ಪುಟ:ಶ್ರೀ ಕೃಷ್ಣ ಲೀಲೆ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಭದ್ರಾಚಲರಾಮದಾಸ ಚರಿತ್ರೆ,

(ಎರಡನೇ ಮುದ್ರಣ.) 1919 ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಗುತ್ತೆ.
ಶ್ರೀ ರಾಮಭಕ್ತಿ ಸಾಮ್ರಾಜ್ಯವನ್ನು ಸೂರೆಗೊಂಡ ಭಕ್ತಾಗ್ರೇ ಸರರಾದ ಶ್ರೀ ರಾಮದಾಸರ ಚರಿತ್ರವನ್ನು ಸಾವಿರಾರುಮಂದಿ ಅನು ದಿನವೂ ನಶಿಸಿ ಸಂತೋಷಿಸಬೇಕೆಂಬ ಸಂಕಲ್ಪದಿಂದ ಈ ಗ್ರಂಥವನ್ನು ಕನ್ನಡಭಾಷೆಯಲ್ಲಿ ಸಿದ್ದಪಡಿಸಿರುತ್ತವೆ.

ವಿ ಶ ಯ ಸೊ ಚಿ ಕೆ

.

ಅವತಾರಿಕೆ, ದಿವ್ಯಮಂಗಳನಾಮಸಂಕೀತ್ರನೆ, ಶ್ರೀ ರಾಮ ನವಮಿ ಮಹೋತ್ಸವಕ್ಕಾಗಿ ಭಕ್ತಾದಿಗಳು ತಂಡೋಪತಂಡವಾಗಿ ಶ್ರೀ ಭದ್ರಾಚಲಕ್ಕೆ ಹೋಗುವಿಕೆ, ಗೋಪಣ್ಣನಿಗೂ (ರಾಮದಾಸರ ಪೂ ಈ ನಾಮಧೇಯ) ಶ್ರೀ ಕಬೀರುದಾಸರಿಗೂ ಪರಿಚಯವುಂಟಾಗು ವಿಕ, ಕಬೀರುದಾಸರು ಗೋಪಣ್ಣನಿಗೆ ರಾಮತಾರಕ ಮಂತ್ರವದೇ ಶಮಾಡುವಿಕೆ, ಅರ್ಚಕರ ಮತಾವೇಕ ಪ್ರಸಂಗಗಳು, ಕಬೀರುದಾಸರ ಪ್ರಭಾವವು ಬಯಲಾಗುವಿಕೆ, ಗೋಲ್ಕೊಂಡಾ ನವಾಬನಾದ ತಾನೀ ಪಾ” ಮಹಾಶಯನ ವೈಭವ ಮತ್ತು ಸುಗುಣಾಭಿವರನೆ, ಯಾವ ಜಾತಿಯಲ್ಲಿ ಹುಟ್ಟಿದವರಾದರೂ ಭಗವದ್ಭಕ್ತರು ಸರತ್ರ ಪೂಜ್ಯರಂ ಬ ಸಿದ್ದಾಂತ, ಅಕ್ಕಣ, ಮಾದಣ್ಣರೆಂಬ ಬ್ರಾಹ್ಯಣಮಂತ್ರಿಗಳ ರಾಜ ಕಾರ ಧುರಂಧರತೆ, ತಾನಿಷಾ ಪ್ರಭುವಿನ ಧರ ಪತ್ನಿಯಾದ ಸಿತಾ ರಾಬೇಗಮನ ಸಪ್ಪರನ, ಪ್ರಜಾನುರಾಗ, ಗೋಪಣ್ಣನ ಪತ್ನಿಯಾದ “ಕಮಲೆಯ ಪತಿಭಕ್ತಿ, ವಿಜ್ಞಾನ ವೈಭವ, ಕಬೀರರು ಗೋವಣ್ಣನ ಭಕ್ತಿಗೆ ಆಶ್ಚರಚಕಿತರಾಗಿ ಆತನಿಗೆ “ರಾಮದಾಸ” ರೆಂಬ ನಾಮಕ ರಣ ಮಾಡುವಿಕೆ, ರಾಮದಾಸರ ಮಗನಾದ ಕೋದಂಡರಾಮನೆಂಬ ಬಾಲಕನು ಜತಹುಡುಗರೂಡನೆ ರಾಮಭಜನರೂಪವಾದ ಆಟವಾಡು ಕೆ. ರಾಮದಾಸರು ತಮ್ಮ ಸರಸ್ವವನ್ನೂ ದಾನಮಾಡುವಿಕ, ಪುತ್ರ ಸೌಕ, ಕೋದಂಡರಾಮನು ಪುನಃ ಜೀವಿಸುವಿಕೆ, ಸತೀಸುತಸಹಿತ ರಾಗಿ ರಾಮದಾಸರು ಭದ್ರಾಚಲಕ್ಕೆ ತೆರಳುವಿಕೆ, ಕೋದಂಡರಾಮನ ಅಸಲಿಕ, ರಾಮದಾಸರ ಮನೋನಿಗ್ರಹ, ವೇಶ್ಯಾವಿನೋದ ಮಗರಾಗಿದ್ದ ಭಾಚಲಪುರವಾಸಿಗಳಿಗೆ ರಾಮದಾಸರು ಹಿತೋಪದೇಶಮಾಡಿ ಅವ