ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
)

ಬೋಧ- ಸುಧೆ ದುರುಗಿಬೇನೆಯು ಬಂದು ಬಹುಜನಗಳನು ಕೊಂದು ' ಪರಲೋಕಕನರನದು ಒಯ್ಯುತಿಹುದು ದುರುಗಿದೇವರ ದಿವ್ಯ ಕೈಯೊಳಿಹ ಕುಡುಗೋಲು ಬಯಸೆಯವನದರಿಂದ ಕೊಯ್ಯುತಿಹುದು, ದೇವನಿರದಿರೆಯೆಂತು ಕುಡುಗೋಲು ಕೊಯ್ಯುವುದು? ಎಲ್ಲ ಈಶನ ವಶದಲ್ಲಿರುತಲಿಹುದು ದೇವನೊಲಿಯಲು ದುರುಗಿ ತಾನೇನು ಮಾಡುವಳು ಅದಕೆ ದೇವನನು ಒಲಿಸುತಿಹುದು. ೬. ಹೆಜ್ಜೆ ಹೆಜ್ಜೆಗೆ ನಡತೆಯ ಪರೀಕ್ಷಣ. ಡಿಗಡಿಗೆ ನಡತೆಯನ್ನು ಪರಕಿಸುತ್ತಿರಬೇಕು, ಅದರ ಕುಂದುಗಳನ್ನು ಅರಿಯಬೇಕು. ಒಡಲಿನಲಿ ಮುಳ್ಳು ನೆಡಲದರ ಕಾರಣವನ್ನು ಒಡನೆ ಕಂಡದನು ನಡೆ ತಿದ್ದಬೇಕು. ೭, ನುಡಿಯಂತೆ ನಡೆ. ನಡೆ ನುಡಿ ಇದೇ ಜನ್ಮ ಕಡಿ 'ಯೆಂದು ಸಾರುವರು. ನಡೆಯು ಒಳ ಡತೆ, ನುಡಿ ಗುರುವಿನಾಜ್ಞೆ, ನಡೆಯೆ ಹಿಂದಿಂದಿನಾ ಸಿದ್ಧರಾಣತಿಯಂತೆ 1 ಆಜ್ಞೆ. || ೨೪ || | ೨೬ | ಕಡೆಯದಾಗಲು ಬಹುದು ಜನುಮ ಕಾಣೆ, || ೨೭ ||