ಪುಟ:ಶ್ರೀ ಕೃಷ್ಣ ಲೀಲೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮುoಕಂ ಜ೭ ವಿಧಿಕರೀರಿಮಾ, ವೀರಮುಹ್ಮತೀಃ | ಅಧರಸೀಧುನಾ ಪಾಯಯಸ್ವನಃ | ' ಶ್ರೀಕೃಷ್ಣಾ ! ಕಮಲಪತ್ರಕಣಾ ! ಜ್ಞಾನಿಗಳ ಮನಸ್ಸನ್ನು ರಂಜಿಸತಕ್ಕುದಾಗಿಯೂ, ಮನೋಹರವಾದ ವಚನ ರಚನೆಯುಳ್ಳದಾ ಗಿಯ ಕರ್ಣಾನಂದಕರವಾಗಿಯೂ ಇರುವ ನಿನ್ನ ಮುದ್ದು ಮಾತು ಗಳಿಗೆ ನಾವೆಲ್ಲರೂ ಸಮ್ಮೋಹಗೊಂಡಿರುವೆವು. ನಾವು ಅನನ್ಯಭಾವಿಗ ಛಾದ ನಿನ್ನ ದಾಸಿಯರು, ನಿನ್ನ ಅಧರಾಮೃತಮಾನನ್ನ ನುಗ್ರಹಿಸಿ ನನ್ನನ್ನು ಬದುಕಿಸು ! ಭಾನುಮತಿ:- ಶ್ಲೋ! ತವಕಥಾಮೃತಂ ತಪ್ತ ಜೀವನಂ | ಕವಿಭಿರೀಡಿತಂ | ಕಷಾಪಹಂ || ಶ್ರವಣಮಂಗಳಂ, ಶ್ರೀಮದಾತತಂ | ಭುವಿಗೃಣಂತಿಯೇ ಭೂರಿ ದಾಜನಾಃ | ಶ್ರೀಕೃಷ್ಣಾ! ತಾಪತ್ರಯದಿಂದ ಕಂಗೆಟ್ಟವರಿಗೆ ನಿನ್ನ ಕಥಾಮೃ ತವು ಜೀವನದಾಯಕವಾಗಿರುವುದು, ಬುಹ್ಮಾದಿ ದೇವತೆಗಳಿಗೂ ಆದರ ಣೀಯವಾದುದು. ಸಕಲ ಕಲ್ಮಷಗಳನ್ನೂ ಪರಿಹರಿಸತಕ್ಕದು, ಶಾಂತ ಸಂತೋಷಾದಿ ಸದ್ಗುಣಗಳನ್ನುಂಟುಮಾಡತಕ್ಕುದು ಇಂತು ಸ್ವರ ಲೋಕದಲ್ಲಿ ವಿಖ್ಯಾತವಾದ ಅಮೃತಕ್ಕಿಂತಲ೧ ಶ್ರೇಷ್ಠವಾದ ನಿನ್ನ ಕಥಾ ಮೃತವನು ಯಾರು ಸೇವಿಸುವರೆ ಅಂಥವರು ಜನ್ಮಾಂತರದಲ್ಲಿ ಅನೇಕ ದಾನಧರ್ಮಾದಿ ಸತ್ಕಾರಗಳನ್ನು ಮಾಡಿದ ಪುಣ್ಯಾತ್ಮರಾಗ ಬೇಕು. ಅಂತಹ ಪೂರ್ವಪುಣ್ಯದಿಂದಲ್ಲದೆ ನಿನ್ನ ಕಥಾಮೃತಪಾನ ವೆಂಬ ಮಹಾ ಭಾಗ್ಯವು ಸಾಮಾನ್ಯವಾಗಿ ಲಭಿಸತಕ್ಕುದಲ್ಲ ! ಲೀಲಾವತಿ:-ಶಿ | ಪ್ರಹಸಿತ೦ಪ್ರಿಯ', ಪ್ರೇಮವೀತಂ । ವಿಹರಣಂಚತೇ, ಧ್ಯಾನಮಂಗಳಂ 1 ರಹಸಿಸಂವಿದೋ, ಯಾಹೃದಿಸ್ಪಶಃ | ಕುಹಕನೆ ಮನಃ, ಕ್ಷೇಭಯ೦ತಿಹಿ | ಶ್ರೀಕೃಷ್ಮಾ! ನಿನ್ನ ಕಥಾಶ್ರವಣದಿಂದಲಾದರೂ ತೃಪ್ತರಾಗಿ ರೋಣವೆಂದರೆ, ಅದೂ ನಮಗೆ ಸಾಧ್ಯವಲ್ಲ. ಏಕೆಂದರೆ ಜಗಹನಾ 18