ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••• hyyy# “/ +\ \# �2:4° ೪ \ & S Y New Y' ಒಳಸಿ* * * * * ***** ೯೦ ಶೃತಕೀರ್ತಿ ಮಹಾರಾಯನ ಚರಿತ್ರೆ. ಮಾಡಿದೆ. ನೀನು ಭಾಂತನಾದೆ ಎಂದು ನಡೆದ ವರ್ತಮಾನವನ್ನೆಲ್ಲಾ ವಿಸ್ತರಿಸಿದನು, ಆಗ ಮಾಳವಾಧಿಪನು ತನ್ನ ಚಿಕ್ಕ ಹೆಂಡತಿಯನ್ನು ಬಹು ವಾಗಿ ನಿಂದಿಸಿ, ಹಿರಿಯಹೆಂಡತಿಯಾದ ಸುಮತೀದೇವಿಯಬಳಿಗೆ ಹೋಗಿ, ಆಕೆಯ ಪೂಜೆಯನ್ನು ಕೈಗೆ ೧ಡು, ಶತಕೀರ್ತಿಯ ಎರ್ತಮಾನವನ್ನೇ ಲ್ಟಾ ಹೇಳ ಸಂತುಷ್ಟನಾಗಿ, ಕಾಂಭೋಜಪತಿಯ ಶುಭಲೇಖನವನ್ನು ಓ ದಿಕೊಂಡು ಪ್ರತ್ರನ ಆಗಮನವನ್ನೆ ಎದುರುನೋಡುತ್ತಿದ್ದನು. ಅತ್ರ ಕುತ &ರ್ತಿಯಾದರೂ ಮಾವನ ಮನೆಯಲ್ಲಿ ಆರುತಿಂಗಳವ ಲೆಗೂ ಸುಖವಾಗಿದ್ದು ಆಬಳಿಕ ಮಾವನು ಕೊಟ್ಟ ಚತುರಂಗಬಲವನ್ನೂ , ದಿವ್ಯ ವನ್ನಾಭರಣಂಗಳನ್ನೂ ತೆಗೆದುಕೊಂಡು ಗ ಾದ ಪುಷ್ಪವೇಣಿ ಯೂಂದಿಗೆ ಪ್ರಯಾಣ ಮಾಡುತ್ತಾ, ಕಾಳಿಕಾದೇವಾಲಯಕ್ಕೆ ಬಂದು, ಅಲ್ಲಿ ಸತ್ತು ಬಿದ್ದಿದ್ದ ರಾಜಪುತ್ರರ ವನ್ನಾಭರಣಗಳನ್ನು, ಅಲ್ಲಿದ್ದ ಶಾಸನವ ನ್ಯೂ ತನ್ನ ನಗೆ ತೋರಿಸಿ, ಆ ವಗಾಭರಗಳನ್ನು ಮಾತ್ರ ತೆಗದು ಕೊಂಡು, ಅಲ್ಲಿ ದ ಮಂಗಕ್ಕೆ ಪ್ರಯಾಣಮಾಡುತ್ತಾ, ಮಾಳವದೇಶದ ಏಾಪವನ್ನು ಸೇರಿದ ಬಳಿ ಆ ತಾನು ಬರುತ್ತಿರುವ ಸಂಗತಿಯನ್ನು ತಾ ಮಿಯಾದ ಸುಮತೀಂರ್ದನಿಗೆ ಹಣ ಕಳುಹಿಸಿದನು. ಸುಮತಿಯೂ ರಾಜ ನ ಪ್ರಯಾಣಿಸಿದ್ದ ರಾಗಿ ಪುತ್ರನನ್ನು ಎದುರುಗೊಳ್ಳಲು ಬರುವುದಕ್ಕೆ ಮುಂಚೆಯೇ ಆ ಸುನಂದೆಯು ಮುಂದೆ ಮೋನವಾದೀತೆಂದು ಯೋಚಿಸಿ, ತನ್ನ ಪ್ರನೆಂಗೆ ಎದುರಾದಳು, ಶು ಕೀ ರ್೬ಯು ಅವರಿಗೂ ನಮಸಾಗಿಮಾಡಿ ಕ್ಷೇಮಸಮಾಚಾರವನ್ನು ವಿಚರಿಸಿದ ಬ.ತಾಯಿ ಯೇ ! ನಲಿಹಾಲನ್ನು ತಂದಿರುವೆನೆನ್ನ ಲು, ಆ ಸುನ ಬಿಯು ಶುಕಿ ರ್ತಿಯನ್ನು ಮುಟ್ಟುಕೊಂಡು, ಮಗ ! ನನ್ನಲ್ಲಿ ಯಾವ ತಪ್ಪಿದ್ದರೂ ಎಲ್ಲವನ್ನೂ ಕಸು, ನಿನ್ನ ತಾಯಿಯಹಾಗೆಯೇ ಭಾವಿಸಬೇಕೆನ್ನ ಲು ಶುರ್ಕಿು, ತಾಯಿಗಿಂತಲೂ ಹೆಚ್ಚಾಗಿಯೇ ಭಾವಿಸುವೆನೆಂದು ನು ಡಿದನು. ಅನಂತರ ಮಂಗಳವಾದ್ಯಗಳೊಂ ದಿಗೆ ಸಂತೋಷದಿಂದ ಎದು ರ್ಗೊಳ್ಳಲು ಬರುತ್ತಿರುವ ಜನನೀ ಜನಕರಿಗೆ ನಮಸ್ಕಾರಮಾಡಿ, ವಿಶ್ವಾಸ ದಿಂದ ನಡೆದ ವರ್ತಮಾನವನ್ನೆ ಲ್ಲಾ ತಿಳಿಯಪಡಿಸಿದನು. ತರುವಾಯು ಪು ಷ್ಟವೇಯು ಅಮಾವಂದಿರಿಗೆ ನಮಸ್ಕಾರ ಮಾಡಿದಳು. ಆಗ ರಾಜ ನು ಶ್ರುತಕೀರ್ತಿಮಹಾರಾಯನಿಗೆ ಪಟ್ಟಾಭಿಷೇಕ ಮಹೋತ್ಸವವನ್ನು ವೆ ಳೆಯಿಸಬೇಕೆಂದು ಸಜ್ಗೊಳಿಸುತ್ತಿರಲು ತಮ್ಮ ಅಣ್ಣನಿಗೆ ಆ ರಾಜಪ ಬ್ಲಾಭಿಷೇಕವನ್ನು ಮಾಡಿಸಬೇಕೆಂದೂ, ತನಗೆ ಬೇಡವೆಂದೂ ನಿಶ್ಚಯ) ಮಾಡಿಕೊಂಡನು. ಅವರ ಅಣ್ಣನಿಗೇ ರಾಜ್ಯಾಭಿಷೇಕವನ್ನು ಮಾಡಿಸಿದ ನು, ತಾನು ತನ್ನ ಭುಜಬಲದಿಂದ ಸಕಲ ರಾಜರನ್ನೂ ಗೆದ್ದು ಭೂನಂ ಧ