ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯ. [ನಾಲ್ಕನೆಯ ಮಾತ್ಮ ನಿಬ್ರಹ್ಮ ರುದಚ ಭೂತಾನಿ ಭೇದೇನಾsನುಪಶ್ಯತಿ ||೨| ಯಥಾ ಪುಮಾ – ಸಾಂಗೇಪು ಶಿರಃ ಪುಣ್ಯಾದಿಪು (ಚಿತ್ ಸರಕೃಬು ದ್ಧಿಂ ಕುರುತೇ ಏವಂ ಭೂತೇಪು ಮತ್ಪರಃ ॥೫೩ ತಯಾಣ ಮೇಕಭಾ ವಾನಾಂ ಯೋ ನಪಕೃತಿ ವೈಭಿದಾಂ | ಸರ್ವಭೂತಾತ್ಮನಾಂ ಬ್ರರ್ಹ್ಮ! ಸ ಶಾಂತಿ ಮಧಿಗಚ್ಛ ೨lix81 ಮೈತ್ರೇಯಃ || ಏವಂ ಭಗವತಾದಿಪ್ಪ: ಪ್ರಜಾಪತಿ ಪತಿ ರ್ಹbol ಅರ್ಚಿತಾ ಕ್ರತುನಾ ಸೇನ ದೇವಾ ನುಭಯತೋ 5 * XXಗಿ ರುದ್ರಂಚ ಸ್ಟೇನಬಾಗೇನ ಹುಮಾಧಾನ ತೃಮಾಹಿತಃ | ಕರ್ಮ ದವಸಾನೇನ ಸಮಪಾ ನೀತರಾನಮಿ | ಉದವಸ್ಥೆ ಸರ್ಹ ಸ್ಪ ಛೇದನ - ಬೇರೆಯಾಗಿ ಅನುಪತಿ - ನೋಡುತ್ತಾನೆ | ೫೦ | ಪುರ್ವಾ - ಪುರುಷನು, ಕಿರಃಸಣ ದಿನ - ತಲೆ, ಕೈ, ಮೊದಲಾದ, ಸ೦ಗೇಪು - ತನ್ನ ಅಂಗಗಳಲ್ಲಿ, ವಾರಕ್ಕೆ ಬುದ್ದಿ - ಬೇರೆಯಂತ ಬುದ್ದಿ ಯನ್ನು, ಯಥಾ - ಹೇಗೆ, ನಕುರುತ - ವಾಗುವುದಿಲ್ಲವೋ, ಏವಂ - ಇಂತೆಯೇ, ಮತ್ಸರಃ - ನನ್ನ ಭಕ್ತನು, ಭೂತೇಷು - ಬಿಣಿಗಳಲ್ಲಿ ಭೇದವನ್ನೆಣಿಸುವುದಿಲ್ಲ || ೫೩ || ಹೇ ಬ್ರಹ್ಮ೯ - ಎಲೈ ದಕ್ಷನೆ | ಸರ್ವಭೂತಾತ್ಮನಾಂ - ಸರ್ವಾತ್ಮಕವಾದ, ಏರ್ಕ ವಾನಾಂ - ಬಂದ ಸ್ಪರೂಪವುಳ, ಪ್ರಯಾಣಾಂ - ನಮ್ಮ ಮೂವರಲ್ಲಿ, - ಯಾವನು, ಭಿರಾಂ - ಬೇದವನ್ನು, ನರಕೃತಿ - ನೋಡುವುದಿಲ್ಲವೊ, ಸಃ - ಅವನು, ಶಾಂತಿಂ - ಮನಶಾಂತಿಯನ್ನು, ಅಧಿಗಚ್ಛತಿ-ಹೊ೦ದು ತಾನೆ ೧ ೪ || ಮೈತ್ರೇಯನು ಹೇಳುತ್ತಾನೆ-ಏವಂ – ಇಂತು, ಭಗವತ-ಭಗವ೦ತನಿಂದ, ಆದಿತಿ - ಆಜ್ಞಾಪಿಸಲ್ಪಟ್ಟ, ಸುಜಾಪತಿಪತಿಃ - ದಕ್ಷನು, ಸೇನ - ಸ್ವಂತವಾದ, ಕತುನಾ - ಕಪುಲೇಪಿಯಿಂದ, ಹರಿಂ - ಹರಿಯನ್ನು, ಅರ್ಚಿತಾ - ಪೂಜಿಸಿ, ಉಭಯತಃ - ಪ್ರಯಾಣಗಳಿಂದಲೂ, ದಶಪೌರ್ಣವಾಸ ಗಳಿ೦ದಲೂ, ದೇವ೯ - ದೇವತೆಗಳನ್ನು, ಆ - ಪೂಜಿಸಿದನು || ೫೫ || ಸಹಿತಃ - ಶಾಂತ ಮನಸ್ಕನಾದ ದಕ್ಷನು, ಸೇನ - ತನ್ನ, ಭುಗನ - ಭಾಗದಿಂದ, ರುದ್ರಂಚ - ರುದ್ರನನು, ಉದವ ಸಾನೇನ - ಪೂರ್ತಿಗೊಳಿಸುವ, ಕರ್ಮಣ) - ಕರ್ಮದಿಂದ, ಸಮಥ೯ - ಸೋಮಶವವಾಡುವವ - -- ------ ... ೦೪:೩೬, ೧೯ ಏಪ್ರಿಲ್ ೨೦೧೮ (UTC)~ ಆ ಆ ಣಿಸುವವನು ಅಜ್ಜನೇ ಸರಿ !!}{೨!! ಪುರುಷನು ತಲೆ, ಕೈ, ಕಾಲು, ಮೊದಲಾದ ತನ್ನ ಅಂ ಗಗಳಲ್ಲಿ ಒಂದನ್ನು ಬೇರೆಯೆಂದು ಯಂತು ತಿಳಿಯುವುದಿಲ್ಲವೋ, ಅಂತೆಯೇ ನನ್ನ ಭಕ್ತ ನಾದವನಂದಿಗೂ ಪ್ರಾಣಿಗಳಲ್ಲಿ ಭೇದವನ್ನೆಣಿಸುವುದಿಲ್ಲ !ಅಯ್ಯಾ ಬ್ರಾಹ್ಮಣೋತ್ರ ಮನಾದ ದಕ್ಷನ ! ಯಾವವುರುಷನಾದರೆ ಸರ್ವಾತ್ಮಕ, ಏಕರೂಪರೂ, ಆದ ನ ಮ್ಮನವರಲ್ಲಿ ಭೇದವನ್ನೆಣಿಸುವುದಿಲ್ಲವೋ, ಅವನು ಮನಶ್ಯಾಂತಿಯನ್ನು ಪಡೆಯುವನು, ಎಂದು ಶ್ರೀಹರಿಯು ದಕ್ಷನಿಗಪದೇಶವನ್ನಿತ್ತನು. ೧೫೪|| ಅಯ್ಯಾ ವಿದುರನೆ! ಇಂತು ಶ್ರೀಹ ಕಿಯಿಂದುಪದೇಶಗೊಂಡ ದಕ್ಷ ಪ್ರಜೇಶರನ್ನು ತ್ರಿಕ ಶಾಲೆಯಿಂದ ನಾರಾಯಣ ಮೂ ರ್ತಿಯನ್ನು ಆರಾಧಿಸಿ, ಬಳಿಕ ಆ ಅಧ್ಯಕ್ಷರದಲ್ಲಿಯೂ ಸ್ವರ್ಗದಲ್ಲಿ ಇದ್ದ ದೇವತೆಗಳ ನು, ಪ್ರಯಜಮೊದಲಾದ ಅಂಗಗಳಿಂದಲೂ, ದರ್ಶ ಪೌರ್ಣಮಾಸಾದಿ ಪ್ರಧಾನಕರ್ಮ ಏದಲೂ, ಪೂಜಿಸಿದನು !!! ಕ.ವಾಸು ಶಾಂತಚಿತ್ತನಾದ ದಕ್ಷನು ಸೀತೆಂಬ ಯಜ್ಞವಶಿಷ್ಟ್ಯ ಭಾಗದಿಂದ ರುದ್ರನನ್ನು ಪೂಜಿಸಿ, ಉದವಸಾನವೆಂಬ ಸವಾಸನೇಷ್ಟ್ರೀಯ