ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ನ ಕುವ್ಯತ್ಯಭಿಶಪ್ಯೂಪಿ ಕಧನೀಯಾನಿ ವರ್ಜಯ್ರ | ಕರ್ದ್ದ ಪ್ರಸಾದರ್ಯ ಸರ್ವಾ೯ ಸ ಇತದ ಕೈ ಗಚ್ಛತಿ |೨೧|| ಕೌಸಲ್ಯಾಯಾ೦ ಮಹಾತೇಜಾಃ ಯಥಾ ಮಾತರಿ ವರ್ತತೇ | ತಥಾ ಯೋ ವರ್ತತೇಸ್ಕಸು ಮಹಾತ್ಮಾ ಕನು ಗಚ್ಛತಿ |೨೦| ಕೈಕೇಯ್ಯಾ ಕ್ಲಿಶ್ಯಮಾನೇನ ರಾಜ್ಯ ಸಂಚೋದಿತೋ' ವನಮ್ | ಪರಿತ್ರಾತಾ ಜನಸ್ಯಾಸ್ಯ ಸ ದುತಂ ಕನು ಗಚ ತಿ 1೦೩! ಇತಿ ಪ್ರಲವ್ಯ ಬಹುಶ್ರೀ ರಾಘುವಂ ಸಾನುಜರದಾ || ವೃದ್ರೋ ದಶರಥ ರಾಜಾ ರ್ಮ ತೋ ನೃಪತುವಿ |೨೪|| ನಾಗ್ನಿ ಹೋತ್ರಾಣ್ಯಯನ ನಾಪರ್ಚ ಗೃಹಮೇಧಿನಃ | ವ್ಯಸ್ಸರ್ಜ ಕಬರ್ಳ ನಾಗಾಃ ಗಾವೋ ವರ್ತ್ಯಾ ನ ಪಾಯರ್ಯ |೨೫|| ಅನರ್ಥಿನಃ ಸುತಾಃ ಸ್ತ್ರೀಣಾಂ ಭರ್ತಾರೆ ಭಾತರಸ್ತಥಾ | ಸರ್ವ ಸರ್ವಂ ಪರಿತ್ಯಜ್ಯ ರಾಮಮೇವಾನ್ನ ಚೆನ್ನರ್ಯ |೨೬ || ಅನಾಥರಾಗಿಯೂ ದುರ್ಬಲರಾಗಿಯೂ ದೀನರಾಗಿಯೂ ಇರುವ ಈ ಜನರಿಗೆಲ್ಲ, ಯಾವನು ಹಿತನಾಗಿಯ ರಕ್ಷಕನಾಗಿಯೂ ಇದ್ದನೋ, ಅಂತಹ ನಮ್ಮ ಒಡೆಯನು ಈಗ ಎಲ್ಲಿ ಹೊರಟು ಹೋಗುವನು? |೨೦|| ಕೂಧಸ್ಮಾನಗಳನ್ನೆಲ್ಲ ಬಿಟ್ಟಿರುವ ಯಾವ ಮಹಾನುಭಾವನು, ಮತ್ತೊಬ್ಬರು ತನ್ನನ್ನು ಬಯ್ದರೂ ತಾನು ಅವರಮೇಲೆ ಪವಡುವುದಿಲ್ಲವೋ, ಕೋಪಿಸಿಕೊಳ್ಳತಕ್ಕವರನ್ನೆಲ್ಲ ಯಾವನು ತಾನಾಗಿ ಸಮಾಧಾನಪಡಿಸುವನೋ, ಅಂತಹ ಶ್ರೀರಾಮನು ಈಗ ಇಲ್ಲಿಂದ ಎಲ್ಲಿಗೆ ಹೊರಟುಹೋಗುವನು ? ೧೨೧|| ಮಹಾತೇಜಸ್ವಿ ಯಾದ ಯವನುತನ್ನ ಜನನಿಯಾದ ಕಸಲೆಯಲ್ಲಿರುವಂತೆಯೇ ನಮ್ಮ ಗಳಲ್ಲಿಯೂ ಭಕ್ತಿಯಿಂದ ನಡೆಯುತಲಿರುವನೋ, ಅಂತಹ ಮಹಾತ್ಮನು ಈಗ ಎಲ್ಲಿ ಹೋಗು ವನು ? ||೨೨|| ಕೈಕೇಯಿಯಿಂದ ಅತಿಯಾಗಿ ಕೇಶಪಡಿಸಲ್ಪಟ್ಟ ದಶರಥನು ಅರಣ್ಯಕ್ಕೆ ಹೋಗಬೇಕೆಂದು ಹೇಳಿದ ಉತ್ತರಕ್ಷಣವೇ, ಇದುವರೆಗೂ ನಮ್ಮಗಳನ್ನು ನಾನಾವಿಧವಾಗಿ ಕಾಪಾಡುತಿದ್ದ ಆ ಮಹಾನುಭಾವನು ಎಲ್ಲಿಗೆ ಹೋಗುವನು ? 1೨೩|| ಹೀಗೆಂದು ಅನು ಜಸಹಿತನಾದ ರಾಮನನ್ನು ಉದ್ದೇಶಿಸಿಕೊಂಡು ಬಹಳವಾಗಿ ವಿಲಾಸ ಮರಿ, ತನ್ನಂತಯೇ ವಿಲಾಸಮಾಡುತ್ತಿರುವ ಆ ಅಂತಃವುರಸ್ಮಿಯರೊಡಗೂಡಿದವನಾಗಿ, ವೃದ್ದ ನಾದ ಮಹಾರಾಜ ದಶರಥನು, ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದು ಬಿಟ್ಟನು |೨೪| ಆಗ ಶ್ರೀರಾಮನು ಆರಣ್ಯಕ್ಕೆ ಹೊರಟುಹೋದಬಳಿಕ, ಅಯೋಧ್ಯಾ ಪಟ್ಟಣದಲ್ಲಿ ಅಗ್ನಿ ಹೋತ್ರ ಹೋಮಗಳು ಮಾಡಲ್ಪಡಲಿಲ್ಲ ; ಗೃಹಸ್ಥರು ಮನೆಯಲ್ಲಿ ಅಡಿಗೆ ಮಾಡಲಿಲ್ಲ ; ಆನೆಗಳು ಹುಲ್ಲು ತಿನ್ನುವುದನ್ನು ಬಿಟ್ಟು ಬಿಟ್ಟು ವು; ಹಸುಗಳು ಕರುಗಳಿಗೆ ಹಾಲುಣ್ಣಗೂಡಿಸಲಿಲ್ಲ |೨೫|| ಅಯೋಧ್ಯೆಯಲ್ಲಿನ ಸ್ತ್ರೀಯರಿಗೆ, ತಮ್ಮ ಮಕ್ಕಳೂ ಪತಿಗಳೂ ಸಹೋದರರೂ ಬೇಕಾಗ ಅಲ್ಲ. ಹಚನು? ಎಲ್ಲರೂ ಎಲ್ಲವನ್ನೂ ಬಿಟ್ಟು ಬಿಟ್ಟು ರಾಮನನ್ನೆ ಚಿಂತಿಸುತ್ತಿದ್ದರು ೨೬೧