೧೧y ಎಂಟನೆಯ ಅಧ್ಯಾಯ [ನಾಲ್ಕನೆಯ - - - - - ಸ್ತ್ರೀಜಿತಕ್ಕೊಸಧಾರಯ | ಯೋಂಕಂ ಪ್ರೇಮ್ರ ರುರುಕ್ಷಂತಂ ನಾ ಭ್ರ ನಂದ ಮಸತ್ತಮಃ ||೬೭ ನಾರದಃ | ಮಾಮಾಶುಚಃ ಸತನಯಂ ದೇವ ಗುಪ್ತಂ ವಿಶಾಂಪತೇ ! ! ತತ್ಪಭಾವ ಮಭಿಜ್ಞಾಯ ಪ್ರವೃಜ್ಜ ಯದ್ಯ ಶೋ ಜಗತ್ ೬v!! ಸುದುಸ್ಮರಂ ಕರ್ವ ಕೃತ್ರಾ ಲೋಕಪಾಲೈರವಿ ಪ್ರಭುಃ | ಓಸ್ಯತ್ವ ಚಿರತೆ ರಾರ್ಜ! ಯಶೋ ವಿಪುಲಯಂ ಸ್ತವ ೧೬೯ ಮೈತ್ರೇಯಃ|| ಇತಿ ದೇರ್ವಣಾ ಪೊಕ್ಕಂ ವಿಶ್ರುತ ಜಗತೀ ಪತಿಃ | ರಾಜ ಲಕ್ಷ್ಮಿ ಮನಾಕೃತ ಪುತ್ರ ಮೇವಾ 5 ನೇ ಚಿಂತಯಾರ್ ೭೦|| ತತ್ರಾ 5 ಅಂಕು - ತಡೆಯನ್ನು, ಆರುರುಕ್ಷಂತಂ - ಏರಲೆಲೆಸಿದ ಮಗುವನ್ನು, ನಾಭ್ಯನಂದಂ - ಸಮ್ಮತಿಸಲಿ ಲ್ಲವೋ, ಅಂತಹ, ಇಂಜಿತಸ್ಯ - ಹೆಣ್ಣಿಗನಾದ, ಮೇ - ನನ್ನ, ಪೌರಾತ್ಮರ - ದುಮ್ಮತನವನ್ನು, ಉಪ ಧಾರಯ - ತಿಳಿದುಕೊಳ್ಳಿ, ಅಹೋ ಖತ - ಆಹಾ ಕವು 14೭ನಾರದನು ಹೇಳುತ್ತಾನೆ, ಹೇವಿಕಾಂಶ ತೇ - ಎಲೈ ರಾಜನ ? ಯಕಃ - ಯಾರ ಕೀರ್ತಿಯ, ಜಗತಕ - ಲೋಕವನ್ನು, ಪ್ರವೃ೦ಗೇ ಆಕೆ ಮಿಸಿರುವುದೋ, ತತ್ತ್ವಜ್ಞಾವಂ - ಅವನ ಮಹಿಮೆಯನ್ನು, ಅವಿಷ್ಟಾಯ - ತಿಳಿಯದೆ, ದೈವಗುಪ್ಪ೦ - ದೈವಕ್ಷಿತನಾದ, ಸೇನಯಂ - ನಿನ್ನ ಮಗನನ್ನು ಕರಿಡು, ಮವಾಶುಚಃ - ಚಿಂತಿಸಬೇಡ lev | ಹೇರ ಜF - ಎಲೈ ರಾಜನ? ಪ್ರಭು - ಜಿತ•ಂದಿ)ಯನದ ಧುವನ್ನು, ಲೋಕಪದಏ - ಲೋಕಪಾಲರಿಂದ ಲೂ, ಸುದುದರ೦€ ಮಾಡಲಾಗದ, ಕರ್ಣ - ಕಾರ್ಯವನ್ನು, ಕೃತ್ವಾ - ಮಾಡಿ, ತವ - ನಿನ್ನ, ಯಂ ಶಃ - ಕೀರ್ತಿಯನ, ವಿಪುಲಯ -ಹೆಚ್ಚಿಸುತ್ತಾ, ಆಚಿರತಃ- ಶೀಘ್ರವಾಗಿಯೇ, ಏಪ್ಪತಿ-ಬರುವನು!laFil ಇತಿ - ಇಂತ), ಜಗತೀ ಪತಿಃ - ಉತ್ತಾನ೦ದನು, ದೇರ್ವಣ - ನಾರದನಿಂದ, ಬೊಕ್ಕಂ - ಹೇಳಲ್ಪ ಟ್ಟುದನ್ನು, ವಿಕುಕ - ಕೋಳ, ರಾಜಕ್ರೈಂ - ರಾಜ ಸಂಪತ್ತನ್ನು, ಅನಾದೃತ್ಯ - ತಿರಸ್ಕರಿಸಿ, ಪುತ್ರ ನೋವ - ಮಗನನ್ನೆ, ಅವಚಿತಯ - ಚಿಂತಿಸ ತಿದ್ದನ, 1೭of! ತತ್ರ - ಆ ಮಧುವನದಲ್ಲಿ, ಧುವ ನು, ಅಭಿಪಿಕ - ಸನಾಡಿ, ಪ್ರಯತಃ - ಜಿತೇಂದ್ರಿಯನಾಗಿತಾಂ ವಿಭಾವಂ - ಆ ರಾತ್ರಿಯಲ್ಲಿ, ನೈರಬೇಕೆಂದೆಳಸಿದಾಗ, ಮದಭಾಗ್ಯನಾದ ನಾನು ದಂದುಗಗೊಳಿಸಿ ಹಿಂದಕ್ಕೆ ಕಳುಹಿದೆ ನಲ್ಲಾ, ಅಕಟಾ ! ನನ್ನ ದಾತ್ಮವೆರದೆಂದು ತಿಳಿದೆಯಾ ? || ೬೨ || ಎಂದು ಗೊ ೪ರುತ್ತಿರುವ ರಾಜನನ್ನು ಕುರಿತು ನಾರದನು ಹೇಳುತ್ತಾನೆ-ಅಯಾ ರಾಜೇಂದ್ರನೆ ! ಚಿಂ ತಿಸಬೇಡ, ನಿನ್ನ ಮಗನ ಮಹಿಮೆಯು ಸಾಮಾನ್ಯವಲ್ಲ. ಆತನ ಕೀರ್ತಿಯ ಲೋಕವನ್ನೆ ಲ್ಲಾ ಹಬ್ಬುವುದು, ಆತನಿಗೆ ಭಗವಂತನೇ ರಕ್ಷಕನಾಗಿರುವುದರಿಂದ ಅವನಿಗಾಗಿ ಮರುಗಬೇ ಡ ||೬y! ಮಹನೀದ್ದನಾದ ಆಧುನಕುಮಾರನು ಇಂದ್ರಾದಿ ದಿಕ್ಯಾಲರಿಂದಲೂ ಸಾಧಿ ಸಲಾಗದ ಮಹಾ ಕಾರ್ಯವನ್ನು ಸಾಧಿಸಿ, ನಿನ್ನ ಯಶಸ್ಸನ್ನು ವಿಸ್ತರಿಸಿ ಶೀಘ್ರವಾಗಿಯೇ ಹಿಂದಿರುಗಿ ಬರುವನು ಚಿಂತಿಸಬೇಡ ||೬೯ 11 ಆಯಾ ವಿದುರನ ! ಎಂದು ನುಡಿದ ದೇವ ರ್ಷಿಯಾದ ನಾರದನ ನುಡಿಗಳನ್ನು ಕೇಳಿ, ಉತ್ತಾನಪಾದರಾಜನು ಪಶ್ಚಾತಾಪತಪ್ತನಾ ಗಿ ಅನನ್ಯಸಾಧಾರಣವಾದ ರಾಜ್ಯಲಕ್ಷ್ಮಿಯನ್ನೂ ಗಣಿಸದೆಮಗನನ್ನೇ ಚಿಂತಿಸುತ್ತಿದ್ದನು ಅತ್ತ ಧುಮಕುಮಾರನು ಮಧುವನಕ್ಕೆ ತೆರಳಿ ಯಮುನೆಯಲ್ಲಿ ಮಿಂದು, ಪರಿಶುದ್ಧನಾಗಿ ಆ 7. ಉಪವಾಸವನ್ನು ಮಾಡಿ ನಾದಮುನಿಯ ಉಪದೇಶದಂತೆ ಏಕಾಗ್ರಚಿತ್ತದಿಂದ W
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೨೮
ಗೋಚರ