AN ಕೃಷ್ಣಲೀಲೆ ಶ್ರೀಕೃಷ್ಣ:- ಶ್ರೀ | ನಮಾವೇಶಿತಧಿಯಾಂಕಾಮಃಕಾಯಕಲ್ಪ ತೇ | ಭರ್ಜಿತಾಃ ಕ್ವಶಾಧಾನ್ಯಾ ಪ್ರಾಯೋಬೀಜಾಯನೇಷ್ಯತೇ ॥ ಲತಾಂಗಿಯರೇ ! ನನ್ನಲ್ಲಿ ಮನಸ್ಸಿದ್ದವರಿಗೆ ತುಚ್ಛವಾದ ಕಾಮಾಪೇಕ್ಷೆಯಿರುವುದಿಲ್ಲವು. ಕುಟ್ಟಿ, ಬೇಯಿಸಿ ಪಕ್ಷ ಮಾಡಲ್ಪಟ್ಟ ಧಾನ್ಯವು ಹೇಗೆ ಪುನಃ ಮೊಳೆಯುವುದಿಲ್ಲವೋ, ಅದರಂತೆ ಯಾರ ಮನ ಸ್ಸು ನನ್ನಲ್ಲಿ ನೆಲೆಗೊಳ್ಳುವುದೊ ಅಂಥವರಿಗೆ ಕಾಮಕ ಧಾದಿ ನೀಚ ಭಾವಗಳಿರುವುದಿಲ್ಲವು. ಈ ಅಭಿಪ್ರಾಯವನ್ನು ಚನ್ನಾಗಿ ಜ್ಞಾಪಕ ದಲ್ಲಿಟ್ಟುಕೊಳ್ಳಿರಿ ! ರಾಧೆ:-ಪರಮಾತ್ಮನೆ ! ಈಗ ನೀನು ಯಾವ ಪರಮಾರ್ಥ ವನ್ನು ಸೂಚಿಸಿದೆಯೋ, ನನ್ನು ಆಸ್ವಾರ್ಥವೂ ಅದೇಆಗಿರುವುದು ಲೇಕ ವಾದರೂ ಭೇದವಿಲ್ಲವು. ಶ್ರೀಕೃಷ್ಣ :-.ಹಾಗಾದರೆ ನೀವು ಬಯಸಿದ ಇಷ್ಟಾರ್ಥದಲ್ಲಿರುವ ಸಂಭಾಷಣ-ಆಲಿಂಗನ-ಆನಂದಗಳೆಂಬ ಶಬ್ದಗಳಿಗೆ ಅರ್ಥವೇನು ? ರಾಧೆ-ಭಗವಂತನೇ ! ವಿಜ್ಞಾಸಿಸುವೆನು, ನಖಲುಗೋಪಿಕಾ ನಂದನೋ ಭರ್ವಾ | ಅಖಿಲದೆ ಹಿನಾಂ ಅಂತರಾತ್ಮರ್ದೃ 11 ಕೃಷಾಣ ನೀನು ಯಶೋದಾದೇವಿಯು ಪುತ್ರನೆಂಬ ಪ್ರಾಕೃತ ಭಾವವು ನಮಗಿಲ್ಲ ವು. ನೀನು ಯಾರೆಂಬುದನ್ನು ನಾವು ಬಲ್ಲೆವು. ಬಸ್ಥಂದ್ರಾದಿಗಳ ಪ್ರಾರ್ಥನೆಯಿಂದ ಲೋಕ ರಕ್ಷಣವಾಗಿ ಅವತರಿಸಿ ಯುವ ಪುರಾಣ ಪುರು ಷನೆಂಬುದನು ಬಲ್ಲೆವು. ಸರ್ವಾಂತರಾವಿ ಯಾಗಿ, ಸರ್ವಾಧಿಕಾರಿ ಯಾಗಿ, ಸರ್ವಜ್ಞನಾಗಿ, ಸರ್ವತಂತ್ರ ಸ್ವತಂತ್ರನಾಗಿ ಶಬ್ದ ಬಕ್ಕನಾಗಿ, ವರಮಾರ್ಥ ಸುಖಪ್ರದವಾಗಿ, ವಾಚಾಮಗೋಚರನಾಗಿ, ಸಚ್ಚಿದಾನಂದ ಸ್ವರೂಪನಾಗಿರುವ ನಿನ್ನ ಅಭಾಕೃತದಿವಮಂಗಳ ತೇಜಸ್ಸಿನಲ್ಲಿ ನಮ್ಮ ನಿಕ ಯುಜ್ಞಾನ ತೇಜವನ್ನು ಸ್ಥಿರಗೊಳಿಸಿ, “ಯಾಧಾನದ ಸ ರಿ ದನಾಮಾಸ್ಪಮುದ್ರೆ'ಸ್ವಂಗಚ್ಛಂತಿನಾಮರೂಪೇವಿಹಾಯ ” ನದಿಗಳು ಸಮುದ್ರವನ್ನು ಹೊಕ್ಕು ತಮ್ಮ ಪ್ರತ್ಯೇಕ ನಾಮಧಾನಗಳನ್ನು ತೊರೆದು ಅಪಾರ ಸಾಗರಾನಂದವನ್ನು ಹೊಂದುವಂದದಿ ನಿನ್ನಲ್ಲಿ ಆತ್ಮ
ಪುಟ:ಶ್ರೀ ಕೃಷ್ಣ ಲೀಲೆ.djvu/೧೬೦
ಗೋಚರ