ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡತೆಯ ಮೂಲ ತತ್ವವು. ೮. ನೀನೇ ಶಿವನು ಇರುವಿ. ತಮಗೆ ಸಂಕಟ ಬರಲು ಜನರು ದೇವರ ನೆನೆದು ಆದರದೊಳೀತೆರದಿ ಬೇಡುತಿಹರು. “ ನಮಗೆ ಒಳಿತನು ಮಾಡು ಶಿವನೆ ! ನಿನ್ನುಳಿದಾರ- ಕೈಯಲೇನಿಲ್ಲ' ೦ದು ಆಡುತಿಹರು. ಇದರ ಹೋಲಬನು ಅರಿಯೆ - ನೀನೆ ಶಿವನಿರುತಿರುವಿ, ನೀನು ಬಗೆದಂತೆಲ್ಲ ಸಾಗುತಿಹುದು. ಅದಕೆ ಒಳಿತನು ನೀನೆ ಸಲ್ಲಿಸೆಮಗೆ' ನ್ನು ತಲಿ ಮುದದಿ ತನ್ನನು ತಾನು ಪ್ರಾರ್ಥಿಸುವದು. ಇ೦ತು ನಡತೆಯಾ ಮೂಲ ಬಲ ತಿಳಿಯಿರಯ್ಯ ಅಡಿಗಡಿಗೆ ನಡೆನುಡಿಯ ತೊಳೆಯಿರಯ್ಯ | ನಿಮ್ಮ ಹಗೆ-ಕೆರೆ ನೀವೆ ಕೇಳಿರಯ್ಯ ! ಆತ್ಮ ದೇವನ ನುತಿಸಿ ಬಾಳಿರಯ್ಯ ! 1 ರಹಸ್ಯ, || ೨೮ || || ೨೯ || F || 20 ||