ಅಯೋಧ್ಯಾಕಾಂಡ ಏವಮುಕಾ ತು ವೈದೇಹೀ ಪ್ರಿಯಾರ್ಹಾ ಪ್ರಿಯವಾದಿನೀ | ಪ್ರಯಾದೇವ ಸಲ್ಕು ದ ಭರ್ತಾರಮಿದಮಬ್ರವೀತ್ ॥೨v | ಆದೌ ತಂ ಸೃಷ್ಟಿ ಕಾಲೇ ವಾಂ ಈಕ್ಷಿತ್ಸಾ ಸೃಷ್ಟಿಹೇತವೇ | ತತೇಜೋ ಮಯಿ ಸಂವೇಶ್ಯ ತಯದ ಮದ್ದು ಕೃತಮ್ |೨| ಬಹ್ಮಾ ರ್ಸ ಮದ ಜೋಯುಕ್ತಃ ಸೃಸ್ಟಾ ತ್ವಂ ಸಕಲಂ ಜಗತ್ | ಮತ್ಸತ್ವಗುಣತಃ ಪಕ್ಷಾತ್ ವಿಷ್ಣುಂ ಪಲ್ಯ ಸೇ ಜಗತ್ |೩೦|| ಮತ್ತಮೋಗುಣಯೋಗೇನ ರುದ್ರಂ ಹಂಸ್ಯದೋ ಜಗತ್ || ಏವಂ ಮಯಾ ತ್ಯಾ ರಾಮ ಜಗದೇತತ್ ಪ್ರಕಲ್ಪಿತಮ್ |೩೧|| ಸೃಷ್ಟಿಸ್ಥಿತಿಲಯಾನೇವಂ ಮತ್ಸಹಾಯಾತ್ ಕರೋಪ್ಯತಃ || ನ ಮಾಂ ತ್ಯಕಂ ಸಮರ್ಥ ಅಹಂ ಚ ತ್ಯಾಂ ವಿನಾ ಕಥಮ್ | ತುನ್ಮಯಾನಪಾಯಿನ್ಯಾ ಸಾಕು ಯಾಹಿ ವನಂ ಪ್ರಭೋ | ೩೨i ಕಿಞ್ಞ ತೇ ರಾವಣವಧೆ ಮತ್ತೋಪಿ ಸ್ಯಾತ್ ಸಹಾಯತಾ ೩೩! ಹೀಗೆಂದು ರಾಮನಿಂದ ಹೇಳಲ್ಪಟ್ಟವಳಾಗಿ, ಪ್ರಿಯಾರ್ಹಳಾದ ಪ್ರಿಯವಾದಿನಿಯಾದ ಸೀತೆಯು, ಪ್ರNಯಕಪವಡಿಕೊಂಡು, ಪತಿಯನ್ನು ಕುರಿತು ಈ ಮಾತನ್ನು ಹೇಳಿ ದಳು |೨|| ಹೇ ಪ್ರಾಣನಾಥ ! ನೀನು ಹೀಗೆ ಹೇಳಬಹುದೆ? ಪ್ರಥಮತಃ ಸೃಷ್ಟಿ ಕಾಲದಲ್ಲಿ, ಸೃಷ್ಟಿ ಗೋಸ್ಕರ ನೀನು ನನ್ನ ನ್ನು ನಿರೀಕ್ಷಿಸಿ, ನಿನ್ನ ತೇಜಸ್ಸನ್ನು ನನ್ನಲ್ಲಿ ಇರಿಸಿ, ನನ್ನ ಗುಣಗಳಿಂದಲೇ ಈ ಜಗತ್ತನ್ನು ಸೃಜಿಸಿರುವೆ |೨೯|| ನೀನು ನನ್ನ ರಜೋಗುಣದಿಂದ ಮುಕ್ತನಾಗಿ, ಬ್ರಹ್ಮನೆಂದು ಹೆಸರಿಟ್ಟು ಕೊಂಡು, ಈ ಸಕಲ ಜಗತ್ತನ್ನೂ ಸೃಜಿಸುವೆ, ಆನಂತರ ನನ್ನ ಸತ್ವಗುಣದಿಂದ ಯುಕ್ತನಾಗಿ, ವಿಷ್ಣುವೆಂಬ ಹೆಸರಿಟ್ಟು ಕೊಂಡು, ಈ ಜಗತ್ತನ್ನು ಪಾಲಿಸುವೆ. ಆಮೇಲೆ ನನ್ನ ತಮೋಗುಣದ ಸಂಬಂಧ ದಿಂದ ರುದ್ರನೆಂಬ ಹೆಸರಿಟ್ಟು ಕೊಂಡು, ಈ ಜಗತ್ತನ್ನು ಸಂಹರಿಸುವೆ. ಸ್ವಾರ್ಮಿ! ರಾಮು ಚಂದ್ರ! ಈರೀತಿಯಾಗಿ ನಾನೂ ನೀನೂ ಸೇರಿ ಈ ಜಗತ್ತನ್ನು ಕಲ್ಪಿಸಬೇಕಾಗಿರು ಇದು 114o-೩nd | ಹೀಗೆ ನೀನು ನನ್ನ ಸಹಾಯದಿಂದಲೇ ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುತಿ ರುವೆ. ಅದು ಕಾರಣ, ನೀನು ನನ್ನನ್ನು ಬಿಟ್ಟಿರುವುದಕ್ಕೆ ಸಮರ್ಥನಾಗಲಾರೆ ; ನಾನೂ ನಿನ್ನ ನ್ನು ಬಿಟ್ಟಿರಲು ಹೇಗೆ ಶಕ್ತಳಾದೇನು ? ಹೀಗಿರುವುದರಿಂದ, ಹೇ ವಿಭೋ! ಎಂದಿಗೂ ನಿನ್ನನ್ನು ಬಿಡದೆಯೇ ಇರುವ ನನ್ನೊಡನೆಯೇ ಅರಣ್ಯಕ್ಕೆ ಹೋಗುವನಾಗು (೩೨॥ ಇದೂ ಅಲ್ಲದೆ, ರಾವಣನ ವಧೆಗೋಸ್ಕರವಲ್ಲವೆ ನೀನು ಈಗ ಅರಣ್ಯಕ್ಕೆ ಹೊರಟಿರುವುದು ! ಈ ರಾವಣವಧದಲ್ಲಿಯೂ, ನನ್ನಿಂದ ನಿನಗೆ ಸಾದ್ಯವಾಗುವುದು. ಹೀಗಿರುವುದರಿಂದ, ಎಲೆ
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೬೧
ಗೋಚರ