ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ག ར ནགརཱ ནཀཱ ཀཱ ར ར ར •nn sh v: M Mrvy rwxrwxrwx ಶೃತಕೀರ್ತಿಮಹಾರಾಯನ ಚರಿತೆ : ಹಣದಆಸೆಗೆ ಕೆಲವರು ದಿಕ್ಕುದಿಕ್ಕಿಗೂ ಹೋಗಿ ಹುಲಿಯಹಾಲನ್ನು ತರ ಲಾರದೆ ಹಿಂದಕ್ಕೆ ಬಂದುಬಿಟ್ಟಿರು ಈರೀತಿ ನಿಷ್ಪಲವಾದದ್ದನ್ನು ನೋ ಡಿ ರಾಜನು ದುಃಖಾಕಾಂತನಾಗಿ ಕಂಡ ಅಯಾದ ಸುನಂದೆಗೆ ತಿಳಿಸಿದನು. ಆಗ ಆ ಕಪಟೋಖಾಯವುಳ್ಳವಳಾದ ಸುನಂದೆಯಾದರೂ, ರಾಜನೆ ! ನಿನ್ನ ಇಬ್ಬರು ಮಕ್ಕಳನ್ನೂ ಕರೆದು ಹುಲಿಯ ಹಾಲನ್ನು ತಂದವರಿಗೆ ರಾಜ್ಯಭಾರವನ್ನು ಕೊಡುತ್ತೇನೆಂದು ಹೇಳು, ಇಬ್ಬರೂ ಪ್ರಯತ್ನ ಮಾ ಡಿ ತರುವರೆಂದು ವಿಧಿಸಿದಳು. ಮಂದಬುದ್ಧಿಯುಳ್ಳವನಾದ ರಾಜನು ಸುನಂದೆಮಾತು ನಿಜವೆಂದೇ ಛಸಿಸಿ, ತನ್ನ ಪುತ್ರ ಕೀರರನ್ನೂ ಕರೆ ಯಿಸಿ, ತನ್ನ ಆತ್ಮವನ್ನು ತಿಳಿಸಿ ಕಳುಹಿಸಿದನು. ಕೃತಸೋ ಮವೆಂಬ ಕಿರಿಯರೆಂಡತಿಯ ಮಗನು ತಾಯಿಯಬಳಿಗೆ ಬಂದು, ನಡೆದವರ್ತಮಾನ ವನ್ನೂ , ತಂದೆಯ ಇಷ್ಟಾರ್ಥಕ್ಕಾಗಿ ತಾನು ಹೊರಡುವೆನೆಂದೂ ಹೇಳಲು, ಆಗ ಸುನಂದೆಯು, ವತ್ರನೆ : ನಿನಗೆ ರಾಜ್ಯಲಾಭವಾಗಲೆಂದೂ, ನಿಮ್ಮ ಬಲತಾಯಿಯ ಮಗನಾದ ಕು. ಕೀರ್ತಿಯು ಹುಲಿಯ ಪಾಲಾಗಲೆಂದೂ, ನಾನು ಈ ಉಪಾಯವನ್ನು ಮಾಡಿರುವೆನು, ನೀನು ಎಲ್ಲಿಯಾದರೂ ಎಂ ಟು-ಹತ್ತು ದಿನಗಳು ಪರಸ್ಥಳ ತಿರುಗಾಡಿಕೊಂಡು ಬಂದು ಹುಲಿಯಹಾ ಲು ಸಿಕ್ಕಲಿಲ್ಲವೆಂದು ರಾಜನಿಗೆ ಹೇಳಿಬಿಡು. ಶ್ರುತಕೀರ್ತಿಯು ಕಾಡು ಮೇಡುಗಳಲ್ಲೆಲ್ಲಾ ತಿರುಗಿ ಹುಲಿವಾಲಾಗಲೆನ್ನ ಲು, ಶೃತಸೋ ಮನು ಹಾಗೆಯೇ ಆಗಲೆಂದು ಹೊರಟನು. ಅತ್ರ ಕುತಕೀರ್ತಿಮಹಾರಾಯ ನಾದರೆ, ತಂದೆಯ ಅಭೀಷ್ಟವನ್ನು ಕೂಡಲೆ ಹೋಗಿ ತಾಯಿಯಾದ ಸುಮತಿಗೆ ತಿಳಿಸಿ, ಹುಲಿಯಹಾಲನ್ನು ತರಲು ಅಪ್ಪಣೆಕೊಡು, ಜಾಗ ) ತೆಯಾಗಿ ಹುಲಿಯಹಾಲನ್ನು ತಂದು, ತಂದೆಯನ್ನು ಮೆಚ್ಚಿಸಿ, ಸಿಂಹಾ ಸನವನ್ನು ಪಡೆಯುವೆನೆಂದನು. ಆ ಸುಮತಿಯು ಕಣ್ಣಿನಲ್ಲಿ ನೀರನ್ನು ಸುರಿಸುತ್ತಾ, ಮಗನನ್ನು ಮುತ್ತಿಟ್ಟುಕೊಂಡು, ಪುತ್ರವೇ : ಇದು ಮಾಯಲಾಡಿಯಾದ ನಿಮ್ಮ ಚಿಕ್ಕತಾಯಿ ಸುನಂದೆಯ ಕಪಟೋವಾ ಯವೇ ಹೊರತು ರಾಜನು ಸ್ವಂತಬುದ್ದಿ ಯಿಂದ ಹೇಳಲಿಲ್ಲ. ನಿಮ್ಮ ತಂದೆಯಾದ ವಿಶುತನು ಈಚಿಗೆ ನಿನ್ನನ್ನೂ ನನ್ನ ನ್ಯೂ ಕರೆಸುವುದೂ ಇಲ್ಲಿ, ನಾವಿರುವ ಕಡೆಗೆ ಬರುವುದೂ ಇಲ್ಲ, ರಾಜನು ನಮ್ಮ ಮೇಲೆ ಈ ರೀತಿಯಾದ ದ್ವೇಷವನ್ನು ಸಾಧಿಸುತ್ತಿರುವಲ್ಲಿ ಈರಾಜ್ಯದ ಆಸೆಯು ನಿನ ಗೆ ಏತಕ್ಕೆ ? ನಿನ್ನ ಸೋದರಮಾವನಾದ ಕಾಂಭೋಜಪತಿಗೆ ಇದರ ಹತ್ತರ - ಷ್ಟು ರಾಜ್ಯವಿರುವುದು, ನಿನಗೇನೂ ಕೊರತೆಯಿಲ್ಲ. ನಾವಿಬ್ಬರೂ ಕಾಂ Nu Vs 2 ೧rb<ಸ್ ೧ಗೆ.೧ಣ ಬಾರನ ಲು, ಶುತಕೀರ್ತಿಯು (J