ಪುಟ:ಶ್ರೀ ಕೃಷ್ಣ ಲೀಲೆ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾoಕಂ ನಳಿನಿ:-ಶ್ಲೋ೦ ವಿಷ ಜಲಾಶಯಾತ್ | ವ್ಯಾಳರಾಕ್ಷಸಾತ್ | ವರ್ಷಮಾರುತಾತ್ ವೈದ್ಯುತಾನಲಾತ್ || ವೃಷಮಯಾತ್ಮಜಾತ ವಿಶ್ವತೋ ಭಯಾತ್ | ವೃಷಭತೇವಯಂ ರಕ್ಷಿತಾಮುಹುಃ || ಶ್ರೀಕೃಷ್ಣಾ ! ನನ್ನನ್ನು ವಿಷಜಲದಿಂದ ಬದುಕಿಸಿದ ಸ್ವಾಮಿ ಯು ನೀನಲ್ಲವೆ ! ಮತ್ತು ಸರ್ವಾಕಾರವನ್ನು ಧರಿಸಿದ ಅಘಾಸುರ ನಿಂದಲೂ, ಭಯಂಕರವಾದ ಮಳೆ ಗಾಳಿ ಸಿಡಿಲುಗಳಿಂದಲ, ಗೂಳಿ ಯ ರೂಪದಿಂದ ಬಂದ ಅರಿಸ್ಟಾಸುರನಿಂದಲೂ ಪ್ರೇಮಾಸುರನಿಂ ದಲೂ ಮತ್ತು ಅನೇಕವಾದ ಆಪತ್ತುಗಳಿಂದಲ, ನನ್ನನ್ನು ಸಾರು ಮಾಡಿ ರಕ್ಷಿಸಿದ ಪ್ರಭುವು ನೀನೇ ಅಲ್ಲವೆ ?ಇಂತಹ ಕರುಣಾಸರು ದ್ರನಾದ ನೀನು ಈಗ ಮಾತ್ರ ನಿರಾಕರಿಸುವುದೇಕೆ ? ಕಾಳಿಂದಿ:-ಶ್ಲ !! ನಖಲುಗೋಪಿಕಾ, ನಂದನೋಭರ್ವಾ | ಅಖಿಲದೇಹಿನಾಂ, ಅ೦ತರಾತ್ಮದೃಕ್ | ವಿಘನಸಾರಿ ತೋ, ವಿಶ್ವಗುಪ್ತಯೇ || ಸಖಉದೇಯಿರ್ವಾ, ಸಾತ್ವತಾ೦ಕುಲೇ || ಶ್ರೀಕೃಪಾ ಎ! ನೀನು ನಿಜವಾಗಿಯೂ ಯಶೋದಾದೇವಿಯ ಮಗನಲ್ಲ ! ಸಮಸ್ತ ಭೂತಗಳಿಗ® ಅಂತರಾತ್ಮನೂ, ಅವರ ಸುಖದುಃಖ ಗಳಿಗೆ ಸಾಕ್ಷಿಯ, ಪರಮಾತ್ಮನೂ ಆದ ನೀನು ಲೋಕರಕ್ಷಣಾರ ವಾಗಿ ಬ್ರಹ್ಮದೇವರ ಪಾಶ್ಚನೆಯಂತೆ, ಅವಾಕೃತ ದಿವ್ಯಶರೀರವನ್ನು ಪರಿಗ್ರಹಿಸಿ, ಈ ಯದುಕುಲದಲ್ಲಿ ಅವತರಿಸಿರುವ ನೀನು, ಆಶಿತರಾದ ನನ್ನನ್ನು ಮಾತ್ರ ವ್ಯಥೆಪಡಿಸಬಹುದೆ ? ಮಿತ್ರವಿಂದೆ:-ಶ್ಲ || ವಿರಚಿತಾಭಯ೦, ವೃಷ್ಟಿ ಧು ರತೇ || ಶರಣಾಯುಷಾ೦, ಸಂಸ್ಕೃತೇರ್ಭಯಾತ್ | ಕರಸರೋರುಹಂ, ಕಾಂತಕಾಮದಂ || ಶಿರಸಿದೇಹಿನಃ, ಶ್ರೀಕರಗ್ರಹಮ್ || ಶ್ರೀಕೃಷ! ಶರಣಾಗತ ಧರದಿಂದ ನಿನ್ನನ್ನೇ ಆಶ್ರಯಿಸಿ ಬಂದ ನಮ್ಮಲ್ಲಿ ಕರುಣವಿಟ್ಟು, ನಮ್ಮ ಕೋರಿಕೆಯನ್ನು ಸಫಲಗೊಳಿಸು ! ಪ್ರಭುವಾದ ನಿನ್ನಲ್ಲಿ ನಾವು ಮತ್ತಾವುದನ್ನೂ ಆಶಿಸುವುದಿಲ್ಲ. ನಮ್ಮ