ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••••••••v + ' + » * * 1/2 # Pry / /" vv. 9 / 1 } ಶ್ರೀಕೃಷ್ಣಬೋಧಾಮೃತಸಾರವು. ೭೫ ತಾಯಿಗೆ ನಮಸ್ಕಾರಮಾಡಿ, ತಾಯಿಯ : ನಾವು ಈಗ ರಾಜ್ಯವನ್ನು ಬಿಟ್ಟು ಹೊರಡುವುದು ಯುಕ್ತವಲ್ಲ, ಅಲ್ಲಿ ನನಗೆ ಸ್ವಾತಂತ್ರ್ಯವೂ ಶಕ್ತಿ ಯ ಉಂಟಾಗಲಾರದು, ನಾನು ಸಕಲ ಧನುರ್ವಿದ್ಯೆಗಳಲ್ಲಿಯೂ ನಿಮ್ರ ಣನಾಗಿದ್ದೇನೆ, ನನ್ನ ಬಾಹುಬಲವನ್ನು ನಿನಗೆ ತೋರಿಸುವೆನು, ದಿ ವ್ಯಾಸ, ಪ್ರಯೋಗಗಳನ ಯು ಕಮವನ್ನೂ ನಾನು ಬಲ್ಲೆನು. ಈಗ ನನಿಗೆ ಹದಿನೆಂಟನೆಯ ವಯಸಗಿದ ತಂದೆಯ ಸಿಂಹಾಸನವ ಸ್ನೇರಲು ಈಗ ಸಕಾಲವಾಗಿರುವುದು, ನಾನು ಕೂಡಲೇ ಅದವನ್ನು ಹೊಕ್ಕು ಅಲ್ಲಿರುವ ವ್ಯಾಘ್ರ,ಭಲ್ಲ ಕಾ ವನಮೃಗಗಳನ್ನು ಧನುಶ್ಯ ೬ ಯಿಂದ ಅನಗಿ , ಕುರಿಹಾಲನ್ನು ತಂದು, ತಂದೆಯ ಪ್ರೀತಿಗೆ ಪಾತ್ರ ನಾಗಿ ರಾಜ್ಯವನ್ನು ಪಡೆಯುವೆನೆಂದೂ, ನೀನು ದುಃಖವನ್ನು ಬಿಟ್ಟು ಸಂ ತೋಷ ದಿಂದ ನನಗೆ ಅಪ್ಪಣೆಯನ್ನು ಕೊಡಬೇಕೆಂದೂ ಕೇಳಿಕೊಂಡನು. ತಾಯಿಯಾದ ಸುಮತಿಯು, ಪುತ್ರನ ಧೈರಸ್ಟ್ ಗಂಭೀರಯುಕ್ತವಾ ದ ಈ ವೀರವಚನಗಳನ್ನು ಕೇಳಿ ಬದಲುಳೇಳಲಾಗದೆ, ಕುವರಾ ! ನಿನ್ನ ಯ ನ ಪಂಚವಾಇಗಳನ್ನು ಇಟ್ಟು "ಲಡಿರುವೆನು. ನಿನ್ನ ನಗ ಲಿ ನಾನು ಜೀವಿಸಲಾರೆನು. ಐರುರಾತ್ರಿ ಗಳೊಳಗಾಗಿ ಜಯಶೀಲನಾಗಿ ನನ್ನ ಬಳಿಗೆ ಬಂದುಸೇರೆಂದು ಆಜ್ಞೆಯನ್ನಿತ್ತು ಇಬ್ಬರು ಬಲ್ಲಾ ಗದನ್ನು ಜೊತೆಮಾಡಿ ಕಳುಹಿಸಿದಳು. ಶು ಕೀ ರ್೨ಮಹಾರಾನಾದರೋ ತಾ ಮಿಯ ಅಪ್ಪಣೆಯನ್ನು ಪಡೆದು, ತಂದೆಯಾದ ನಿಶತನ ಬಿಗೂ, ಚಿಕ್ಕ ತಾಯಿಯಾದ ಸುನ ದೆಯಬಳಿಗೂ ಹೋಗಿ ಅವರ ಆಜ್ಞೆಯನ್ನು ಪಡೆದು, ಆ ಇಬ್ಬರು ಬಿಲ್ಲಾರರನ ಹಿಂದಿರುಗೆ ರು, ಉತ್ತರದಿಕ್ಕಿಗೆ ಪ್ರಯಾ ಣವಾಡಿ, ಬಹುದೂರ ಅರಣ್ಯದಲ್ಲಿ ನುಗ್ಗಿ , ಧನುಷ್ಠಂಕಾರವನ್ನು ಮಾಡಿ ದನು, ಅಲ್ಲಿ ಕಾಡುಮೃಗಗಳೆಲ್ಲಾ ಬೆದರಿ, ಚ-ರಿ, ಇವನಮೇಲೆ ಬೀಳ ಲು, ಶ್ರುತಕೀರ್ತಿಯು ಎಲ್ಲವನೂ ನೆಲಕ್ಕೆ ಉರುಳಿಸಿದನು, ಅನೇಕ ಕಾ ಡುಮೃಗಗಳನತ್ತು ಬಿದ್ದ ವು. ಅನೇಕ ಕಲಿಗಳು ಏಾಣವನ್ನು ಕಳೆದು ಕೆಂಡವು, ಎಲ್ಲೆಲ್ಲಿ ಅಲ್ಲೋಲಕಲೆ,ಲವಾಯಿತು. ಪೊದರು ಗಳಲ್ಲಿದ್ದ ಹುಲಿಗಳೆಲ್ಲಾ ಈ ಶೃತಕೀರ್ತಿ ಬಾಣದೇಟನ್ನು ತಡೆಯಲಾ ಗದೆ ಅಲ್ಲಿಯೇ ಸತ್ತುಬಿದ್ದವು. ಶೃತಕೀರ್ತಿಯು ಈ ರೀತಿಯಾಗಿ ಕಾಡು ಮೃಗಗಳ ಬೇಟಿಯನ್ನಾ ಡುತ್ತಾ, ದೊಡ್ಡದೊಡ್ಡ ಗುಹೆಗಳಿಗೆ ನುಗ್ಗಿ , ಅಲ್ಲಿ – ಕಾಡುಮೃಗಗಳನ್ನು ಕೊಲ್ಲ:ತಾ, ಅರಣ್ಯದಲ್ಲೆಲ್ಲಾ ತಿರುಗುತ್ತಾ, ಹಿಂದಿರುಗಿ ನೋಡುವಲ್ಲಿ ತನ್ನ ಜೊತೆ ಯಲ್ಲಿದ್ದ ಬೇಟೆಗಾರರು ಕಾಣದಿರಲ, ದುಃಖಾಂತನಾಗಿ, ಧೈಗ್ಯವನ್ನು ಹೊಂದಿ ಮುಂದ ಮುಂದಕ್ಕೆ ಹೊರ ತು, ಅಲ್ಲಲ್ಲಿ ಸಿಕ್ಕುವ ಮಾಧುರ ಫಲಗಳನ್ನು ಭಕ್ಷಿಸುತ್ತಾ, ತಿಳಿನೀರನು