ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡತೆಯ ಮೂಲ ತತ್ವವು. ೪, ಬೀಜದಂತೆ ಬೆಳೆ, ಒಳಿತು ಕೆಡಕುಗಳೆಲ್ಲ ತನ್ನ ಕೈಯಲ್ಲಿಹವು ಬಿತ್ತಿದಾ ಬೀಜದೊಲು ಬೆಳೆಯು ಬಹುದು ಒಳಿತು ಬಿತ್ತಲು ಒಳಿತು ಬೆಳೆಯುವದು ಕಂಡಿತವು. ಕೆಡಕು ಬಿತ್ತಲು ಕೆಡಕು ಬೆಳೆಯುತಿಹುದು. 1106|| ಕಹಿಜೀರಿಗೆಯ ಬಿತ್ತಿದರೆಯದುವೆ ಬೆಳೆಯುವದು ಗೋದಿ ಬಿತ್ತಲು ಗೋದಿ ಬೆಳೆಯುತಿಹುದು. ಕಹಿಜೀರಿಗೆಯ ಬಿತ್ತಿ ಗೋದಿ ಬೆಳೆಬಯಸಿದರೆ ಗೋದಿಯಾ ಬೆಳೆಯಂತು ಮೊಳೆಯುತಿಹುದು?|| ೨೦ || ೫. ಧ್ವನಿಯಂತೆ ಪ್ರತಿಧ್ವನಿ ನಾವು ಮಾಡಿದುದನ್ನೆ ಪರರೆಮಗೆ ಮಾಡುವರು. ಪ್ರೀತಿಸದವರು ಸಹ ಪ್ರೀತಿಸುವರು ನಾವು ಸಿಟ್ಟನು ಮಾಡೆ ಅವರು ಸಿಟ್ಟಾಗುವರು. ಬಡಿವಾರಕದನೆಯವರೆಸೆಯುತಿಹರು ಮಾನವನು ತೋರೆಯವರಿಂದಲೂ ನನ್ನ ಣೆಯು ಅಪಮಾನದಿಂದದುವೆ ಏಳುತಿಹುದು. ಹೀನ ಕಪಟದಿ ಕಪಟ, ಅನ್ಯಾಯದಿಂದದುವೆ ಬಾತೆಯೊಲು ಖರ್ಚುತ ಬೀಳುತಿಹುದು ಸಂತಸವ ನೀಡಿದರೆ ಸಂತಸವು ದೊರೆಯುವದು ಸಂತಾಪದಿಂದುವೆ ಬರುತಲಿಹುದು, ನಿಂತಿರುವನೆಲ್ಲರಲಿ-ಯೋರ್ವನಾತುಮ ತಾನು ಮಾಡಿದೊಲು ಫಲವನವ ತರುತಲಿಹುದು || ೨೨ || || ೨೩ || 2