ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 - * * * * * * * * * * * * ಶ್ರೀಕೃಷ್ಣ ಬೋಧಾಮೃತಸಾರವು. ನೆಂದು ಯೋಚಿಸಿ, ಕೋಕಿಲಯಂತ್ರವನ್ನು ನಿರ್ಮಿಸಿ ಸಯಂವರವನ್ನು ಮಾಡಿರುವಿಯಲ್ಲವೆ ಎಂದು ದಿಕ್ಕು ದಿಕ್ಕಿನಲ್ಲಿ ಪ್ರತಿಧ ನಿಯುಂಟಾಗು ವಂತೆ ಧನುಷ್ಮಂಕಾಗವನ್ನು ಮಾಡಿದನೋ ಇಲ್ಲವೋ ಆಗಲೇ ಆ ಕಾಂ ಭೋಜಶತಿಯ ಎದೆಯು ತಲ್ಲಣಿಸಿತು. ಏನೂ ತೋರದ ನಿಕ್ಷಿತನಾಗಿ ಕಣ್ಣೀರನ್ನು ಸುರಿಸುತ್ತಾ ನಿಂತಿರಲು, ಆ ಕಾಲಕ್ಕೆ ಪುಷ್ಪವೇಯು ಬಂ ದು, ಗಂಡನಿಗೆ ನಮಸ್ಕಾರಮಾಡಿ, ತಂದೆಯನ್ನು ನೋಡಿ, ಜನಕನೆ : ನೀ ನು ವೃನನವನ್ನು ಬಿಟ್ಟು ನಿನ್ನ ಅಳಿಯನ ವರ್ತಮಾನವನ್ನೆಲ್ಲಾ ಕೇಳೆನ ಲು ಮನಸ್ಸಿನಲ್ಲಿ ಸಂಶಯವು ಪರಿಹಾವಾಗದ ಆ ಶ್ರುತಕೀರ್ತಿಯನ್ನು ಆ ಲಿಂಗನಮಾಡಿಕೊಂಡು ನಾನಾಪ್ರಕಾರವಾಗಿ ಸೋತ ಮಾದುತ್ತಾ, ಪು ಇಪುರುಷನೆ ! ನಿನ್ನ ಮಾಯಾರೂಪಗಳನ್ನೆಲ್ಲಾ ನನಗೆ ತೋರಿಸಬೇಕೆ೦ ದು ಕೇಳಿಕೊಂಡನು. ಶ್ರುತಕೀರ್ತಿಯು ವಿಕಾರವಾದ ವೃದ್ಧ ರೂಪವನ್ನೂ ತ್ರಿಲೋಕಾಧಿಪತಿಯಾದ ಇಂದ್ರನ ರೂಪವನ್ನೂ ಪುನಃ ತೋರಿಸಿದನು. ಇದನ್ನೆಲ್ಲಾ ನೋಡಿದಕೂಡಲೇ ರಾಜಗ, ಮಂತ್ರಿ ಪ್ರಧಾನಿಗಳಿಗೂ, ಪುರಜನರಿಗೂ ಮನದ ಸಂಶಯವು ರ್ಪಕಾರವಾಯಿತು. ಈತನೇ ಕುತ ಕೀರ್ತಿಯೆಂದು ನಂಬಿಕೆಯು ತಟ್ಟಿದಮೇಲೆ ಆಹಾ : ಈತನು ದೇವತೆಗೆ ಆಗೆ ಸಮಾನನು, ಈತನ ದರ್ಶನವಾದ ದಿನವೇ ಸುದಿನವು, ಈ ಮ ಹಾನುಭಾವನನ್ನು ನೋದಿದಮಾತ್ರದಿಂದಲೇ ನಾವೆಲ್ಲಾ ಸವಿತ ರಾ ದನೆಂ ದು ಅಂದುಕೊಳ್ಳುತ್ತಿದ್ದರು. ಬಕ ಕಾ ಭೋಜಪತಿಯು ಪುತ್ರಿಯಾದ ಪುಷ್ಟವೇಣಿಯಕಡೆಗೆ ತಿರುಗಿ ಅಮಾ : ನಿನ್ನ ಭಾಗ್ಯಕ್ಕೆ ಎಣೆಯೇ ಇಲ್ಲವು. ನಿನ್ನ ಂಥ ಪಣ ವತಿಯು ನನ್ನ ಗರ್ಭದಲ್ಲಿ ಜನಿಸಿದ್ದರಿಂದ ನನ್ನ ವಂಶವು ಪಾವನವಾಯಿತು. ನಾನೂ ಧನ್ಯನಾದೆನೆಂದು ಸಂತೋಷದಿಂದ ಆನಂದ ಬಾಷ್ಪಗಳನ್ನು ಸುರಿಸುತ್ತಾ, ಅಳಿಯನನ್ನು ಪಟ್ಟದಾನೆಯಮೇಲೆ ಕುಳ್ಳಿ ರಿಸಿಕೊಂಡು, ತನ್ನ ಅರಮನೆಗೆ ಕರೆದುಕೊಂಡುಹೋದನು. ಪಟ್ಟಣವೆ ನೈ ಲಾ ಶೃಂಗಾರ ಮಾಡಿಸಿ ಬಹಳ ವೈಭವದಿಂದ ಪುನಃ ಪುಷ್ಪರ್ವೇಗೂ ಶು ತಕೀರ್ತಿಮಹಾಗಾಯನಿಗೂ ನಿರ್ವಾಹ ಪ್ರವವನ್ನು ಬೆಳೆಯಿಸಿದ ನು, ಮಂಗಳವಾದ್ಯಗಳು ದಿಕ್ಕು ದಿಕ್ಕುಗಳಲ್ಲಿಯ ಮೊಳಗುದ್ದವು. ಅನಂತರ ತನ್ನ ತಂಗಿಯಾದ ಸುಮದನಿಗೆ ನಡೆದ ವರ್ತಮಾನವನ್ನೆಲೆ ಹೇಳಿ ಕಳುಹಿಸಿದನು. ಇಷ್ಟರೊಳಗಾಗಿಯೇ ನಾರದಮಹಾಮುನಿಯು ಮಾಳವಾಧಿ?ನಿಗೆ ದರ್ಶನವನ್ನು ಕೊಟ್ಟು, ಪ್ರಭುನ : ನೀನು ನಿನ್ನ ಕಿರಿ ಯಕೆಂಡತಿಯಮೇಲಿನ ಮಮತೆಯಿಂದ ಪ್ರಣ ಮೂರುತಿಯ, ಪಾವನಚ ರಿತ ನೂ, ಸಕಲ ಸದ್ಗುಣ, ಧೈಯ್ಯ, ಶಕ್ತಿ, ಸಾಹಸ ಸಂಪನ್ನ ನೂ ಆದ ಶ್ರುತಕೀರ್ತಿಮಹಾರಾಯನೆಂಬ ನಿನ್ನ ಪುತ್ರ ರತ್ನ ವನ್ನು ಅಡವಿಯವಾಲು