ಪುಟ:ಶ್ರೀ ಕೃಷ್ಣ ಲೀಲೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೧೦೯ಚತುಥಾoಕಂ

ಪ್ರದೇಶ:-ನಂದಗೋಪನ ಮನೆ.

ಯಶೋದಾ ದೇವಿಯು ಮುದ್ದು ಬಾಲಕನಾದ ಶ್ರೀಕೃಷ್ಣನಿಗೆ
ಹಾಲು ಕುಡಿಸುತ್ತ ಲಾಲಿಸುತ್ತಿರುವಳು.






    ಯಶೋದೆ:- ರಾಗ - ನವರೋಜು -ಜ೦ಪೆ.
   ಜಯ ಜಯತು ಜಯತು| ಗೋಕುಲ ಬಾಲ ಶೀಲಾ||ಪ||. ಜಯ ಜಯತು
ನಿಖಿಲ ಸುರಪಾಲ ಮುನಿಲೋಲಾ ||ಲಾಲಿ || ಅ-ಅ||
   ಲಾಲಿ ತ್ರಿಭುವನ ಪಾಲ ಲೀಲ ಶುಭ ಮೂಲಾ| ನೀಲ ತನುಜಾಲ ಜಿತಕಾಲ ಘನ
ಖೇಲಾ|| ಲಾಲಿ ॥
   ದಾಸಜನ ಹೃದಯ ಪರಿತೋಷ ದರ ಹಾಸಾ| ದೋಷ ಪರ ಶಿವರಾಮ ದಾಸ
ಸಂತೋಷಾ|| ಲಾಲಿ ॥