್ಟು, ಅಂತರ್ಧಾನವನ್ನೆ ದಿದನು. ಕೆಲವು ದಿನಗಳ ಬಳಿಕ ಆ ರಾಜಸ ಯು ಗರ್ಭವನ್ನು ಧರಿಸಿದಳು, ಗರ್ಭಕ ಳೆಯಾದರೋ ಶುಕ್ಲ ಪಕ್ಷದ ಚಂದನ ಕಳೆಯನ್ನು ಅಲೆಗಳೆಯುತ್ತಾ ದಿನೇದಿನೇ ಹೆಚ್ಚುತಲಿ ತು, ನವಮಾಸವು ತುಂಬಿದಕೂಡಲೇ ಆ ಮಾರಾಷ್ಟ್ರೀಯ ಸುಕುಮಾ ರನ, ಸುಂದರನ ಆದ ಓರ ಕುವರನನ್ನು ಹೆತ್ತಳು.” ರಾಜನು ತನಗೆ ಸುಪುತ್ರರತ್ನವು ಲಭಿಸಿದ್ದನ್ನು ಕೇಳಿದೊಡನೇ, ಅನೇಕ ಬ್ರಾಹ್ಮಣರಿಗೆ ಕೋಟಪ್ರಕಾರವಾಗಿ ಧನವನೂ , ಅನೇಕ ಅಗ್ರಹಾರಗಳನ್ನೂ , ಮಾನ್ಯ ಗಳನ್ನೂ, ದಾನವ ಮಾಡಿ, ಜಾತ - ರಾದಿ ಸಕಲಕಾರಗಳನ್ನೂ ಸಾಂ ಗವಾಗಿ ನೆರವೇರಿಸಿದ ಬಳಿಕ ಆಗಿ ಪುರುಷನಿಂದ ಅಫಿದ ಆಶುವಿ ಗೆ ಅಗ್ನಿ ದತ್ತನೆಂಬದಾಗಿಯೇ ನಾಮಕರಣವಂ ಮಾಡಿಸಿದನು. ಐದನೆಯ ಸಂವತ್ಸರದವರೆಗೂ ಬಹಳ ಅಕ್ಕರೆ೦ಂದ ಸಾಕಿ ಅನುತರ ಐದನೆಯ ಸಂವತ್ಸರವು ಆಗಂಭವಾದ ಕೂಡಲೇ ಅಕ್ಷರಾಭ್ಯಾಸವನ್ನು ಮಾಡಿಸಿ ಸದ್ದು ರುಗಳ ಮೂಲಕ ಸಕಲ ವಿದೆ ಗಳಲ್ಲಿಯೂ ಪರಿಣತನಾಗಲೆಂದು ವಿರ್ಪಡಿಸಿ ದನು. ಅಗ್ನಿ ದುನೂ ಕೂಡ ಕೆಲವು ಕಾಲದಲ್ಲಿಯೆ, ಧರಶಾಸ್ತಾವಿಸ ಕಲ ಶಾಸ್ತ್ರಗಳಲ್ಲಿಯೂ, ಧನುರಿದೈಯಲ್ಲಿಯ, ದಿವ್ಯಾನಗಳ ಪೈರೋ ಗ ಉಪಸಂಹಾರಗಳಲ್ಲಿಯೂ ಪೂರ್ಣವಾದ ಪಾಂಡಿತ್ಯವನ್ನು ಪಡೆದನು. ಯುದ್ಧಗಳಲ್ಲಿ ವೂಪರಚನೆಯನ್ನೂ , ಅವುಗಳ ಛೇದಗಳನ್ನೂ ಕಲಿತನು. ಈರೀತಿಯಲ್ಲಿ ಅಗ್ನಿ ದyಮಹಾರಾಯನು ಸಕಲಕಲೆಗಳಲ್ಲಿಯೂ ಸಂ ಪೋ? ರ್ಣವಾದ ಪಾಂಡಿತ್ಯವನ್ನು ಪಡೆದು, ತಂದೆಯ ಸಭೆಯಲ್ಲಿ ವಿದ್ಯಾ ಸ ರೊಂದಿಗೆ ಸೇರಿ ನ್ಯಾಯಾನ್ಯಾಯಗಳನ್ನು ವಿಚಾರ ಮಾಡುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿನ ಆ ಜಿತಕೀರ್ತಿಮಹಾರಾಯನ ಸಭೆಗೆ ಕೆಲವು ದೂತರು ಬಂದು ರಾಜನನ್ನು ಕುರಿತು ಮಹಾಪ,ಭೂ ! ಕಾಶೀದೇಶವನ್ನು ಪಾಲಿಸುತ್ತಿರುವ ಶಶಾಂಕಮಹಾರಾಯನಿಗೆ ಶರತ್ಕಾಲ ಚಂದ್ರಿಕಾಮಣಿಯೆಂಬ ಕನ್ಯಾರತ್ನ ವಿರುವುದು, ಆ ರಾಜನು ತನ್ನ ಕುವ ರಿಯ ಸ್ವಯಂವರ ಮಹೋತ್ಸವವನ್ನು ನಕಲದೇಶಗಳಲ್ಲಿಯೂ ಪ್ರಕಟಿಸಿ ಗ್ರವನ್ನು ಅನೇಕ ರಾಜ್ಞಾದಿರಾಜರುಕ್ಖಸೀಧೇ ಶಕೆ ಹೋಗುತ ಲಿರುವರು.