ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ • - ಇwy ಶೃತಕೀರ್ತಿಮಹಾರಾಯನ ಚರಿತ್ರೆ, ಕುಡಿದು ದಾಹವನ್ನು ಅಡಗಿಸಿಕೊಳ್ಳುತ್ತಾ, ತಿರುತಿರುಗಿ, ಅಲ್ಲಿರುವ ಕುಕ ಶಾರಿಕಾದಿಗಳ ಮೃದುಮಧುರವಾದ ನುಡಿಗಳನ್ನು ಕೇಳಿ ಆನಂದಿಸುತ್ತಾ, ಸವಿಾಪದಲ್ಲಿದ್ದ ಪುನಾ ಗವೃಕ್ಷದ ಕೆಳಗಡೆ ಕುಳಿತುಕೊಂಡು, ಪುನಃ ಎದ್ದು ಮುಂದಮುಂದಕ್ಕೆ ಹೋಗುತ್ತಿದ್ದನು. ಇಷ್ಟರಲ್ಲಿ ಈ ಕಡೆ ಚಿಕ್ಕಹೆಂಡತಿ ಯ ಮಗನಾದ ಶತಸೆ ೫ಮನು ಅಲ್ಲಲ್ಲಿ ತಿರುಗುತ್ತಾ ಊರಿಗೆ ಬಂದು ಹು ಲಿಯ ಹಾಲನ್ನು ತರಲು ಸಾಧ್ಯವಾಗಲಿಲ್ಲವೆಂದು ಹೇಳಿ ನಿಂತುಬಿಟ್ಟನು. ಶ್ರುತಕೀರ್ತಿಮಹಾರಾಯನೊಂದಿಗೆ ಅದಕ್ಕೆ ಹೋಗಿದ್ದ ಬೇಟಿಗಾರರಾ ದರೋ ಶು ತರ್ಕಿ ದುನ್ನು ಕಾಣದೆ ತಮ್ಮ ಪ್ರಾಣಗಳನ್ನು ಆಸಿಕೊಂಡು ಪಟ್ಟಣಕ್ಕೆ ಬಂದು ಸುಮ'ದೇನಿಗೆ ನಮಸ್ಕಾರಮಾಡಿ, ನಡೆದ ವರ್ತಮಾ ನವನ್ನೆ ಲ್ಲಾ ತಿಳಿಸಲು, ಸುವತಿಯು ನಿಶ್ಚಿಷ್ಟಿತಳಾಗಿ ಮೂರ್ಛಬಿದ್ದಳು. ಸುಮತೀ ದೇವಿಯ ಗೋಳಾಟಕ್ಕೆ ಪಾರವೇ ಇಲ್ಲವು, ಪಟ್ಟಣದಲ್ಲೆಲ್ಲಾ ರೋದನಶಬ್ಬವೂ ಹೆತು, ನಿಹೋತ್ರನಮೇಲೆ ಸುಮತೀದೇವಿಯು ಎಚ್ಚೆತ್ತು, ನಡೆದ ವರ್ತಮಾನವನ್ನೆಲ್ಲಾ ತನ್ನ ಅಣ್ಣನಾದ ಕಾಲಭೋಜ ನತಿಗೆ ಬರೆಸಿದಳು. ಈ ಸುದ್ದಿಯನ್ನು ಕಾಂಭೋಜಧಿಪನು ಕೇಳಿ ಅ ತ್ಯಂತ ದುಃಖದಿಂದ, ತನ್ನ ಕುವರಿಯಾದ ಪುಷ್ಪವೇಣಿಯನ್ನು ಕರೆದು, ಅಮ್ಮ : ಪುಷ್ಟವೇ? : ನಿಮ್ಮ ಸೋದರತ್ತೆಯ ಮಗನಾದ ಶ್ರುತಕೀರ್ತಿ ಯು ಸುಲಿಯಕಾಲನ್ನು ತರಲು ಅಡವಿಗೆ ಹೋಗಿ ಅಡವಿಯವಾಲಾದನ೦ ತೆ. ಈ ತೆರನಾದ ವರ್ತಮಾನವನ್ನು ಕೇಳಿ ನಾನು ಹೇಗೆ ಬದುಕಲಿ ? ಅ ಯೋ : ದೇವರೆ : ನಿನ್ನ ರೂಸಲೇಖಾಲಾವಣಗಳಿಗೆ ಸರಿಯಾದವನು ಶು, ತಕೀರ್ತಿಯಲ್ಲದೆ ಬೇರೆ ಯಾರಿರುವರು, ನ ನು ಇನ್ನು ವರನನ್ನು ಎಲ್ಲಿ ಹುಡುಕಲಿ ; ಏನುಮಾಡಲೆಂದು ದುಃಖಸಿದನು, ಆತನ ಧೈರ ಕೌರ ಸಾರ ನ ಗುಣಗಾಂಭೀಯ್ಯಾದಿಗಳಿಗೆ ಸರಿಯಾದವರು ಲೋಕದಲ್ಲಿ ಎಲ್ಲಿರುವರೋ | ಕಾಣೆನು. ಇದನ್ನು ತಿಳಿಯಲು ನಾನೊಂದುಪಾಯವನ್ನು ಮಾಡುವೆನು. ಮನುಷ್ಯರಿಗೆ ಸಾಧ್ಯವಾಗದ ಒಂದಾನೊಂದು ಕೊಲಯಂತ್ರವನ್ನು ನಿ ರಿಸಿ, ನಿನ್ನ ಸ್ವಯಂವರ ವರ್ತಮಾನವನ್ನು ಪ್ರಕಟಿಸುವೆನೆಂದು ಹೇಳಿ, ದೇಶದೇಶಗಳಿಗೂ ತಿಳಿಸಿದನು, ಎಲ್ಲೆಲ್ಲಿಯ ಚಾರರು ಹೊರಟುಹೋ ದರು, ಅತ್ತ ಶೃತಕೀರ್ತಿಯಾದರೋ ಮೂರುತಿಂಗಳಹೊತ್ತಿಗೆ ವಿಂಧ್ಯಪ ರ್ವತದ ಗುಹೆಯ ದಾಂತವನ್ನು ಸೇರಿ, ಅಲ್ಲಿ ಒಂದು ದೇವಾಲಯವನ್ನೂ ಅದರ ಸುತ್ತಲೂ ನಾನಾವಿಧವಾದ ಫಲವೃಕ್ಷಗಳನ್ನೂ , ಸುವಾಸನೆಯುಳ್ಳ ಪುಷಗಳನ್ನೂ ನೋಡಿ, ಸಂತೋಷಪಟ್ಟು, ಅಲ್ಲಿ ತನಗೆ ಬೇಕಾದಷ್ಟು, ಹಣ್ಣುಹಂಪಲುಗಳನ್ನು ತಿಂದು, ನೀರನ್ನು ಕುಡಿದು, ಒಂದು ಮರದಡಿ ಮಲಗಿ, ತನ್ನ ತಾಯಿಯನ್ನು ಜ್ಞಾಪಿಸಿಕೊಂಡು ದುಃಖಿಸುತ್ತಿದ್ದನು, ಟ